Vijay Deverakonda: ಲೈಗರ್ ಸಿನಿಮಾ ಮೇಲೆ ED ಕಣ್ಣು, ವಿಚಾರಣೆಗೆ ಹಾಜರಾದ ವಿಜಯ್ ದೇವರಕೊಂಡ

ಹೀರೋ ವಿಜಯ್ ದೇವರಕೊಂಡ ಅವರ ಲೈಗರ್ ಸಿನಿಮಾ ಫ್ಲಾಪ್ ಆಗಿದ್ದು ಹೋಗಲಿ. ಅದಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಮುಗಿಯುತ್ತಿಲ್ಲ. ಇತ್ತೀಚೆಗೆ ವಿಜಯ್ ಇಡಿ ಕಚೇರಿಗೆ ಹಾಜರಾಗಿದ್ದರು. ಲೈಗರ್ ಚಿತ್ರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಪುರಿ ಜಗನ್ನಾಥ್ ನಿರ್ದೇಶನದ ಲೈಗರ್ ಚಿತ್ರದಲ್ಲಿ ವಿಜಯ್ ಹಾಗೂ ಅನನ್ಯಾ ಪಾಂಡೆ ನಟಿಸಿದ್ದರು.

First published: