Death: ನಟ Sathish Ninasamಗೆ ಮಾತೃವಿಯೋಗ: ಚಿಕ್ಕತಾಯಮ್ಮ ನಿಧನ..!

ಸ್ಯಾಂಡಲ್​ವುಡ್​ ನಟ ಸತೀಶ್ ನೀನಾಸಂ ಅವರ ತಾಯಿ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಚಿಕ್ಕತಾಯಮ್ಮ ಅವರಿಗೆ 85 ವರ್ಷ ವಯಸ್ಸಾಗಿತ್ತು. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published:

  • 17

    Death: ನಟ Sathish Ninasamಗೆ ಮಾತೃವಿಯೋಗ: ಚಿಕ್ಕತಾಯಮ್ಮ ನಿಧನ..!

    ಸ್ಯಾಂಡಲ್​ವುಡ್​ ಸತೀಶ್​ ನೀನಾಸಂ ಅವರ ತಾಯಿ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ಚಿಕ್ಕತಾಯಮ್ಮ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಅವರಿಗೆ 85 ವರ್ಷವಾಗಿತ್ತು. ಚಿಕ್ಕತಾಯಮ್ಮ ಅವರು ಮಗ ಸತೀಶ್​ ಅವರ ಜೊತೆಯಲ್ಲಿ ಬೆಂಗಳೂರಿನಲ್ಲೇ ಇದ್ದರು.

    MORE
    GALLERIES

  • 27

    Death: ನಟ Sathish Ninasamಗೆ ಮಾತೃವಿಯೋಗ: ಚಿಕ್ಕತಾಯಮ್ಮ ನಿಧನ..!

    ಆರ್ ಆರ್ ನಗರದಲ್ಲಿರೋ ನಿವಾಸದಲ್ಲಿ ಮಗ ಸತೀಶ್​ ನೀನಾಸಂ ಅವರೊಂದಿಗೆ ವಾಸವಿದ್ದರು. ಚಿಕ್ಕತಾಯಮ್ಮ ಅವರ ಅಂತ್ಯಕ್ರಿಯೆ ಮದ್ದೂರಿನ ಯಲದಳ್ಳಿಯಲ್ಲಿ ನಡೆಯಲಿದೆ.

    MORE
    GALLERIES

  • 37

    Death: ನಟ Sathish Ninasamಗೆ ಮಾತೃವಿಯೋಗ: ಚಿಕ್ಕತಾಯಮ್ಮ ನಿಧನ..!

    ಸುಮಾರು ಒಂದು ವರ್ಷದಿಂದ ಚಿಕ್ಕತಾಯಮ್ಮ ಅವರಿಗೆ ಆರೋಗ್ಯ ಸಮಸ್ಯೆ ಇತ್ತಂತೆ. ಸತೀಶ್ ಮತ್ತು ಅವರ ಹೆಂಡತಿ ಇಬ್ಬರು ಚಿಕ್ಕತಾಯಮ್ಮ ಅವರ ಆರೈಕೆ ಮಾಡುತ್ತಿದ್ದರು.

    MORE
    GALLERIES

  • 47

    Death: ನಟ Sathish Ninasamಗೆ ಮಾತೃವಿಯೋಗ: ಚಿಕ್ಕತಾಯಮ್ಮ ನಿಧನ..!

    ಚಿಕ್ಕತಾಯಮ್ಮ ಅವರ ಅಂತ್ಯಕ್ರಿಯೆ ಮದ್ದೂರಿನ ಯಲದಳ್ಳಿಯಲ್ಲಿ ನಡೆಯಲಿದೆ. ಹೀಗಾಗಿಯೇ ಪಾಥೀರ್ವ ಶರೀರವನ್ನು ಇಂದೇ ಮದ್ದೂರಿಗೆ ತೆಗೆದುಕೊಂಡು ಹೋಗಲಾಗುತ್ತಿದೆ ಎನ್ನಲಾಗಿದೆ.

    MORE
    GALLERIES

  • 57

    Death: ನಟ Sathish Ninasamಗೆ ಮಾತೃವಿಯೋಗ: ಚಿಕ್ಕತಾಯಮ್ಮ ನಿಧನ..!

    85 ವರ್ಷದ ಚಿಕ್ಕತಾಯಮ್ಮ ಅವರಿಗೆ ಒಟ್ಟು ಎಂಟು ಮಂದಿ ಮಕ್ಕಳು. ಅವರಲ್ಲಿ ನಾಲ್ಕು ಗಂಡು ಹಾಗೂ ನಾಲ್ವರು ಹೆಣ್ಣು ಮಕ್ಕಳು.

    MORE
    GALLERIES

  • 67

    Death: ನಟ Sathish Ninasamಗೆ ಮಾತೃವಿಯೋಗ: ಚಿಕ್ಕತಾಯಮ್ಮ ನಿಧನ..!

    ಸತೀಶ್​ ನೀನಾಸಂ ಅವರು ಗೆಳೆಯ ಸಂಚಾರಿ ವಿಜಯ್​ ಅವರ ಅಕಾಲಿಕೆ ಮರಣದ ನೋವಿನಿಂದ ಹೊರ ಬರುವ ಮುನ್ನವೇ ತಾಯಿಯೂ ಅವರನ್ನು ಅಗಲಿರುವುದು ಅವರ ನೋವನ್ನು ಹೆಚ್ಚಿಸಿದೆ.

    MORE
    GALLERIES

  • 77

    Death: ನಟ Sathish Ninasamಗೆ ಮಾತೃವಿಯೋಗ: ಚಿಕ್ಕತಾಯಮ್ಮ ನಿಧನ..!

    ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಸತೀಶ್​ ನೀನಾಸಂ ಅವರು ತಾಯಿ ಹಾಗೂ ಮನೆಗೆ ಸದಾ ಸಮಯ ಕೊಡುತ್ತಿದ್ದರು. ಚಿಕ್ಕತಾಯಮ್ಮ ಅವರ ನಿಧನಕ್ಕೆ ಸೆಲೆಬ್ರಿಟಿಗಳು ಹಾಗೂ ಸತೀಶ್ ನೀನಾಸಂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

    MORE
    GALLERIES