Actor Vikram: ತಾತನಾದ ನಟ ವಿಕ್ರಂ; ಸಂಭ್ರಮದಲ್ಲಿ ಚಿಯಾನ್ ಕುಟುಂಬ
ಚಿಯಾನ್ ಎಂದು ಪರಿಚಿತರಾಗಿರುವ ತಮಿಳು ನಟ ವಿಕ್ರಮ್ ಇನ್ನು ಬೇಡಿಕೆಯ ನಟ. ವಿಭಿನ್ನ ಚಿತ್ರಕಥೆ ಮನೋಜ್ಞ ಅಭಿನಯದ ಮೂಲಕ ಹೆಸರಾದ ನಟ. ಈ ನಟ ಇದೀಗ ತಾತಾನಾಗಿ ಬಡ್ತಿ ಪಡೆದಿದ್ದಾರೆ. ವಿಕ್ರಂ ಮಗಳಿಗೆ ಮಗು ಹುಟ್ಟಿದ್ದು, ಇವರು ತಾತ ಆಗಿದ್ದಾರೆ.