Real Life Doctors: ರಿಯಲ್​ ಲೈಫ್​ನಲ್ಲಿ ಡಾಕ್ಟರ್ಸ್​ ಅಂತೆ ಈ ಆ್ಯಕ್ಟರ್ಸ್​, ಇಲ್ಲಿದೆ ನೋಡಿ ಲಿಸ್ಟ್​

Doctors who are actors in real life: ಚಿತ್ರರಂಗದ ಪ್ರತಿಯೊಬ್ಬ ನಟರು ತಾವು ನಿರ್ವಹಿಸುವ ಹಲವು ಪಾತ್ರಗಳಿಗೆ ಜೀವ ತುಂಬಲು ಶ್ರಮಿಸುತ್ತಾರೆ. ರೋಡ್ ಸೈಡ್ ರೋಮಿಯೋನಿಂದ ಹಿಡಿದು ಲಾಯರ್, ಡಾಕ್ಟರ್ ವರೆಗೆ ಹಲವು ಪಾತ್ರಗಳಿಗೆ ಬೆಳ್ಳಿತೆರೆಯಲ್ಲಿ ಜೀವ ತುಂಬುತ್ತಾರೆ. ಆದರೆ ನಟನೆಗೆ ಪ್ರವೇಶಿಸುವ ಮೊದಲು ವಿಭಿನ್ನ ಅರ್ಹತೆ ಮತ್ತು ಪದವಿಗಳನ್ನು ಹೊಂದಿರುವ ಅನೇಕ ನಟ, ನಟಿಯರು ಇದ್ದಾರೆ ಎಂಬುದು ನಿಮಗೆ ಗೊತ್ತಿದೆ. ಈಗ ನಿಜ ಜೀವನದಲ್ಲಿ ಡಾಕ್ಟರ್ ಆಗಿರುವ ನಟ, ನಟಿಯರ ಬಗ್ಗೆ ಇಲ್ಲಿದೆ ಮಾಹಿತಿ.

First published: