Actor Siddharth: ಸಿದ್ಧಾರ್ಥ್‌-ಅದಿತಿ ನಡುವೆ ಕುಛ್ ಕುಛ್ ಹೋತಾ ಹೇ? ಟಾಲಿವುಡ್ ಗಲ್ಲಿಯೊಳಗೆ ಈಗ ಇದೇ ಗುಲ್ಲು!

ಬೊಮ್ಮರಿಲ್ಲು ಸಿನಿಮಾದ ಮೂಲಕ ಲವರ್ ಬಾಯ್ ಎನಿಸಿಕೊಂಡಿರುವ ಸಿದ್ಧಾರ್ಥ್ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಫೋಟೋ ಹಾಗೂ ಕಾಮೆಂಟ್ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಕಳೆದ ಕೆಲವು ದಿನಗಳಿಂದ ಟಾಲಿವುಡ್ ಬ್ಯೂಟಿ ಅದಿತಿ ರಾವ್ ಹೈದರಿ ಮತ್ತು ಸಿದ್ಧರ್ ಪ್ರೀತಿಸುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ!

First published: