ನಟ, ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಪ್ರವಾಸದಲ್ಲಿ ಬ್ಯುಸಿ ಇದ್ದಾರೆ. ಹಿಮಾಚಲ ಪ್ರದೇಶದಲ್ಲಿ ಸುತ್ತಾಟ ನಡೆಸಿದ್ದಾರೆ. ರೀಲ್ ಹಿಂದೆ ಕೆಲವು ನೈಜತೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.
2/ 8
ನಟ ಶೈನ್ ಶೆಟ್ಟಿ ಅವರು ಬುಲೆಟ್ ನಲ್ಲಿ ದೇಶ ಸುತ್ತುತ್ತಿದ್ದಾರೆ. ಅಲ್ಲಿನ ಜನರ ಜೊತೆ ಬೆರೆತು, ಅಲ್ಲಿನ ನಡೆ, ನುಡಿ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ.
3/ 8
ಶೈನ್ ಶೆಟ್ಟಿ ಅವರು ಶೇರ್ ಮಾಡಿರುವ ಫೋಟೋಗಳಿಗೆ 10 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಸೂಪರ್ ಅಣ್ಣ. ಸೋ ನೈಸ್, ಸೋಲೋ ಟ್ರಿಪ್ಪಾ ಇದು ಎಂದು ಕೇಳಿದ್ದಾರೆ.
4/ 8
ಶೈನ್ ಶೆಟ್ಟಿ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ `ಲಕ್ಷ್ಮೀ ಬಾರಮ್ಮ' ಸೀರಿಯಲ್ ನಲ್ಲಿನ ಚಂದು ಪಾತ್ರದಿಂದ ತುಂಬಾ ಪ್ರಸಿದ್ಧಿ ಪಡೆದರು.
5/ 8
ಎರಡು ವರ್ಷಗಳ ಕಾಲ ಸೀರಿಯಲ್ ನಲ್ಲಿ ನಟಿಸಿ ನಂತರ ಚಿತ್ರರಂಗದಲ್ಲಿ ನಾಯಕನಾಗಬೇಕೆಂದು ಸೀರಿಯಲ್ ತೊರೆದರು. ಸ್ವಲ್ಪ ದಿನ ಹಿಮಾಲಯಕ್ಕೆ ಹೋಗಿ ಬಂದರು.
6/ 8
ಜೀವನ ಯಜ್ಞ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದರು. ಚಿತ್ರ ಯಶಸ್ವಿಯಾಗಲಿಲ್ಲ. ಅಷ್ಟೋತ್ತಿಗಾಗಲೇ ಸ್ವಲ್ಪ ಸಾಲ ಮಾಡಿಕೊಂಡಿದ್ದ ಶೈನ್ ಗೆ ಕಿರುತೆರೆ ಮರಳಿ ಕರೆಯಿತಾದರೂ ಹೋಗಲಿಲ್ಲ
7/ 8
ಶೈನ್ ಅವರು ತಮ್ಮ ತಂದೆಯ ಸ್ನೇಹಿತರಿಂದ ಸಾಲ ಪಡೆದು `ಗಲ್ಲಿ ಕಿಚನ್' ಎಂಬ ಹೆಸರಿಟ್ಟು ಆಹಾರದ ಗಾಡಿಯೊಂದನ್ನು ಮಾಡುತ್ತಾರೆ. ಬೆಂಗಳೂರಿನ ಬನಶಂಕರಿಯಲ್ಲಿ ತಮ್ಮ ಗಾಡಿಯಲ್ಲಿ ಆಹಾರ ತಯಾರಿಸಿ ನೀಡುವ ಮೋಬೈಲ್ ಕ್ಯಾಂಟೀನ್ ತೆರೆದರು. ಈಗ ದೊಡ್ಡ ಗಲ್ಲಿ ಕಿಚನ್ ಆಗಿ ಬೆಳೆದಿದೆ.
8/ 8
ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ಸೀಸನ್ 7 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಆ ಸೀಸನ್ ನಲ್ಲಿ ಶೈನ್ ಇತರೆ ಸ್ಪರ್ಧಿಗಳಿಗೆ ಸ್ಪರ್ಧೆ ನೀಡಿ ವಿನ್ನರ್ ಆದರು.
First published:
18
Actor Shine Shetty: ಪ್ರವಾಸ ಎಂಜಾಯ್ ಮಾಡುತ್ತಿರುವ ಶೈನ್ ಶೆಟ್ಟಿ, ಹಿಮಾಚಲದಲ್ಲಿ ಬುಲೆಟ್ ರೈಡಿಂಗ್!