Anikha Surendran: ಯಾವ ಬ್ರಾ ತೊಡುತ್ತೀರಿ ಎಂದ ಅಭಿಮಾನಿ; ಮುಜುಗರವಿಲ್ಲದೆ ಉತ್ತರ ನೀಡಿದ ಬಾಲ ನಟಿ!

Anikha Surendran: 2007ರಲ್ಲಿ ‘ಚೊಟ್ಟಾ ಮುಂಬೈ’ ಎಂಬ ಮಲಯಾಳಂ ಸಿನಿಮಾದಲ್ಲಿ ನಟಿಸುವ ಮೂಲಕ ಇಂಡಸ್ಟ್ರಿಗೆ ಕಾಲಿಟ್ಟರು. ಆನಂತರ ಕಾಲಿವುಡ್, ಟಾಲಿವುಡ್ ಸಿನಿಮಾಗಳಿಂದ ಆಫರ್​ಗಳನ್ನು ಪಡೆದುಕೊಂಡ ಅನಿಕಾ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಾ ಬಂದಿದ್ದಾರೆ.

First published: