Wedding Gossips: ಸುಕೃತ ನಾಗ್ ಜೊತೆಗಿನ ಮದುವೆಯ ವದಂತಿಗೆ ತೆರೆ ಎಳೆದ ಶೈನ್ ಶೆಟ್ಟಿ!

ಇತ್ತಿಚೇಗೆ ನಟ ಶೈನ್ ಶೆಟ್ಟಿ, ನಟಿ ಸುಕೃತ ನಾಗ್ ಜೊತೆ ಮದುವೆ ಆಗ್ತಾರೆ ಎಂದು ಎಲ್ಲೆಡೆ ಸುದ್ದಿ ಹಬ್ಬಿತ್ತು. ಆ ವದಂತಿಗೆ ಶೈನ್ ಶೆಟ್ಟಿ ತೆರೆ ಎಳೆದಿದ್ದಾರೆ.

First published: