Shah Rukh Khan: ಭವಿಷ್ಯದ ಬಾಲಿವುಡ್ ಕಿಂಗ್ ಯಾರು? ಶಾರುಖ್ ಖಾನ್ ಕೊಟ್ರು ಶಾಕಿಂಗ್ ಉತ್ತರ!
Shah Rukh Khan: 'ಪಠಾಣ್' ಸಿನಿಮಾ ಮೂಲಕ 4 ವರ್ಷಗಳ ಬಳಿಕ ತೆರೆ ಮೇಲೆ ಬಂದ ಶಾರುಖ್ ಖಾನ್ ಜೋರಾಗಿ ಅಬ್ಬರಿಸಿದ್ದಾರೆ. ಬಾಲಿವುಡ್ ಬಾದ್ ಷಾ ನಾನೇ ಅಂತ ಮೆರೆಯುತ್ತಿದ್ದಾರೆ. ಪಠಾಣ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸದ್ದು ಮಾಡಿದ್ದು, ಸಾವಿರಾರು ಕೋಟಿ ಗಳಿಸಿದೆ.
ಬಾಲಿವುಡ್ನಲ್ಲಿ ಮೂರು ದಶಕಗಳಿಂದಲೂ ಬಾಲಿವುಡ್ ಕಿಂಗ್ ಆಗಿಯೇ ಶಾರುಖ್ ಸಿಂಹಾಸನದಲ್ಲಿ ಕುಳಿತಿದ್ದಾರೆ. ಕೆಲ ಸಿನಿಮಾಗಳು ಹೇಳಿಕೊಳ್ಳುವಂತ ಯಶಸ್ಸು ತಂದು ಕೊಡಲಿಲ್ಲ. ಇದೀಗ ಪಠಾಣ್ ಸಿನಿಮಾ ಮೂಲಕ ಮತ್ತೆ ಕಿಂಗ್ ಇಸ್ ಬ್ಯಾಕ್ ಎಂದು ಶಾರುಖ್ ಅಬ್ಬರಿಸಿದ್ದಾರೆ.
2/ 8
ಕಳೆದ ಕೆಲವು ವರ್ಷಗಳಿಂದ ಬಾಲಿವುಡ್ ಬಾದ್ ಷಾ ಶಾರುಖ್ ಹಲವು ವಿವಾದವನ್ನು ಮೈಮೇಲೆ ಹಾಕಿಕೊಂಡಿದ್ರು. ಬಳಿಕ ಪಠಾಣ್ ಸಿನಿಮಾ ಕೂಡ ಬಾಯ್ಕಾಟ್ಗೆ ಬಲಿಯಾಗುತ್ತದೆ ಎಂದು ನಿರೀಕ್ಷಿಸಿದ್ರು. ಆದ್ರೆ ಊಹಾಪೋಹಗಳು ಸುಳ್ಳಾಗಿ ಪಠಾಣ್ ಸೂಪರ್ ಸಕ್ಸಸ್ ಕಂಡಿದೆ.
3/ 8
ಬಾಲಿವುಡ್ ಕಿಂಗ್ಗೆ ಇದೀಗ ಹೊಸ ಪ್ರಶ್ನೆಯೊಂದು ಎದುರಾಗಿದೆ. ಭವಿಷ್ಯದಲ್ಲಿ ಶಾರುಖ್ ನಟನೆಯಿಂದ ನಿವೃತ್ತಿ ಪಡೆದ್ರೆ ಆ ಸ್ಥಾನವನ್ನು ಯಾರಿಗೆ ಕೊಡ್ತೀರಾ ಎಂಬ ಪ್ರಶ್ನೆಯನ್ನು ಅಭಿಮಾನಿಯೊಬ್ಬರು ಶಾರುಖ್ಗೆ ಟ್ವಿಟರ್ನಲ್ಲಿ ಕೇಳಿದ್ದಾರೆ. ಇದಕ್ಕೆ ಶಾರುಖ್ ಹೇಳಿದ್ದೇನು ಗೊತ್ತಾ?
4/ 8
ಅಭಿಮಾನಿ ಕೇಳಿದ ಕುತೂಹಲಕಾರಿ ಪ್ರಶ್ನೆಗೆ ನಟ ಶಾರುಖ್ ಖಾನ್ ಕೂಡ ಉತ್ತರ ನೀಡಿದ್ದಾರೆ. "ನಾನು ಎಂದಿಗೂ ನಟನೆಯಿಂದ ನಿವೃತ್ತಿ ಹೊಂದುವುದಿಲ್ಲ. ನಾನು ಸಿನಿಮಾಗಳಿಂದ ಹೊರಬರಬಹುದು. ಆದರೆ ಮತ್ತೆ ಮತ್ತೆ ನಾನು ಹಿಂತಿರುಗುತ್ತೇನೆ" ಎಂದು ಶಾರುಖ್ ಹೇಳಿದ್ದಾರೆ.
5/ 8
ಶಾರುಖ್ ಖಾನ್ ಉತ್ತರ ನೋಡಿದ ಅಭಿಮಾನಿಗಳು, ಯಾರಿಗೂ ಬಾಲಿವುಡ್ ಕಿಂಗ್ ಪಟ್ಟವನ್ನು ಶಾರುಖ್ ಬಿಟ್ಟುಕೊಡುವುದಿಲ್ಲ ಎಂದು ಶಾರುಖ್ ಈ ಮೂಲಕ ಸ್ಪಷ್ಟಪಡಿಸಿದ್ದಾರೆ ಎನ್ನಲಾಗ್ತಿದೆ. ಪಠಾಣ್ ಸಿನಿಮಾ ಮೂಲಕ ಮತ್ತೆ ಶಾರುಖ್ ಬಾಲಿವುಡ್ನಲ್ಲಿ ಅಬ್ಬರಿಸಿದ್ದಾರೆ.
6/ 8
ಶಾರುಖ್ ದೇಶದಲ್ಲಿ ಅಷ್ಟೇ ಅಲ್ಲ ವಿದೇಶದಲ್ಲೂ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಪಠಾಣ್ ಸಿನಿಮಾ ಪ್ರಚಾರದ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದ ಶಾರುಖ್ ಖಾನ್, SRK ಸೆಷನ್ನಲ್ಲಿ ಅಭಿಮಾನಿಗಳ ಅನೇಕ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
7/ 8
4 ವರ್ಷಗಳ ನಂತರ 'ಪಠಾಣ್' ಸಿನಿಮಾ ಶಾರುಖ್ ಖಾನ್ ಮತ್ತೆ ತೆರೆಗೆ ಬಂದಿದ್ದಾರೆ. ಅವರು ಬಯಸಿದ ಯಶಸ್ಸನ್ನೂ ಸಾಧಿಸಿದ್ದಾರೆ. ಈ ಚಿತ್ರ ವಿಶ್ವಾದ್ಯಂತ ಕೋಟ್ಯಂತರ ರೂಪಾಯಿ ಗಳಿಸಿದೆ. ಬಾಲಿವುಡ್ನಲ್ಲಿ ಇತಿಹಾಸ ನಿರ್ಮಿಸಿದೆ.
8/ 8
ಶಾರುಖ್ ಸದ್ಯ 'ಜವಾನ್' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಅಟ್ಲಿ ನಿರ್ದೇಶನದ ಈ ಚಿತ್ರದಲ್ಲಿ ಕಿಂಗ್ ಖಾನ್ ಮತ್ತೊಮ್ಮೆ ಆಕ್ಷನ್ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ನಯನತಾರಾ ಕಾಣಿಸಿಕೊಳ್ಳಲಿದ್ದಾರೆ.
First published:
18