Shah Rukh Khan-Gauri Khan: 18ನೇ ವಯಸ್ಸಲ್ಲೇ ಗೌರಿಗೆ ಕ್ಲೀನ್ ಬೋಲ್ಡ್ ಆಗಿದ್ರು ಶಾರುಖ್! ಕಿಂಗ್ ಖಾನ್ ರಿಯಲ್ ಲವ್ ಸ್ಟೋರಿ ಇಲ್ಲಿದೆ

ಪಠಾಣ್ ಸಿನಿಮಾ ಮೂಲಕ ಮತ್ತೆ ಶಾರುಖ್ ಖಾನ್ ಅಬ್ಬರಿಸಿದ್ದು, 4 ವರ್ಷದ ಬಳಿಕ ತೆರೆ ಮೇಲೆ ಬಂದ SRKಗೆ ಬಿಗ್ ಬ್ರೇಕ್ ಸಿಕ್ಕಿದೆ. ಶಾರುಕ್ ಫ್ಯಾಮಿಲಿ ಕೂಡ ಫುಲ್ ಖುಷ್ ಆಗಿದೆ. ಶಾರುಖ್ ರಿಯಲ್ ಲೈಫ್ ಲವ್ ಸ್ಟೋರಿ ಕೂಡ ಸಖತ್ ಇನ್​ಟ್ರೆಸ್ಟಿಂಗ್ ಆಗಿದೆ.

First published:

  • 18

    Shah Rukh Khan-Gauri Khan: 18ನೇ ವಯಸ್ಸಲ್ಲೇ ಗೌರಿಗೆ ಕ್ಲೀನ್ ಬೋಲ್ಡ್ ಆಗಿದ್ರು ಶಾರುಖ್! ಕಿಂಗ್ ಖಾನ್ ರಿಯಲ್ ಲವ್ ಸ್ಟೋರಿ ಇಲ್ಲಿದೆ

    ಶಾರುಖ್ ಖಾನ್ ಅನೇಕ ಸಿನಿಮಾಗಳಲ್ಲಿ ತೆರೆ ಮೇಲೆ ರೋಮ್ಯಾಂಟಿಕ್ ಆಗಿ ಮಿಂಚಿದ್ದಾರೆ. ರೀಲ್​ನಲ್ಲಿ ಅಷ್ಟೇ ಅಲ್ಲ ರಿಯಲ್ ಲೈಫ್​ನಲ್ಲಿ ಶಾರುಖ್ ಖಾನ್ ಪತ್ನಿ ಗೌರಿ ಜೀವನದ ರಿಯಲ್ ಹೀರೋ ಆಗಿದ್ದಾರೆ.

    MORE
    GALLERIES

  • 28

    Shah Rukh Khan-Gauri Khan: 18ನೇ ವಯಸ್ಸಲ್ಲೇ ಗೌರಿಗೆ ಕ್ಲೀನ್ ಬೋಲ್ಡ್ ಆಗಿದ್ರು ಶಾರುಖ್! ಕಿಂಗ್ ಖಾನ್ ರಿಯಲ್ ಲವ್ ಸ್ಟೋರಿ ಇಲ್ಲಿದೆ

    ಶಾರುಖ್ ಖಾನ್ ರಿಯಲ್ ಲೈಫ್ ಸ್ಟೋರಿ ಅನೇಕರಿಗೆ ಗೊತ್ತಿಲ್ಲ. ಶಾರುಖ್ ಹಾಗೂ ಗೌರಿ ಜೋಡಿ ಬಾಲಿವುಡ್ ಬೆಸ್ಟ್ ಜೋಡಿಯಾಗಿದೆ. ಶಾರುಖ್ ತಮ್ಮ 18ನೇ ವಯಸ್ಸಿನಲ್ಲೇ ಗೌರಿ ಮೇಲೆ ಪ್ರೀತಿಯಾಗಿದೆ. ಆಗ ಗೌರಿಗೆ ಬರೀ 14 ವರ್ಷ ವಯಸ್ಸಾಗಿತ್ತು.

    MORE
    GALLERIES

  • 38

    Shah Rukh Khan-Gauri Khan: 18ನೇ ವಯಸ್ಸಲ್ಲೇ ಗೌರಿಗೆ ಕ್ಲೀನ್ ಬೋಲ್ಡ್ ಆಗಿದ್ರು ಶಾರುಖ್! ಕಿಂಗ್ ಖಾನ್ ರಿಯಲ್ ಲವ್ ಸ್ಟೋರಿ ಇಲ್ಲಿದೆ

    1984ರಲ್ಲಿ ಶಾರುಖ್ ಖಾನ್ ಹಿಂದೂ ಕಾರ್ಯಕ್ರಮವೊಂದರಲ್ಲಿ ಗೌರಿ ಖಾನ್ ಅವರನ್ನು ಭೇಟಿಯಾಗಿದ್ರು. ಮೊದಲ ನೋಟದಲ್ಲೇ ಗೌರಿ ಮೇಲೆ ಶಾರುಖ್ ಖಾನ್ಗೆ ಪ್ರೀತಿ ಚಿಗುರಿತ್ತು. ಗೌರಿಗೆ ಶಾರುಖ್ ಕ್ಲೀನ್ ಬೋಲ್ಡ್ ಆಗಿದ್ರು.

