Aindrita Ray: ಮತ್ತೆ ಬಣ್ಣ ಹಚ್ಚಿದ ಮನಸಾರೆ ಸುಂದರಿ - ಮೇ 20ರಂದು ಗರುಡ ಚಿತ್ರ ರಿಲೀಸ್​

Sandalwood: 2008ರಲ್ಲಿ ಮೆರವಣಿಗೆ ಮೂಲಕ ಚಂದನವನಕ್ಕೆ (Sandalwood) ಕಾಲಿಟ್ಟ ಬೆಂಗಾಲಿ ಚೆಲುವೆ ಐಂದ್ರಿತಾ ರೇ ಮತ್ತೆ ಬಣ್ಣದ ಲೋಕದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಒಂದರ ನಂತರ ಒಂದು ಚಿತ್ರಗಳನ್ನು ಒಪ್ಪಿಕೊಳ್ಳುತ್ತಿರುವ ಐಂದ್ರಿತಾ ಕಮ್ ಬ್ಯಾಕ್ ಮಾಡುತ್ತಿದ್ದಾರೆ.

First published: