Sanchari Vijay Funeral: ಭೂ ತಾಯಿಯ ಮಡಿಲು ಸೇರಿದ ಸಂಚಾರಿ ವಿಜಯ್: ಸ್ನೇಹಿತನ ತೋಟದಲ್ಲಿ ಅಂತ್ಯ ಸಂಸ್ಕಾರ..! Sanchari Vijay Last Rites: ಚಿಕ್ಕಮಗಳೂರಿನ ಪಂಚನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನಟ ಸಂಚಾರಿ ವಿಜಯ್ ಅವರ ಅಂತ್ಯಸಂಸ್ಕಾರ ನಡೆಯಿತು. ವಿಜಯ್ ಅವರ ಹುಟ್ಟೂರು ಪಂಚನಹಳ್ಳಿಯಲ್ಲಿರುವ ಸ್ನೇಹಿತ ರಘು ಅವರ ತೋಟದಲ್ಲಿ ವಿಧಿ ವಿಧಾನಗಳ ಪ್ರಕಾರ ಅಂತ್ಯ ಸಂಸ್ಕಾರ ನೆರವೇರಿತು.
1 / 18
ನಟ ಸಂಚಾರಿ ವಿಜಯ್ ಅವರ ಅಂತ್ಯ ಸಂಸ್ಕಾರ ಅವರ ಹುಟ್ಟೂರಾದ ಚಿಕ್ಕಮಗಳೂರಿನ ಪಂಚನಹಳ್ಳಿಯಲ್ಲಿ ನಡೆಯಿತು.
2 / 18
ಸ್ನೇಹಿತ ರಘು ಅವರ ತೋಟದಲ್ಲಿ ವಿಜಯ್ ಅವರ ಅಂತ್ಯ ಸಂಸ್ಕಾರ ಮಾಡಲಾಯಿತು.
3 / 18
ಕುಪ್ಪೂರು ಯತೀಶ್ವರ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಅಂತ್ಯ ಸಂಸ್ಕಾರ ನಡೆಯಿತು.
4 / 18
ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
5 / 18
ಗಾಳಿಯಲ್ಲಿ ಗುಂಡನ್ನು ಹಾರಿಸುವ ಮೂಲಕ ನಟನಿಗೆ ಗೌರವ ಸಲ್ಲಿಸಲಾಯಿತು.
6 / 18
ನಿರ್ದೇಶಕ ಮನ್ಸೋರೆ, ಸತೀಶ್ ನೀನಾಸಂ ಹಾಗೂ ಇತರರು ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದರು.
7 / 18
ಲಿಂಗಾಯತ ಸಂಪ್ರದಾಯದ ಪ್ರಕಾರ ವಿಧಿ ವಿಧಾನಗಳನ್ನು ಮಾಡುವ ಮೂಲಕ ಅಂತ್ಯ ಸಂಸ್ಕಾರ ಮಾಡಲಾಯಿತು.
8 / 18
ಭೂ ತಾಯಿಯ ಮಡಿಲು ಸೇರಿದ ನಟ ಸಂಚಾರಿ ವಿಜಯ್
9 / 18
ಭೂ ತಾಯಿಯ ಮಡಿಲು ಸೇರಿದ ನಟ ಸಂಚಾರಿ ವಿಜಯ್
10 / 18
ಭೂ ತಾಯಿಯ ಮಡಿಲು ಸೇರಿದ ನಟ ಸಂಚಾರಿ ವಿಜಯ್
11 / 18
ಭೂ ತಾಯಿಯ ಮಡಿಲು ಸೇರಿದ ನಟ ಸಂಚಾರಿ ವಿಜಯ್
12 / 18
ಭೂ ತಾಯಿಯ ಮಡಿಲು ಸೇರಿದ ನಟ ಸಂಚಾರಿ ವಿಜಯ್
13 / 18
ಭೂ ತಾಯಿಯ ಮಡಿಲು ಸೇರಿದ ನಟ ಸಂಚಾರಿ ವಿಜಯ್
14 / 18
ಭೂ ತಾಯಿಯ ಮಡಿಲು ಸೇರಿದ ನಟ ಸಂಚಾರಿ ವಿಜಯ್
15 / 18
ಭೂ ತಾಯಿಯ ಮಡಿಲು ಸೇರಿದ ನಟ ಸಂಚಾರಿ ವಿಜಯ್
16 / 18
ಭೂ ತಾಯಿಯ ಮಡಿಲು ಸೇರಿದ ನಟ ಸಂಚಾರಿ ವಿಜಯ್
17 / 18
ಭೂ ತಾಯಿಯ ಮಡಿಲು ಸೇರಿದ ನಟ ಸಂಚಾರಿ ವಿಜಯ್
18 / 18
ಭೂ ತಾಯಿಯ ಮಡಿಲು ಸೇರಿದ ನಟ ಸಂಚಾರಿ ವಿಜಯ್
First published: June 15, 2021, 16:19 IST