    MORE
    GALLERIES

  • 48

    Shah Rukh Khan-Gauri Khan: 18ನೇ ವಯಸ್ಸಲ್ಲೇ ಗೌರಿಗೆ ಕ್ಲೀನ್ ಬೋಲ್ಡ್ ಆಗಿದ್ರು ಶಾರುಖ್! ಕಿಂಗ್ ಖಾನ್ ರಿಯಲ್ ಲವ್ ಸ್ಟೋರಿ ಇಲ್ಲಿದೆ

    ಆರಂಭದಲ್ಲಿ ಶಾರುಖ್ ಸಿನಿ ಕೆರಿಯರ್ ಬಗ್ಗೆ ಗೌರಿಗೆ ಅಷ್ಟೇನೂ ಆಸಕ್ತಿ ಇರಲಿಲ್ಲ. ಇಬ್ಬರೂ ಕೆಲ ದಿನಗಳ ನಂತ್ರ ತಮ್ಮ ಪ್ರೀತಿ ಬಗ್ಗೆ ಫ್ಯಾಮಿಲಿಗೆ ತಿಳಿಸಿದ್ರು.

    MORE
    GALLERIES

  • 58

    Shah Rukh Khan-Gauri Khan: 18ನೇ ವಯಸ್ಸಲ್ಲೇ ಗೌರಿಗೆ ಕ್ಲೀನ್ ಬೋಲ್ಡ್ ಆಗಿದ್ರು ಶಾರುಖ್! ಕಿಂಗ್ ಖಾನ್ ರಿಯಲ್ ಲವ್ ಸ್ಟೋರಿ ಇಲ್ಲಿದೆ

    ಇಬ್ಬರ ಮದುವೆಗೆ ಕೆಲ ಅಡೆ-ತಡೆಗಳು ಕೂಡ ಉಂಟಾಯಿತು. ಎಲ್ಲವನ್ನೂ ದಾಟಿ  1991ರ ಅಕ್ಟೋಬರ್ 25ರಂದು ಶಾರುಖ್ ಖಾನ್ ಮತ್ತು ಗೌರಿ ಖಾನ್ ಮದುವೆ ಆಗಿದ್ದಾರೆ.

    MORE
    GALLERIES

  • 68

    Shah Rukh Khan-Gauri Khan: 18ನೇ ವಯಸ್ಸಲ್ಲೇ ಗೌರಿಗೆ ಕ್ಲೀನ್ ಬೋಲ್ಡ್ ಆಗಿದ್ರು ಶಾರುಖ್! ಕಿಂಗ್ ಖಾನ್ ರಿಯಲ್ ಲವ್ ಸ್ಟೋರಿ ಇಲ್ಲಿದೆ

    ಮೊದಲು ರಿಜಿಸ್ಟರ್ ಮದುವೆ ಆಗಿದ್ದ ಶಾರುಖ್ ಖಾನ್ ಹಾಗೂ ಗೌರಿ, ಆ ನಂತರ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾದ್ರು. ಬಳಿಕ ಪಂಜಾಬಿ ಹಿಂದೂ ಸಂಪ್ರದಾಯದಂತೆ ಒಟ್ಟು 3 ಬಾರಿ ಮದುವೆಯಾಗಿದ್ದಾರೆ.

    MORE
    GALLERIES

  • 78

    Shah Rukh Khan-Gauri Khan: 18ನೇ ವಯಸ್ಸಲ್ಲೇ ಗೌರಿಗೆ ಕ್ಲೀನ್ ಬೋಲ್ಡ್ ಆಗಿದ್ರು ಶಾರುಖ್! ಕಿಂಗ್ ಖಾನ್ ರಿಯಲ್ ಲವ್ ಸ್ಟೋರಿ ಇಲ್ಲಿದೆ

    ಮದುವೆ ವೇಳೆ ರಾಜು ಬನ್ ಗಯಾ ಹೀರೋ ಸಿನಿಮಾದಲ್ಲಿ ನಟಿಸುತ್ತಿದ್ದ ಶಾರುಖ್, ಆ ಸಿನಿಮಾದ ಸೆಟ್ನಿಂದಲೇ ತಂದಿದ್ದ ಸೂಟ್​ನನ್ನು ಮದುವೆಯಲ್ಲಿ ಧರಿಸಿದ್ದರಂತೆ.

    MORE
    GALLERIES

  • 88

    Shah Rukh Khan-Gauri Khan: 18ನೇ ವಯಸ್ಸಲ್ಲೇ ಗೌರಿಗೆ ಕ್ಲೀನ್ ಬೋಲ್ಡ್ ಆಗಿದ್ರು ಶಾರುಖ್! ಕಿಂಗ್ ಖಾನ್ ರಿಯಲ್ ಲವ್ ಸ್ಟೋರಿ ಇಲ್ಲಿದೆ

    1997ರ ನವೆಂಬರ್ನಲ್ಲಿ ಆರ್ಯನ್ ಖಾನ್ಗೆ ಗೌರಿ ಜನ್ಮ ನೀಡಿದರು. ಆನಂತರ 2000ರಲ್ಲಿ ಸುಹಾನಾ ಖಾನ್ ಕೂಡ ಜನಿಸಿದರು. ಮದುವೆಯಾಗಿ 22 ವರ್ಷಗಳ ನಂತರ ಬಾಡಿಗೆ ತಾಯ್ತನದ ಮೂಲಕ ಮತ್ತೊಂದು ಮಗುವನ್ನು ಈ ದಂಪತಿ ಪಡೆದುಕೊಂಡರು. ಇದೀಗ ಶಾರುಖ್, ಗೌರಿ ದಂಪತಿ ಮದುವೆಯಾಗಿ 32 ವರ್ಷ ಕಳೆದಿದ್ದು, ಹ್ಯಾಪಿ ಫ್ಯಾಮಿಲಿ ಇವರದ್ದಾಗಿದೆ.

    MORE
    GALLERIES