Adah Sharma: ತರಕಾರಿ ಮಾರುತ್ತಾಳೆ, ಎಲೆಯಲ್ಲೇ ಮೈ ಮುಚ್ಚಿಕೊಂಡಿದ್ದಾಳೆ! ಪುನೀತ್ ಜೊತೆ ನಟಿಸಿದ್ದ ಈ ನಟಿಗೆ ಅದೇನಾಯ್ತಪ್ಪಾ?

ಸದಾ ತನ್ನ ಸೌಂದರ್ಯದಿಂದ ಸುದ್ದಿಯಾಗುತ್ತಿದ್ದ ನಟಿ ಅದಾ ಶರ್ಮಾ ಈ ಬಾರಿ ತರಕಾರಿ ಮಾರಿ ಸುದ್ದಿಯಾಗಿದ್ದಾರೆ. ಹೌದು, ಇತ್ತೀಚೆಗೆ ಅದಾ ಶರ್ಮಾ ಶೇರ್ ಮಾಡಿರುವ ಫೋಟೋವೊಂದು ಎಲ್ಲರನ್ನೂ ಅಚ್ಚರಿಗೊಳಿಸಿದೆ. ಫುಟ್ ಪಾತ್ ಮೇಲೆ ತರಕಾರಿ ಮಾರುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

First published: