Tovino Thomas: ಸಿನಿಮಾ ಚಿತ್ರೀಕರಣದ ವೇಳೆ ಗಾಯಗೊಂಡು ಆಸ್ಪತ್ರೆ ಸೇರಿದ ನಟ: ಐಸಿಯೂನಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು..!

ಸಿನಿಮಾ ಚಿತ್ರೀಕರಣದ ವೇಳೆ ಅಪಘಾತ ನಡೆದು, ಮಾಲಿವುಡ್ ಸ್ಟಾರ್​ ನಟ ಟೋವಿನೋ ಥಾಮಸ್​ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಐಸಿಯೂನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆಯಂತೆ. (ಚಿತ್ರಗಳು ಕೃಪೆ: ಟೋವಿನೋ ಥಾಮಸ್​ ಇನ್​ಸ್ಟಾಗ್ರಾಂ ಖಾತೆ)

First published:

  • 113

    Tovino Thomas: ಸಿನಿಮಾ ಚಿತ್ರೀಕರಣದ ವೇಳೆ ಗಾಯಗೊಂಡು ಆಸ್ಪತ್ರೆ ಸೇರಿದ ನಟ: ಐಸಿಯೂನಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು..!

    ಮಾಲಿವುಡ್​ ನಟ ಟೋವಿನೋ ಥಾಮಸ್ ತಮ್ಮ ಹೊಸ ಸಿನಿಮಾ ಕಾಲದ ಶೂಟಿಂಗ್​ನಲ್ಲಿ ಬ್ಯುಸಿಯಿದ್ದರು.

    MORE
    GALLERIES

  • 213

    Tovino Thomas: ಸಿನಿಮಾ ಚಿತ್ರೀಕರಣದ ವೇಳೆ ಗಾಯಗೊಂಡು ಆಸ್ಪತ್ರೆ ಸೇರಿದ ನಟ: ಐಸಿಯೂನಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು..!

    ವಿ. ಎಸ್​. ರೋಹಿತ್ ನಿರ್ದೇಶನದ ಈ ಸಿನಿಮಾದ ಚಿತ್ರೀಕರಣದ ವೇಳೆ ಅವಘಡ ನಡೆದು ಟೋವಿನೋ ಗಾಯಗೊಂಡಿದ್ದಾರೆ.

    MORE
    GALLERIES

  • 313

    Tovino Thomas: ಸಿನಿಮಾ ಚಿತ್ರೀಕರಣದ ವೇಳೆ ಗಾಯಗೊಂಡು ಆಸ್ಪತ್ರೆ ಸೇರಿದ ನಟ: ಐಸಿಯೂನಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು..!

    ಗಾಯಗೊಂಡಿರುವ ನಟನನ್ನು ಕೊಚ್ಚಿಯಲ್ಲಿರುವ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

    MORE
    GALLERIES

  • 413

    Tovino Thomas: ಸಿನಿಮಾ ಚಿತ್ರೀಕರಣದ ವೇಳೆ ಗಾಯಗೊಂಡು ಆಸ್ಪತ್ರೆ ಸೇರಿದ ನಟ: ಐಸಿಯೂನಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು..!

    ಟೋವಿನೋ ಅವರ ಪರಿಸ್ಥಿತಿ ಏನು ಗಂಬೀರವಾಗಿಲ್ಲ. ಆದರೆ ಅವರಿಗೆ ಗಾಯಗೊಂಡಿದ್ದು, ಏನಾದರೂ ಇಂಟರ್​ನಲ್​ ಬ್ಲೀಡಿಂಗ್​ ಆಗಿರಬಹುದು ಎಂದು ಪರೀಕ್ಷಿಸಲು ಕೆಲವು ಟೆಸ್ಟ್​ಗಳನ್ನು ಮಾಡಲಾಗುತ್ತಿದೆಯಂತೆ.

    MORE
    GALLERIES

  • 513

    Tovino Thomas: ಸಿನಿಮಾ ಚಿತ್ರೀಕರಣದ ವೇಳೆ ಗಾಯಗೊಂಡು ಆಸ್ಪತ್ರೆ ಸೇರಿದ ನಟ: ಐಸಿಯೂನಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು..!

    ಕಳೆದ ಕೆಲವು ದಿನಗಳಿಂದ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.

    MORE
    GALLERIES

  • 613

    Tovino Thomas: ಸಿನಿಮಾ ಚಿತ್ರೀಕರಣದ ವೇಳೆ ಗಾಯಗೊಂಡು ಆಸ್ಪತ್ರೆ ಸೇರಿದ ನಟ: ಐಸಿಯೂನಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು..!

    ಎರಡು ದಿನಗಳ ಹಿಂದೆ ಸಿನಿಮಾದ ಚಿತ್ರೀಕರಣದ ಸೆಟ್​ನಲ್ಲಿಈ ಘಟನೆ ನಡೆದಿದೆಯಂತೆ.

    MORE
    GALLERIES

  • 713

    Tovino Thomas: ಸಿನಿಮಾ ಚಿತ್ರೀಕರಣದ ವೇಳೆ ಗಾಯಗೊಂಡು ಆಸ್ಪತ್ರೆ ಸೇರಿದ ನಟ: ಐಸಿಯೂನಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು..!

    ಫೈಟಿಂಗ್​ ಸೀನ್​ ನಡೆಯುವಾಗ ಅವರ ಹೊಟ್ಟೆಗೆ ಕಿಕ್​ ಮಾಡಲಾಗಿತ್ತಂತೆ.

    MORE
    GALLERIES

  • 813

    Tovino Thomas: ಸಿನಿಮಾ ಚಿತ್ರೀಕರಣದ ವೇಳೆ ಗಾಯಗೊಂಡು ಆಸ್ಪತ್ರೆ ಸೇರಿದ ನಟ: ಐಸಿಯೂನಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು..!

    ಆಗ ಟೋವಿನೋ ಅವರಿಗೆ ತೀವ್ರವಾದ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣದಿಂದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

    MORE
    GALLERIES

  • 913

    Tovino Thomas: ಸಿನಿಮಾ ಚಿತ್ರೀಕರಣದ ವೇಳೆ ಗಾಯಗೊಂಡು ಆಸ್ಪತ್ರೆ ಸೇರಿದ ನಟ: ಐಸಿಯೂನಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು..!

    ಮಾಲಿವುಡ್​ ನಟ ಟೋವಿನೋ ಥಾಮಸ್​ ಅಭಿನಯದ ಮಿನ್ನಲ್​ ಮುರಳಿ ಸಿನಿಮಾ ಕನ್ನಡದಲ್ಲಿ ಮಿಂಚು ಮುರಳಿಯಾಗಿ ತೆರೆ ಕಾಣಲಿದೆ.

    MORE
    GALLERIES

  • 1013

    Tovino Thomas: ಸಿನಿಮಾ ಚಿತ್ರೀಕರಣದ ವೇಳೆ ಗಾಯಗೊಂಡು ಆಸ್ಪತ್ರೆ ಸೇರಿದ ನಟ: ಐಸಿಯೂನಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು..!

    ಈ ಹಿಂದೆ ಈ ಸಿನಿಮಾ ಫಸ್ಟ್​ಲುಕ್​ ಪೋಸ್ಟರ್​ ಅನ್ನು ಪ್ರಿಯಾಂಕಾ ಉಪೇಂದ್ರ ರಿಲೀಸ್​ ಮಾಡಿದ್ದರು.

    MORE
    GALLERIES

  • 1113

    Tovino Thomas: ಸಿನಿಮಾ ಚಿತ್ರೀಕರಣದ ವೇಳೆ ಗಾಯಗೊಂಡು ಆಸ್ಪತ್ರೆ ಸೇರಿದ ನಟ: ಐಸಿಯೂನಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು..!

    ನಟ ಟೋವಿನೋ ಥಾಮಸ್​

    MORE
    GALLERIES

  • 1213

  • 1313