Abhirami: 14 ವರ್ಷಗಳಿಂದ ಮಕ್ಕಳಾಗದೆ ಮನನೊಂದ 'ಲಾಲಿಹಾಡು' ನಟಿ; ಅಭಿರಾಮಿ ತೆಗೆದುಕೊಂಡ ನಿರ್ಧಾರ ಏನು ಗೊತ್ತಾ?
ವಿಶ್ವ ತಾಯಿಯಂದಿರ ದಿನದಂದು ನಟಿ ಅಭಿರಾಮಿ ಹೆಣ್ಣು ಮಗಳನ್ನು ದತ್ತು ತೆಗೆದುಕೊಂಡಿದ್ದಾರೆ. ತನ್ನ ಮಗಳು ಹಾಗೂ ಪತಿಯ ಜೊತೆಗಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ತಾಯಂದಿರ ದಿನದಂದು ನಟಿ ಅಭಿರಾಮಿ ತಾಯಿಯಾಗುತ್ತಿರುವ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಹೆಣ್ಣು ಮಗುವನ್ನು ದತ್ತು ಪಡೆದಿರುವ ಬಗ್ಗೆ ಸ್ವತಃ ಅಭಿರಾಮಿ ಅವರೇ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
2/ 7
ತಾಯಂದಿರ ದಿನದಂದು ನಾನು ತಾಯಿಯ ಜವಾಬ್ದಾರಿ ಹೊತ್ತಿರೋದು ಖುಷಿಯಾಗಿದೆ ಎಂದು ನಟಿ ಅಭಿರಾಮಿ ಸಂತೋಷ ವ್ಯಕ್ತಪಡಿಸಿದ್ದಾರೆ. ಇದು ಎಲ್ಲಾ ರೀತಿಯಲ್ಲೂ ಜೀವನವನ್ನು ಬದಲಾಯಿಸುವ ನಿರ್ಧಾರ ಎಂದು ಇನ್ಸ್ಟಾಗ್ರಾಮ್ನಲ್ಲಿ ಹೇಳಿಕೊಂಡಿದ್ದಾರೆ. ಮಗುವಿಗೆ ಕಲ್ಕಿ ಎಂದು ಹೆಸರಿಟ್ಟಿದ್ದಾರೆ.
3/ 7
ರಾಹುಲ್ ಮತ್ತು ನಾನು ‘ಕಲ್ಕಿ’ಯ ಪೋಷಕರಿಗೆ ತಿಳಿಸುತ್ತಿದ್ದೇವೆ. ನಾವು ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡೆವು. ಇದು ಎಲ್ಲಾ ರೀತಿಯಲ್ಲೂ ಜೀವನವನ್ನು ಬದಲಾಯಿಸುವ ನಿರ್ಧಾರವಾಗಿದೆ ಎಂದು ನಟಿ ಹೇಳಿದ್ದಾರೆ.
4/ 7
ಇಂದು ತಾಯಿಯಾಗಿ, ತಾಯಂದಿರ ದಿನವನ್ನು ಆಚರಿಸಲು ನನಗೆ ತುಂಬಾ ಸಂತೋಷವಾಗಿದೆ. ನಿಮ್ಮ ಹೊಸ ಕರ್ತವ್ಯವನ್ನು ನಿರ್ವಹಿಸುವಲ್ಲಿ ನೀವೆಲ್ಲರೂ ಆಶೀರ್ವದಿಸಬೇಕು ಎಂದು ಅಭಿರಾಮಿ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
5/ 7
ದಿವ್ಯಾ ಉನ್ನಿ, ಶ್ವೇತಾ ಮೆನನ್ ಸೇರಿದಂತೆ ಚಿತ್ರರಂಗದ ಅನೇಕರು ಅಭಿರಾಮಿಗೆ ಶುಭ ಹಾರೈಸಿದ್ದಾರೆ. ಅಭಿರಾಮ್ ಫ್ಯಾಮಿಲಿ ಫೋಟೋಗೆ ಲೈಕ್ಗಳ ಸುರಿಮಳೆಯಾಗಿದೆ.
6/ 7
ನಟಿ ತನ್ನ ಮಗಳು ಮತ್ತು ಪತಿಯೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಡಿಸೆಂಬರ್ 27, 2009ರಂದು ಅಭಿರಾಮಿ ಮತ್ತು ರಾಹುಲ್ ಪವನ್ ಮದುವೆ ಮಾಡಿಕೊಂಡ್ರು.
7/ 7
ನಟಿ ಅಭಿರಾಮ್ ಕನ್ನಡದಲ್ಲೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು ಭಾಷೆಗಳಲ್ಲಿಯೂ ಸಿನಿಮಾ ಮಾಡಿದ್ದು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
First published:
17