Happy Vijay Raghavendra: ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿನ್ನಾರಿ ಮುತ್ತ: 42ನೇ ವಸಂತಕ್ಕೆ ಕಾಲಿಟ್ಟ ನಟ ವಿಜಯ್​ ರಾಘವೇಂದ್ರ

ಬಾಲ ನಟನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟು ನಾಯಕನಾಗಿ ಮಿಂಚಿರುತ್ತಿರುವ ನಟ ವಿಜಯ್​ ರಾಘವೇಂದ್ರ. ರಾಜ್ ಕುಮಾರ್ ಅವರ 'ಚಲಿಸುವ ಮೋಡಗಳು' ಚಿತ್ರದಲ್ಲಿ ನಟಿಸುವ ಮೂಲಕ ಬಾಲ ನಟನಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿಕೊಟ್ಟ ವಿಜಯ್ ರಾಘವೇಂದ್ರ ಅವರು 'ಚಿನ್ನಾರಿ ಮುತ್ತ' ಎಂದೇ ಖ್ಯಾತರಾಗಿದ್ದಾರೆ. ಸ್ಯಾಂಡಲ್​ವುಡ್​ ಚಿನ್ನಾರಿ ಮುತ್ತನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. (ಚಿತ್ರಗಳು ಕೃಪೆ: ವಿಜಯ್​ ರಾಘವೇಂದ್ರ ಇನ್​ಸ್ಟಾಗ್ರಾಂ ಖಾತೆ)

First published: