Breaking: ಲಾಠಿ ಸಿನಿಮಾ ಶೂಟಿಂಗ್​ ವೇಳೆ ಅವಘಡ, ನಟ ವಿಶಾಲ್​ ಕಾಲಿಗೆ ಗಾಯ! ಬ್ಯಾಡ್​ ಟೈಮ್ ಎಂದ ಫ್ಯಾನ್ಸ್​

ಲಾಠಿ ಚಿತ್ರದಲ್ಲಿ ವಿಶಾಲ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಫೆಬ್ರವರಿ ತಿಂಗಳು ಇದೇ ಲಾಠಿ ಚಿತ್ರದ ಶೂಟಿಂಗ್ ವೇಳೆ ಕೈಗೆ ಗಾಯಮಾಡಿಕೊಂಡಿದ್ದರು. ಕೈ ಹಾಗೂ ಬೆರಳು ಮೂಳೆ ಮುರಿದಿತ್ತು.

First published: