ಕೇರಳ ವಿಶ್ವವಿದ್ಯಾನಿಲಯದ ಯುವಜನೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾಲಿವುಡ್ ನಟ ಕೊಟ್ಟ ಹೇಳಿಕೆಗಳು ವೈರಲ್ ಆಗಿದೆ. ನಟ ಚಿತ್ರೋದ್ಯಮದಲ್ಲಿ ಡ್ರಗ್ಸ್ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ.
2/ 7
ನಟ ಟೈನಿ ಟಾಮ್ ಸಿನಿಮಾ ರಂಗದಲ್ಲಿ ಡ್ರಗ್ಸ್ ಸೇವನೆಯ ಬಗ್ಗೆ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದಾರೆ. ಕೇರಳ ವಿಶ್ವವಿದ್ಯಾಲಯದ ಯುವಜನೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ತಮ್ಮ ಮಗನಿಗೆ ಸಿನಿಮಾದಲ್ಲಿ ಅವಕಾಶ ಸಿಕ್ಕಿತು. ಆದರೆ ಭಯದಿಂದ ಈ ಅವಕಾಶ ನಿರಾಕರಿಸಿದರು ಎಂದಿದ್ದಾರೆ.
3/ 7
ಕುಡಿತದ ವಿರುದ್ಧ ಪೊಲೀಸ್ ವಾರಿಯರ್ ಎಂಬ ಜಾಗೃತಿ ಗೀತೆಯ ರಾಯಭಾರಿಯೂ ಆಗಿದ್ದಾರೆರ ಟೈನಿ ಟಾಮ್. ನನ್ನ ಮಗನಿಗೆ ಸಿನಿಮಾದಲ್ಲಿ ನಾಯಕ ನಟನ ಮಗನ ಪಾತ್ರ ಮಾಡುವ ಅವಕಾಶ ಸಿಕ್ಕಿದೆ. ಆದರೆ ನನ್ನ ಹೆಂಡತಿ ಮಗನಿಗೆ ಸಿನಿಮಾದಲ್ಲಿ ನಟಿಸಲು ಬಿಡುವುದಿಲ್ಲ ಎಂದು ಹಠ ಹಿಡಿದಿದ್ದರು.
4/ 7
ಮಾದಕ ದ್ರವ್ಯ ಸೇವನೆಗೆ ಹೆಂಡತಿ ಹೆದರುತ್ತಿದ್ದಳು. ಸಿನಿಮಾಗಳಲ್ಲಿ ಅನೇಕರು ಡ್ರಗ್ಸ್ ಬಳಸುತ್ತಾರೆ. 16-18ನೇ ವಯಸ್ಸಿನಲ್ಲಿ ಮಕ್ಕಳು ದಾರಿ ತಪ್ಪುತ್ತಾರೆ. ನನಗೆ ಒಬ್ಬನೇ ಮಗನಿದ್ದಾನೆ ಎಂದು ಪತ್ನಿ ಹೇಳಿದ್ದಾರೆ ಟೈನಿ ಟಾಮ್ ಹೇಳಿದರು.
5/ 7
ಇತ್ತೀಚೆಗೆ ಕುಡಿತದ ಚಟಕ್ಕೆ ಬಿದ್ದಿದ್ದ ನಟನೊಬ್ಬನನ್ನು ನೋಡಿದ್ದೆ. ಅವನ ಹಲ್ಲುಗಳು ಉದುರಲು ಪ್ರಾರಂಭಿಸಿದವು. ಡ್ರಗ್ಸ್ ಸೇವನೆಯಿಂದ ಕೆಲವರು ಉತ್ತಮವಾಗಿ ನಟಿಸುತ್ತಿದ್ದಾರೆ ಎಂದು ಹಲವರು ಹೇಳುತ್ತಾರೆ.
6/ 7
ಈಗ ಹಲ್ಲುಗಳು, ಮುಂದೊಂದು ದಿನ ಮೂಳೆ ಧೂಳು. ಅದರಿಂದ ಮಾದಕ ವ್ಯಸನಿಗಳಾಗಬಾರದು ಎಂದು ಟೈನಿ ಟಾಮ್ ಹೇಳಿದರು. ಅವರ ಹೇಳಿಕೆ ವೈರಲ್ ಆಗಿದೆ.
7/ 7
ಕೇರಳ ವಿಶ್ವವಿದ್ಯಾನಿಲಯದ ಕಲಾ ಉತ್ಸವದ ಉದ್ಘಾಟನೆಗೆ ಮುಖ್ಯ ಅತಿಥಿಯಾಗಿ ಬಂದಿದ್ದ ಟೈನಿ ಟಾಮ್ ಪ್ರಮುಖ ತಾರೆಯರ ಧ್ವನಿಯನ್ನು ಮಿಮಿಕ್ರಿ ಮಾಡುವ ಮೂಲಕ ಪ್ರೇಕ್ಷಕರನ್ನು ಸೆಳೆದರು.
First published:
17
Drugs Problem: ಚಿತ್ರರಂಗದಲ್ಲಿ ಡ್ರಗ್ಸ್! ಮಾಲಿವುಡ್ ನಟನ ಶಾಕಿಂಗ್ ಹೇಳಿಕೆ