ಈ ಬಾರಿ ಅವರು ಆಸ್ಕರ್‌ಗೆ ಅತಿಥಿಯಾಗಿ ಹಾಜರಾಗಲಿದ್ದಾರೆ, ಆದರೂ ಅವರ ಚಿತ್ರಗಳು ಆಸ್ಕರ್‌ನಲ್ಲಿ ಇರುವುದಿಲ್ಲ. ಹೌದು, ಆಸ್ಕರ್ 2022 ಅಕಾಡೆಮಿ ಪ್ರಶಸ್ತಿ ಸಮಾರಂಭಕ್ಕೆ ಜಗತ್ತಿನಾದ್ಯಂತ 397 ಮಂದಿಗೆ ಆಹ್ವಾನ ಬಂದಿದ್ದು, ಅವರಲ್ಲಿ ಹೀರೋ ಸೂರ್ಯ ಮತ್ತು ನಟಿ ಕಾಜೊಲ್ ಅವರಿಗೂ ಸಹ ಆಮಂತ್ರಣ ಬಂದಿದೆ. ಭಾರತದಿಂದ ಈ ಇಬ್ಬರು ಸಿನಿ ತಾರೆಯರಿಗೆ ಆಸ್ಕರ್ ಆಮಂತ್ರಣ ನೀಡಿದೆ.