Shankar Nag Birthday: ಶಂಕರ್​​ ನಾಗ್ ಅವರಿಗೆ ಇನ್ನೂ ಎರಡು ಹೆಸರುಗಳಿವೆ! ಯಾವುದು ಗೊತ್ತೇ?

ನಟ ಶಂಕರ್ ನಾಗ್ , ಪ್ರೀತಿಯ ಶಂಕರಣ್ಣ ನಮ್ಮೊಂದಿಗೆ ಇದ್ದಿದ್ರೆ ಇವತ್ತು 68ನೇ ಹುಟ್ಟುಹಬ್ಬ ಆಚರಿಸಿಕೊಳ್ತಾ ಇದ್ರು. ಆದ್ರೆ ಈಗ ಅವರಿಲ್ಲ. ಆದ್ರೆ ಅವರ ಸಾಧನೆ ಅಪಾರ, ಕರ್ನಾಟಕದ ಹೆಮ್ಮೆಯ ಶಂಕರಣ್ಣನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.

First published: