Amrutha Ramamurthy: ಅಮೃತಾ ರಾಮಮೂರ್ತಿಯ ಮುದ್ದು ಮಗಳ ಫೋಟೋ, ಹೇಗೆ ಪೋಸ್ ಕೊಟ್ಟಿದ್ದಾಳೆ ನೋಡಿ ಕಂದಮ್ಮ!

ಕಿರುತೆರೆ ನಟಿ ಅಮೃತಾ ರಾಮಮೂರ್ತಿ ಮತ್ತು ನಟ ರಾಘವೇಂದ್ರ ಅವರ ಮಗಳ ಕ್ಯೂಟ್ ಫೋಟೋಗಳನ್ನು ನೋಡಿ. ಅಮೃತಾ ರಾಮಮೂರ್ತಿ ಮಗಳು ಈ ಫೋಟೋದಲ್ಲಿ ಕ್ಯೂಟ್ ಆಗಿ ಕಾಣ್ತಾ ಇದ್ದಾರೆ. 2 ಜುಟ್ಟು ಹಾಕಿಕೊಂಡ ಚೆಂದದ ನಗು ಬೀರಿದೆ.

First published:

  • 18

    Amrutha Ramamurthy: ಅಮೃತಾ ರಾಮಮೂರ್ತಿಯ ಮುದ್ದು ಮಗಳ ಫೋಟೋ, ಹೇಗೆ ಪೋಸ್ ಕೊಟ್ಟಿದ್ದಾಳೆ ನೋಡಿ ಕಂದಮ್ಮ!

    ಕುಲವಧು ಮೂಲಕ ಖ್ಯಾತಿ ಪಡೆದಿದ್ದ ನಟಿ ಅಮೃತಾ ರಾಮಮೂರ್ತಿ, ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ತಮ್ಮ ಅದ್ಭುತ ನಟನೆ ಮೂಲಕ ಜನರಿಗೆ ಇಷ್ಟವಾಗಿದ್ದಾರೆ. ನೋಡಲು ಸಹ ಕ್ಯೂಟ್ ಆಗಿದ್ದಾರೆ.

    MORE
    GALLERIES

  • 28

    Amrutha Ramamurthy: ಅಮೃತಾ ರಾಮಮೂರ್ತಿಯ ಮುದ್ದು ಮಗಳ ಫೋಟೋ, ಹೇಗೆ ಪೋಸ್ ಕೊಟ್ಟಿದ್ದಾಳೆ ನೋಡಿ ಕಂದಮ್ಮ!

    ನಟಿ ಅಮೃತಾ ರಾಮಮೂರ್ತಿ ತಮ್ಮ ಮಗಳ ಜೊತೆಗಿನ ಫೋಟೋಗಳನ್ನು ಸಾಮಾಜಿ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇಬ್ಬರು ಒಂದೇ ರೀತಿಯ ಡ್ರೆಸ್‍ಗಳನ್ನು ಹಾಕಿದ್ದಾರೆ.

    MORE
    GALLERIES

  • 38

    Amrutha Ramamurthy: ಅಮೃತಾ ರಾಮಮೂರ್ತಿಯ ಮುದ್ದು ಮಗಳ ಫೋಟೋ, ಹೇಗೆ ಪೋಸ್ ಕೊಟ್ಟಿದ್ದಾಳೆ ನೋಡಿ ಕಂದಮ್ಮ!

    ಅಮೃತಾ ರಾಮಮೂರ್ತಿ ಮಗಳು ಈ ಫೋಟೋದಲ್ಲಿ ಕ್ಯೂಟ್ ಆಗಿ ಕಾಣ್ತಾ ಇದ್ದಾರೆ. 2 ಜುಟ್ಟು ಹಾಕಿಕೊಂಡ ಚೆಂದದ ನಗು ಬೀರಿದೆ.

    MORE
    GALLERIES

  • 48

    Amrutha Ramamurthy: ಅಮೃತಾ ರಾಮಮೂರ್ತಿಯ ಮುದ್ದು ಮಗಳ ಫೋಟೋ, ಹೇಗೆ ಪೋಸ್ ಕೊಟ್ಟಿದ್ದಾಳೆ ನೋಡಿ ಕಂದಮ್ಮ!

