Aishwarya Sindhogi: ನಮ್ಮ ಲಚ್ಚಿ ಸೀರಿಯಲ್​​ನ ದೀಪಿಕಾ ಸಮ್ಮರ್ ಲುಕ್ ನೋಡಿ!

ಕಿರುತೆರೆ ನಟಿ ಐಶ್ವರ್ಯ ಸಿಂಧೋಗಿ, ತಮ್ಮ ಸಮ್ಮರ್ ಲುಕ್‍ನ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

First published:

  • 18

    Aishwarya Sindhogi: ನಮ್ಮ ಲಚ್ಚಿ ಸೀರಿಯಲ್​​ನ ದೀಪಿಕಾ ಸಮ್ಮರ್ ಲುಕ್ ನೋಡಿ!

    ನಟಿ ಐಶ್ವರ್ಯ ಸಿಂಧೋಗಿ ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇದು ಸಮ್ಮರ್ ಲವ್ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.

    MORE
    GALLERIES

  • 28

    Aishwarya Sindhogi: ನಮ್ಮ ಲಚ್ಚಿ ಸೀರಿಯಲ್​​ನ ದೀಪಿಕಾ ಸಮ್ಮರ್ ಲುಕ್ ನೋಡಿ!

    ಐಶ್ವರ್ಯ ಸಿಂಧೋಗಿ ಅವರು ಶೇರ್ ಮಾಡಿರುವ ಫೋಟೋಗಳಿಗೆ 5 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಸೂಪರ್, ಕ್ಯೂಟ್, ಚೆಂದವಾಗಿ ಕಾಣ್ತಾ ಇದ್ದೀರಿ ಎಂದು ಕೆಲವರು ಕಾಮೆಂಟ್ ಹಾಕಿದ್ದಾರೆ.

    MORE
    GALLERIES

  • 38

    Aishwarya Sindhogi: ನಮ್ಮ ಲಚ್ಚಿ ಸೀರಿಯಲ್​​ನ ದೀಪಿಕಾ ಸಮ್ಮರ್ ಲುಕ್ ನೋಡಿ!

    ನಮ್ಮ ಲಚ್ಚಿ ಧಾರಾವಾಹಿಯಲ್ಲಿ ಮೊದಲು ದೀಪಿಕಾ ಪಾತ್ರವನ್ನು ಸಾರಾ ಅಣ್ಣಯ್ಯ ಅವರು ಮಾಡ್ತಾ ಇದ್ರು. ಅವರು ಸೀರಿಯಲ್ ಬಿಟ್ಟು ಹೋದ ಮೇಲೆ ಆ ಪಾತ್ರಕ್ಕೆ ಐಶ್ವರ್ಯ ಸಿಂಧೋಗಿ ಬಂದಿದ್ದಾರೆ.

    MORE
    GALLERIES

  • 48

    Aishwarya Sindhogi: ನಮ್ಮ ಲಚ್ಚಿ ಸೀರಿಯಲ್​​ನ ದೀಪಿಕಾ ಸಮ್ಮರ್ ಲುಕ್ ನೋಡಿ!

    ನಾಗಿಣಿ ಧಾರಾವಾಹಿಯಲ್ಲಿ ಐಶ್ವರ್ಯ ಅವರು ಮಾಯಾಂಗನೆ ಪಾತ್ರ ನಿರ್ವಹಿಸುತ್ತಿದ್ದರು. ಮಂಗಳಗೌರಿ ಧಾರಾವಾಹಿಯಲ್ಲೂ ಸಹ ನಟಿಸಿದ್ದರು. ಅದ್ಭುತವಾಗಿ ನಟಿಸಿ ಫ್ಯಾನ್ಸ್ ಗಳಿಸಿಕೊಂಡಿದ್ದಾರೆ.

    MORE
    GALLERIES

  • 58

    Aishwarya Sindhogi: ನಮ್ಮ ಲಚ್ಚಿ ಸೀರಿಯಲ್​​ನ ದೀಪಿಕಾ ಸಮ್ಮರ್ ಲುಕ್ ನೋಡಿ!

    ನಾಗಿಣಿ-2 ಸೀರಿಯಲ್ ಐಶ್ವರ್ಯ ಸಿಂಧೋಗಿ ಪುಟ್ಟ ಪರದೆಗೆ ಎಂಟ್ರಿಕೊಡಲು ನೆರವಾದ ಮೊದಲ ಸೀರಿಯಲ್ ಆಗಿದೆ. ಮಾಯಾಂಗನೆ ಅನ್ನೋ ರೋಲ್ ಅನ್ನು ಒಂದು ತಿಂಗಳ ಮಟ್ಟಿಗೆ ಅಭಿನಯಿಸೋಕೆ ಸೀರಿಯಲ್ ತಂಡ ಐಶ್ವರ್ಯ ಅವರಿಗೆ ಆಫರ್ ಕೊಟ್ಟಿತ್ತು.

    MORE
    GALLERIES

  • 68

    Aishwarya Sindhogi: ನಮ್ಮ ಲಚ್ಚಿ ಸೀರಿಯಲ್​​ನ ದೀಪಿಕಾ ಸಮ್ಮರ್ ಲುಕ್ ನೋಡಿ!

    ನಟಿ ಐಶ್ವರ್ಯ ಸಿಂಧೋಗಿ ಇತ್ತೀಚೆಗೆ ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಸೂಪರ್ ಕ್ವೀನ್ ಕಾರ್ಯಕ್ರಮಕ್ಕೆ ಬಂದಿದ್ದರು. ಅಲ್ಲೂ ಇತರೆ ಸ್ಪರ್ಧಿಗಳಿಗೆ ಸಖತ್ ಆಗಿ ಸ್ಪರ್ಧೆ ನೀಡಿದ್ದರು.

    MORE
    GALLERIES

  • 78

    Aishwarya Sindhogi: ನಮ್ಮ ಲಚ್ಚಿ ಸೀರಿಯಲ್​​ನ ದೀಪಿಕಾ ಸಮ್ಮರ್ ಲುಕ್ ನೋಡಿ!

    ನರಸಿಂಹ ರಾಜು ಅವರ ಮೊಮ್ಮಗ ಸಮರ್ಥ್ ನಟನೆಯ ಯಾರು ನೀ ಯಾರು ಸಿನಿಮಾದಲ್ಲೂ ಐಶ್ವರ್ಯ ಸಿಂಧೋಗಿ ಅಭಿನಯಿಸಿದ್ದಾರೆ.ಈ ಸಿನಿಮಾದ ಹೊರತಾಗಿ ಮಮ್ಮಿ ಸಿನಿಮಾದ ನಿರ್ದೇಶಕ ಲೋಹಿತ್ ನಿರ್ದೇಶನದ ಸೈತಾನ್ ಸಿನಿಮಾದಲ್ಲೂ ಐಶ್ವರ್ಯ ಸಿಂಧೋಗಿ ಅಭಿನಯಿಸಿದ್ದಾರೆ.

    MORE
    GALLERIES

  • 88

    Aishwarya Sindhogi: ನಮ್ಮ ಲಚ್ಚಿ ಸೀರಿಯಲ್​​ನ ದೀಪಿಕಾ ಸಮ್ಮರ್ ಲುಕ್ ನೋಡಿ!

    ನಟಿ ಐಶ್ವರ್ಯ ಸಿಂಧೋಗಿಗೆ ಒಳ್ಳೆಯ ಆಫರ್ ಗಳು ಹುಡುಕಿಕೊಂಡು ಬರುತ್ತಿವೆ. ಅವರು ತಮಗೆ ಇಷ್ಟವಾದ ಪಾತ್ರಗಳನ್ನು ಮಾತ್ರ ಒಪ್ಪಿಕೊಂಡು ಸಿನಿಮಾ ಮಾಡ್ತಾರಂತೆ.

    MORE
    GALLERIES