Banaras Film: ಈ ವೀಕೆಂಡ್​ ಜೀ ಕನ್ನಡದಲ್ಲಿ ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾ ಪ್ರಸಾರ

ಬನಾರಸ್ ಸಿನಿಮಾ ಟಿವಿಯಲ್ಲಿ ಬರ್ತಿದೆ. ಜೀ ಕನ್ನಡದಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆಗೆ ಪ್ರಸಾರವಾಗುತ್ತೆ.

First published:

  • 18

    Banaras Film: ಈ ವೀಕೆಂಡ್​ ಜೀ ಕನ್ನಡದಲ್ಲಿ ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾ ಪ್ರಸಾರ

    ಬನಾರಸ್ ಚಿತ್ರವು ಪ್ರೇಕ್ಷಕರ ಮನ ಗೆದ್ದಿತ್ತು. ಮೊದಲ ಸಿನಿಮಾದಲ್ಲಿ ಝೈದ್ ಖಾನ್ ಅದ್ಭುತವಾಗಿ ನಟಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಚಿತ್ರವೂ ಚೆನ್ನಾಗಿ ಮೂಡಿ ಬಂದಿದೆ.

    MORE
    GALLERIES

  • 28

    Banaras Film: ಈ ವೀಕೆಂಡ್​ ಜೀ ಕನ್ನಡದಲ್ಲಿ ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾ ಪ್ರಸಾರ

    ಬನಾರಸ್ ಚಿತ್ರವು 5 ಭಾಷೆಗಳಲ್ಲಿ ಬಿಡುಗಡೆ ಆಗಿತ್ತು. ಎಲ್ಲಾ ಭಾಷೆಗಳಲ್ಲಿ ಮೆಚ್ಚುಗೆ ಪಡೆದಿದೆ. ಈಗ ಬನಾರಸ್ ಚಿತ್ರವೂ ಟಿವಿಯಲ್ಲಿ ಬರ್ತಿದೆ. ಜೀ ಕನ್ನಡದಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆಗೆ ಪ್ರಸಾರವಾಗುತ್ತೆ.

    MORE
    GALLERIES

  • 38

    Banaras Film: ಈ ವೀಕೆಂಡ್​ ಜೀ ಕನ್ನಡದಲ್ಲಿ ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾ ಪ್ರಸಾರ

    ಬನಾರಸ್ ಸಿನಿಮಾವನ್ನು ಜಯತೀರ್ಥ ಬರೆದು ನಿರ್ದೇಶಿಸಿದ್ದಾರೆ. ಮತ್ತು ತಿಲಕರಾಜ್ ಬಲ್ಲಾಳ್ ನಿರ್ಮಿಸಿದ್ದಾರೆ. ಇದರಲ್ಲಿ ಝೈದ್ ಖಾನ್ ಮತ್ತು ಸೋನಾಲ್ ಮೊಂಟೇರೊ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

    MORE
    GALLERIES

  • 48

    Banaras Film: ಈ ವೀಕೆಂಡ್​ ಜೀ ಕನ್ನಡದಲ್ಲಿ ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾ ಪ್ರಸಾರ

    ಚಿತ್ರದ ಸಂಗೀತ ಸಂಯೋಜಕರು ಬಿ. ಅಜನೀಶ್ ಲೋಕನಾಥ್ ಮತ್ತು ಛಾಯಾಗ್ರಾಹಕ ಅದ್ವೈತ ಗುರುಮೂರ್ತಿ. ಚಲನಚಿತ್ರವನ್ನು 2021 ರ ಆರಂಭದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಯಿತು. ಆದರೆ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಅದನ್ನು ಮುಂದೂಡಲಾಯಿತು. ಇದನ್ನು ನವೆಂಬರ್ 4, 2022 ರಂದು ಬಿಡುಗಡೆ ಮಾಡಲಾಯಿತು.

    MORE
    GALLERIES

  • 58

    Banaras Film: ಈ ವೀಕೆಂಡ್​ ಜೀ ಕನ್ನಡದಲ್ಲಿ ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾ ಪ್ರಸಾರ

    ಬನಾರಸ್ ಕಾಶಿಯ ಹಿನ್ನಲೆಯಲ್ಲಿ ನಡೆಯುವ ಪ್ರೇಮಕಥೆಯಾಗಿದೆ. ಇದು ಜೈದ್ ಖಾನ್ ಅವರ ಚೊಚ್ಚಲ ಚಿತ್ರವೂ ಆಗಿದೆ. ಬೆಂಗಳೂರಿನಲ್ಲಿ ಸಿದ್ಧಪಡಿಸಲಾದ ಕೆಲವು ಭಾಗಗಳನ್ನು ಹೊರತುಪಡಿಸಿ ಚಿತ್ರದ ಹೆಚ್ಚಿನ ದೃಶ್ಯಗಳನ್ನು ಬನಾರಸ್‍ನಲ್ಲಿ ಚಿತ್ರೀಕರಿಸಲಾಗಿದೆ.

    MORE
    GALLERIES

  • 68

    Banaras Film: ಈ ವೀಕೆಂಡ್​ ಜೀ ಕನ್ನಡದಲ್ಲಿ ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾ ಪ್ರಸಾರ

    ಝೈದ್ ಖಾನ್ ಅವರ ಬನಾರಸ್ ಚಿತ್ರದ ನಟನೆ ನೋಡಿ ಬಾಲಿವುಡ್ ನಿಂದ ದೊಡ್ಡ ಆಫರ್ ಬಂದಿತ್ತಂತೆ. ಹಿಂದಿಯ ಖ್ಯಾತ ನಿರ್ದೇಶಕರೋರ್ವರು ಒಂದು ಸಿನಿಮಾ ಮಾಡಲು ಇವರನ್ನು ಸಂಪರ್ಕಿಸಿದ್ದಾರಂತೆ. ಅಲ್ಲದೇ ಪ್ರಸಿದ್ಧ ನಟಿ ಸಹ ಅದರಲ್ಲಿದ್ದರಂತೆ.

    MORE
    GALLERIES

  • 78

    Banaras Film: ಈ ವೀಕೆಂಡ್​ ಜೀ ಕನ್ನಡದಲ್ಲಿ ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾ ಪ್ರಸಾರ

    ಆದ್ರೆ ನಟ ಝೈದ್ ಖಾನ್ ಅವರು ಆ ಆಫರ್ ನ್ನು ತಿರಸ್ಕರಿಸಿದ್ದರು. ಯಾಕಂದ್ರೆ ಆ ನಿರ್ದೇಕರ ಜೊತೆ ಮಾತನಾಡಿದಾಗ ಸಿನಿಮಾ ಇಷ್ಟ ಆಗಿತ್ತಂತೆ. ಆದ್ರೆ ಆ ಚಿತ್ರವನ್ನು ಕನ್ನಡದಲ್ಲೂ ಮಾಡುವಂತೆ ಝೈದ್ ಖಾನ್ ಹೇಳಿದ್ದರು. ಅದನ್ನು ನಿರ್ದೇಶಕರು ಒಪ್ಪಿಲ್ಲ. ಅದಕ್ಕೆ ರಿಜೆಕ್ಟ್ ಹಿಂದಿ ಸಿನಿಮಾವನ್ನು ಝೈದ್ ಖಾನ್ ರಿಜೆಕ್ಟ್ ಮಾಡಿದ್ದರು.

    MORE
    GALLERIES

  • 88

    Banaras Film: ಈ ವೀಕೆಂಡ್​ ಜೀ ಕನ್ನಡದಲ್ಲಿ ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾ ಪ್ರಸಾರ

    ನೀವು ನನಗೆ ಚಾನ್ಸ್ ಕೊಡಲು ಕಾರಣ ಕನ್ನಡದ ಬನಾರಸ್ ಚಿತ್ರ. ಕನ್ನಡಲ್ಲೇ ಸಿನಿಮಾ ಮಾಡಲ್ಲ ಅಂದ್ರೆ, ನನಗೆ ಹಿಂದಿ ಸಿನಿಮಾ ಬೇಡ ಎಂದಿದ್ದಾರೆ. ನನಗೆ ಕನ್ನಡ ಸಿನಿಮಾ ರಂಗ ಇಷ್ಟ. ನಾನು ಕನ್ನಡ ಚಿತ್ರರಂಗವನ್ನು ಬಿಟ್ಟು ಹೋಗುವುದಿಲ್ಲ. ಇಲ್ಲೇ ಒಳ್ಳೆಯ ಸಿನಿಮಾಗಳನ್ನು ತೆಗೆಯುವುದಾಗಿ ನಟ ಝೈದ್ ಖಾನ್ ಹೇಳಿದ್ದಾರೆ.

    MORE
    GALLERIES