    ಅಮೃತಾ ಅವರು ತಮ್ಮ ಸಹನಟ ರಾಘವೇಂದ್ರ ಅವರ ಜೊತೆ ಮದುವೆ ಆಗಿದ್ದಾರೆ. ಅಮೃತಾ ಅವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಆಗಾಗ ಜನರನ್ನು ಭೇಟಿಯಾಗ್ತಾರೆ.

    MORE
    GALLERIES

  • 58

    Amrutha Ramamurthy: ಅಮೃತಾ ರಾಮಮೂರ್ತಿಯ ಮುದ್ದು ಮಗಳ ಫೋಟೋ, ಹೇಗೆ ಪೋಸ್ ಕೊಟ್ಟಿದ್ದಾಳೆ ನೋಡಿ ಕಂದಮ್ಮ!

    ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕೆಂಡಸಂಪಿಗೆ ಧಾರಾವಾಹಿಯಲ್ಲಿ ನಟಿ ಅಮೃತಾ ರಾಮಮೂರ್ತಿ ಸಾಧನಾ ಪಾತ್ರ ನಿರ್ವಸುತ್ತಿದ್ದಾರೆ.

    MORE
    GALLERIES

  • 68

    Amrutha Ramamurthy: ಅಮೃತಾ ರಾಮಮೂರ್ತಿಯ ಮುದ್ದು ಮಗಳ ಫೋಟೋ, ಹೇಗೆ ಪೋಸ್ ಕೊಟ್ಟಿದ್ದಾಳೆ ನೋಡಿ ಕಂದಮ್ಮ!

    ಅಮೃತಾ ರಾಮಮೂರ್ತಿ ಅವರು ಹೆಚ್ಚಾಗಿ ನೆಗೆಟಿವ್ ರೋಲ್‍ಗಳನ್ನೇ ಮಾಡ್ತಾರೆ. ವಿಲನ್ ಪಾತ್ರ ನೋಡಿ ಜನ ಬೈದುಕೊಂಡೆ ಇವರ ಅಭಿನಯ ಚೆನ್ನಾಗಿದೆ ಎಂದು ಹೇಳ್ತಾರೆ

    MORE
    GALLERIES

  • 78

    Amrutha Ramamurthy: ಅಮೃತಾ ರಾಮಮೂರ್ತಿಯ ಮುದ್ದು ಮಗಳ ಫೋಟೋ, ಹೇಗೆ ಪೋಸ್ ಕೊಟ್ಟಿದ್ದಾಳೆ ನೋಡಿ ಕಂದಮ್ಮ!

    ಕೆಲ ದಿನಗಳ ಹಿಂದೆ ಅಮೃತಾ ರಾಮಮೂರ್ತಿ ಅವರು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ, ಬ್ಯಾಗ್ ನಲ್ಲಿ ಏನೇನು ಇಟ್ಟುಕೊಂಡಿರುತ್ತಾರೆ ಎಂದು ಜನರಿಗೆ ತಿಳಿಸಿದ್ದರು.

    MORE
    GALLERIES

  • 88

    Amrutha Ramamurthy: ಅಮೃತಾ ರಾಮಮೂರ್ತಿಯ ಮುದ್ದು ಮಗಳ ಫೋಟೋ, ಹೇಗೆ ಪೋಸ್ ಕೊಟ್ಟಿದ್ದಾಳೆ ನೋಡಿ ಕಂದಮ್ಮ!

    ಮುಖ್ಯವಾಗಿ ಅಮೃತಾ ಅವರ ಬ್ಯಾಗ್‍ನಲ್ಲಿ ಪೆಪ್ಪರ್ ಸ್ಪ್ರೇ ಮತ್ತು ಚಾಕು ಇgಟ್ಟಿರುತ್ತಾರೆ. ಸೆಲ್ಫ್ ಡಿಫೆನ್ಸ್ ಗೆ ಬೇಕಾಗುತ್ತದೆ ಬಳಸದಿದ್ದರೂ ಬ್ಯಾಗಲ್ಲಿ ಇರಬೇಕು ಎಂದು ನಟಿ ಹೇಳಿದ್ದರು.

    MORE
    GALLERIES