ಕೊರೋನಾ ಸುರಕ್ಷತೆ: ಬೀದಿ ಬೀದಿಗಳಲ್ಲಿ ರಾಸಾಯನಿಕ ಸಿಂಪಡಿಸಿದ ಸ್ಯಾಂಡಲ್​ವುಡ್ ನಟ

First published:

 • 19

  ಕೊರೋನಾ ಸುರಕ್ಷತೆ: ಬೀದಿ ಬೀದಿಗಳಲ್ಲಿ ರಾಸಾಯನಿಕ ಸಿಂಪಡಿಸಿದ ಸ್ಯಾಂಡಲ್​ವುಡ್ ನಟ

  ಎಲ್ಲೆಡೆ ಕೊರೋನಾ ಕಂಟಕ ಆವರಿಸಿದೆ. ಈಗಾಗಲೇ ಈ ವೈರಾಣು ಹರಡದಂತೆ ಮುನ್ನೆಚರಿಕೆಯಾಗಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ.

  MORE
  GALLERIES

 • 29

  ಕೊರೋನಾ ಸುರಕ್ಷತೆ: ಬೀದಿ ಬೀದಿಗಳಲ್ಲಿ ರಾಸಾಯನಿಕ ಸಿಂಪಡಿಸಿದ ಸ್ಯಾಂಡಲ್​ವುಡ್ ನಟ

  ಇತ್ತ ನಗರಗಳಲ್ಲಿ ಕಟ್ಟುನಿಟ್ಟಿನ ಲಾಕ್​ಡೌನ್ ಮೂಲಕ ಸೋಂಕು ಹರಡದಂತೆ ಜನರನ್ನು ನಿಯಂತ್ರಿಸಲಾಗುತ್ತಿದೆ. ಅತ್ತ ಗ್ರಾಮಗಳಲ್ಲಿ ವಾಸಿಸುವ ಜನರ ಸುರಕ್ಷತೆಗಾಗಿ ಸ್ಯಾಂಡಲ್​ವುಡ್ ನಟರೊಬ್ಬರು ಖುದ್ದು ಅಖಾಡಕ್ಕೆ ಇಳಿದಿದ್ದಾರೆ.

  MORE
  GALLERIES

 • 39

  ಕೊರೋನಾ ಸುರಕ್ಷತೆ: ಬೀದಿ ಬೀದಿಗಳಲ್ಲಿ ರಾಸಾಯನಿಕ ಸಿಂಪಡಿಸಿದ ಸ್ಯಾಂಡಲ್​ವುಡ್ ನಟ

  ಹೌದು, ಕೊರೋನಾ ವೈರಾಣು ಹರಡದಂತೆ ಮುನ್ನೆಚ್ಚರಿಕೆಯಾಗಿ ನಟ ವಿನೋದ್ ರಾಜ್ ಅವರು ಇಡೀ ಗ್ರಾಮದ ರಸ್ತೆ ಹಾಗೂ ಚರಂಡಿ ಬದಿಗಳಲ್ಲಿ ರಾಸಾಯನಿಕ ಸಿಂಪಡಣೆ ಮಾಡಿದ್ದಾರೆ.

  MORE
  GALLERIES

 • 49

  ಕೊರೋನಾ ಸುರಕ್ಷತೆ: ಬೀದಿ ಬೀದಿಗಳಲ್ಲಿ ರಾಸಾಯನಿಕ ಸಿಂಪಡಿಸಿದ ಸ್ಯಾಂಡಲ್​ವುಡ್ ನಟ

  ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ವಿನೋದ್ ರಾಜ್ ಇಂತಹದೊಂದು ಕಾರ್ಯಕ್ಕೆ ಕೈ ಹಾಕಿದ್ದು, ಆ ಮೂಲಕ ಜನರ ಸುರಕ್ಷತೆಗೆ ಮುಂದಾಗಿದ್ದಾರೆ.

  MORE
  GALLERIES

 • 59

  ಕೊರೋನಾ ಸುರಕ್ಷತೆ: ಬೀದಿ ಬೀದಿಗಳಲ್ಲಿ ರಾಸಾಯನಿಕ ಸಿಂಪಡಿಸಿದ ಸ್ಯಾಂಡಲ್​ವುಡ್ ನಟ

  ತೋಟದಲ್ಲಿ ಬಳಸುವ ಟ್ರ್ಯಾಕ್ಟರ್ ಹಾಗೂ ಪಂಪ್ ಸಹಾಯದಿಂದ ಕ್ರಿಮಿನಾಶಕ ಸಿಂಪಡಣೆಯನ್ನು ಖುದ್ದು ವಿನೋದ್ ರಾಜ್ ಅವರು ಮಾಡಿದ್ದು, ಮಗನ ಸಾಮಾಜಿಕ ಕಳಕಳಿಗೆ ಹಿರಿಯ ನಟಿ ಡಾ.ಲೀಲಾವತಿ ಅವರು ಕೂಡ ಕೈ ಜೋಡಿಸಿದ್ದಾರೆ.

  MORE
  GALLERIES

 • 69

  ಕೊರೋನಾ ಸುರಕ್ಷತೆ: ಬೀದಿ ಬೀದಿಗಳಲ್ಲಿ ರಾಸಾಯನಿಕ ಸಿಂಪಡಿಸಿದ ಸ್ಯಾಂಡಲ್​ವುಡ್ ನಟ

  ಕೊರೋನಾ ವೈರಸ್ ನಮ್ಮ ಕರ್ಮ. ಈಗಾಗಲೇ ಸರ್ಕಾರ ತೆಗೆದುಕೊಂಡ ಮುನ್ನಚೆರಿಕೆಯ ಕ್ರಮಗಳನ್ನು ಯಾರೂ ಮೀರಬೇಡಿ. ಸರ್ಕಾರದ ಆದೇಶದಂತೆ ಮನೆಯಲ್ಲೇ ಇರಿ.

  MORE
  GALLERIES

 • 79

  ಕೊರೋನಾ ಸುರಕ್ಷತೆ: ಬೀದಿ ಬೀದಿಗಳಲ್ಲಿ ರಾಸಾಯನಿಕ ಸಿಂಪಡಿಸಿದ ಸ್ಯಾಂಡಲ್​ವುಡ್ ನಟ

  ನಿಮ್ಮ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಮಾಸ್ಕ್ ಧರಿಸಿ ಸುರಕ್ಷತೆ ಕಾಪಾಡಿ ಎಂದು ನಟಿ ಲೀಲಾವತಿ ಅವರು ಮನವಿ ಮಾಡಿದ್ದಾರೆ.

  MORE
  GALLERIES

 • 89

  ಕೊರೋನಾ ಸುರಕ್ಷತೆ: ಬೀದಿ ಬೀದಿಗಳಲ್ಲಿ ರಾಸಾಯನಿಕ ಸಿಂಪಡಿಸಿದ ಸ್ಯಾಂಡಲ್​ವುಡ್ ನಟ

  ವಿನೋದ್ ರಾಜ್

  MORE
  GALLERIES

 • 99