Happy Birthday Sharan: ಹುಟ್ಟುಹಬ್ಬದ ಸಂಭ್ರಮದಲ್ಲಿ ಶರಣ್: ಸ್ಯಾಂಡಲ್ವುಡ್ ಅಧ್ಯಕ್ಷನ ಅಪರೂಪದ ಫೋಟೋಗಳು..!
ಸ್ಯಾಂಡಲ್ವುಡ್ ಅಧ್ಯಕ್ಷ ಎಂದೇ ಖ್ಯಾತರಾಗಿರುವ ಹಾಸ್ಯ ನಟ ಶರಣ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟನಿಗೆ ಕುಟುಂಬದವರು, ಅಭಿಮಾನಿಗಳು ಸೇರಿದಂತೆ ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಶುಭ ಕೋರುತ್ತಿದ್ದಾರೆ. ನಟನ ಹುಟ್ಟುಹಬ್ಬದ ಅಂಗವಾಗಿ ಅವರ ಕೆಲವು ಅಪರೂಪದ ಫೋಟೋಗಳು ನಿಮಗಾಗಿ. (ಚಿತ್ರಗಳು ಕೃಪೆ: ಶರಣ್ ಇನ್ಸ್ಟಾಗ್ರಾಂ ಖಾತೆ)