[caption id="attachment_576715" align="aligncenter" width="4000"] ದಕ್ಷಿಣ ಭಾರತದ ಪ್ರತಿಭಾನ್ವಿತ ನಟ ವಿಜಯ್ ಸೇತುಪತಿ [/caption] ತಮಿಳಿನ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳ ಮೂಲಕ ಎಂಟ್ರಿ ಕೊಟ್ಟ ವಿಜಯ್ ಸೇತುಪತಿ ಇಂದು ಬಹುಬೇಡಿಕೆಯ ನಟ ಯಾವುದೇ ಪಾತ್ರವಾದರೂ ಜೀವಿಸಿ, ಅದ್ಭುತವಾಗಿ ತೆರೆಯ ಮೇಲೆ ತರುವ ಪ್ರತಿಭೆ ಹೀರೋ ಆಗಲಿ, ವಿಲನ್ ಆಗಲಿ, ಸಿನಿಮಾದಲ್ಲಿ ಕೆಲವೇ ನಿಮಿಷಗಳ ಪಾತ್ರವಾದರೂ ಎಲ್ಲದಕ್ಕೂ ಸೈ ತಮಿಳು, ತೆಲುಗು ,ಹಿಂದಿ ಸಿನಿಮಾಗಳಲ್ಲೂ ನಟಿಸಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ ತೆರೆಯ ಮೇಲೆ ಮಾತ್ರವಲ್ಲದೆ, ತೆರೆಯ ಹಿಂದೆಯೂ ಕಷ್ಟದಲ್ಲಿರುವವರಿಗೆ ನೆರವಾಗಿ ಹೃದಯವಂತಿಕೆ ಮೆರೆದಿದ್ದಾರೆ 43 ವರ್ಷದ ನಟನ ಲುಕ್ಸ್ಗೆ ಕಾಲೇಜ್ ಯುವತಿಯರು ಫುಲ್ ಫಿದಾ ಆಗಿದ್ದಾರೆ ತಾವು ಮದುವೆಯಾಗುವ ಹುಡುಗ ನೋಡಲು ವಿಜಯ್ ಸೇತುಪತಿಯಂತೆ ಇರಬೇಕು ಅಂತಿದ್ದಾರೆ ಯುವತಿಯರು ಸೇತುಪತಿ ಅವರ ಸಾಲ್ಟ್ & ಪೆಪ್ಪರ್ ಲುಕ್ಗೆ ಮಹಿಳಾ ಅಭಿಮಾನಿಗಳು ಬಹುಪರಾಕ್ ಕೂಗುತ್ತಿದ್ದಾರೆ ನಟ ವಿಜಯ್ ಸೇತುಪತಿ ನಟ ವಿಜಯ್ ಸೇತುಪತಿ