Weekend With Ramesh: ಡಾಲಿ ಮದುವೆ ಯಾವಾಗ? ಧನಂಜಯ್ ಬಗ್ಗೆ ನಟಿ ಅಮೃತಾ ಲವ್ಲಿ ಮಾತು!

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿದೆ. ಸಾಧಕರ ಕುರ್ಚಿಯಲ್ಲಿ ಕುಳಿತ ಧನಂಜಯ್ ಅವರಿಗೆ ದೊಡ್ಡ ಪ್ರಶ್ನೆ ಎದುರಾಗಿತ್ತು ಅದೇ ಡಾಲಿ ಮದುವೆ ಯಾವಾಗ? ಈ ಪ್ರಶ್ನೆಗೆ ನಟ ಹೇಳಿದ್ದೇನು?

First published:

  • 18

    Weekend With Ramesh: ಡಾಲಿ ಮದುವೆ ಯಾವಾಗ? ಧನಂಜಯ್ ಬಗ್ಗೆ ನಟಿ ಅಮೃತಾ ಲವ್ಲಿ ಮಾತು!

    ಡಾಲಿ ಧನಂಜಯ್ ಕನ್ನಡ ಸೇರಿದಂತೆ ತೆಲುಗು, ತಮಿಳು ಸಿನಿಮಾ ಇಂಡಸ್ಟ್ರಿಯಲ್ಲೂ ಒಳ್ಳೆ ಹೆಸರು ಮಾಡಿದ್ದಾರೆ. ಡಾಲಿ ಧನಂಜಯ್​ಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಬಹುದೊಡ್ಡ ಪ್ರಶ್ನೆ ಎದುರಾಗಿತ್ತು.

    MORE
    GALLERIES

  • 28

    Weekend With Ramesh: ಡಾಲಿ ಮದುವೆ ಯಾವಾಗ? ಧನಂಜಯ್ ಬಗ್ಗೆ ನಟಿ ಅಮೃತಾ ಲವ್ಲಿ ಮಾತು!

    ವೇದಿಕೆ ಬಂದ ಧನಂಜಯ್ ಅಜ್ಜಿ ಅವರಿಂದ ಹಿಡಿದು ನಟ ಶಿವಣ್ಣ ಅವರವರೆಗೂ ಎಲ್ಲರೂ ಡಾಲಿ ಮದುವೆ ಯಾವಾಗ ಎನ್ನುವ ಪ್ರಶ್ನೆ ಕೇಳಿದ್ದಾರೆ. ಪ್ರತಿ ಬಾರಿಯೂ ಮದುವೆ ಬಗ್ಗೆ ಧನಂಜಯ್ ಅವರನ್ನು ಕೇಳಿದಾಗ ಅವರು ನಕ್ಕು ಸುಮ್ಮನಾಗ್ತಾರೆ.

    MORE
    GALLERIES

  • 38

    Weekend With Ramesh: ಡಾಲಿ ಮದುವೆ ಯಾವಾಗ? ಧನಂಜಯ್ ಬಗ್ಗೆ ನಟಿ ಅಮೃತಾ ಲವ್ಲಿ ಮಾತು!

    ಸಿನಿಮಾ ಇಂಡಸ್ಟ್ರಿಯ ಅನೇಕ ನಟ-ನಟಿಯರು ಡಾಲಿ ಧನಂಜಯ್ ಅವರ ಬಗ್ಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮಾತಾಡಿದ್ದಾರೆ. ನಟಿ ರಮ್ಯಾ ಅವರು ಧನಂಜಯ್ ಉತ್ತಮ ನಟ ಅವರ 2 ಸಿನಿಮಾ ನೋಡಿದ್ದೇನೆ ನನಗೆ ತುಂಬಾ ಇಷ್ಟವಾಗಿದೆ ಎಂದು ಹೇಳಿದ್ರು.

    MORE
    GALLERIES

  • 48

    Weekend With Ramesh: ಡಾಲಿ ಮದುವೆ ಯಾವಾಗ? ಧನಂಜಯ್ ಬಗ್ಗೆ ನಟಿ ಅಮೃತಾ ಲವ್ಲಿ ಮಾತು!

    ನಟಿ ಅಮೃತಾ ಐಯ್ಯಂಗಾರ್ ಕೂಡ ಡಾಲಿ ಬಗ್ಗೆ ಲವ್ಲಿ ಮಾತಾಡಿದ್ದಾರೆ. ಧನಂಜಯ್ ಅವರ ಜೊತೆ ನಾನು 3 ಸಿನಿಮಾ ಮಾಡಿದ್ದೇನೆ. ನಮ್ಮವರು ನಮ್ಮ ಜೊತೆಯೇ ಬೆಳೆಯಬೇಕು ಎನ್ನುವ ಆಸೆ ಅವರಿಗಿದೆ ಎಂದು ಅಮೃತಾ ಹೇಳಿದ್ದಾರೆ.

    MORE
    GALLERIES

  • 58

    Weekend With Ramesh: ಡಾಲಿ ಮದುವೆ ಯಾವಾಗ? ಧನಂಜಯ್ ಬಗ್ಗೆ ನಟಿ ಅಮೃತಾ ಲವ್ಲಿ ಮಾತು!

    ನನ್ನ ಉಸಿರು ಇರುವವರೆಗೂ ನಾನು ಅವರನ್ನು ಮರೆಯಲು ಸಾಧ್ಯವಿಲ್ಲ. ನಾನು ನಟಿಯಾಗಿ ಬೆಳೆಯಲು ನಟ ಧನಂಜಯ್ ಕೂಡ ಕಾರಣ. ಹೀಗೆ ಉತ್ತಮ ಸಿನಿಮಾ ಮಾಡಲಿ. ನಾನು ಅವರೊಂದಿಗೆ 3 ಸಿನಿಮಾದಲ್ಲಿ ನಟಿಸಿದ್ದೇನೆ ಎಂದು ಅಮೃತಾ ಹೇಳಿದ್ರು.

    MORE
    GALLERIES

  • 68

    Weekend With Ramesh: ಡಾಲಿ ಮದುವೆ ಯಾವಾಗ? ಧನಂಜಯ್ ಬಗ್ಗೆ ನಟಿ ಅಮೃತಾ ಲವ್ಲಿ ಮಾತು!

    ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಕೊನೆಯಲ್ಲಿ ಶಿವಣ್ಣ ಕೇಳಿದ ಮದುವೆ ಯಾವಾಗ ಎನ್ನುವ ಪ್ರಶ್ನೆಗೆ ಉತ್ತರಿಸಿದ ಡಾಲಿ, ಹುಡುಗಿ ಸಿಕ್ಕಿದ ತಕ್ಷಣ ಶೀಘ್ರವೇ ಮದುವೆ ಆಗ್ತೀನಿ ಎಂದು ಹೇಳಿದ್ದಾರೆ.

    MORE
    GALLERIES

  • 78

    Weekend With Ramesh: ಡಾಲಿ ಮದುವೆ ಯಾವಾಗ? ಧನಂಜಯ್ ಬಗ್ಗೆ ನಟಿ ಅಮೃತಾ ಲವ್ಲಿ ಮಾತು!

    ಅನೇಕ ಕಾರ್ಯಕ್ರಮಗಳಿಗೆ ಹೋದಾಗಲೆಲ್ಲಾ ಡಾಲಿ ಧನಂಜಯ್ ಹಾಗೂ ಅಮೃತಾಗೆ ಮದುವೆ ಹಾಗೂ ಪ್ರೀತಿಯ ಪ್ರಶ್ನೆ ಎದುರಾಗಿದೆ. ಈ ವೇಳೆ ಇಬ್ಬರೂ ನಮ್ಮಿಬ್ಬರ ನಡುವೆ ಅಂತಹದ್ದೇನು ಇಲ್ಲ ನಾವು ಒಳ್ಳೆಯ ಸ್ನೇಹಿತರು ಎಂದು ಇಬ್ಬರೂ ಹೇಳಿದ್ದಾರೆ.

    MORE
    GALLERIES

  • 88

    Weekend With Ramesh: ಡಾಲಿ ಮದುವೆ ಯಾವಾಗ? ಧನಂಜಯ್ ಬಗ್ಗೆ ನಟಿ ಅಮೃತಾ ಲವ್ಲಿ ಮಾತು!

    ಹೊಯ್ಸಳಾ ಸಿನಿಮಾದಲ್ಲಿ ಗಂಡ-ಹೆಂಡತಿಯಾಗಿ ಡಾಲಿ-ಅಮೃತ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೇ ನಟಿ ರಮ್ಯಾ, ಡಾಲಿ ಹಾಗೂ ಅಮೃತಾ ಇಬ್ಬರ ಆಫ್ ಲೈನ್ ಹಾಗೂ ಆನ್ ಲೈನ್ ಕೆಮಿಸ್ಟ್ರಿ ಸೂಪರ್ ಎಂದು ಹೇಳುವ ಮೂಲಕ ಇಬ್ಬರ ಬಗೆಗಿನ ರೂಮರ್ಸ್ಗೆ ಪುಷ್ಠಿ ನೀಡುವ ಕೆಲಸ ಮಾಡಿದ್ರು.

    MORE
    GALLERIES