Sameera Reddy: ಮತ್ತೊಂದು ವೀಕ್ನೆಸ್ ಬಿಚ್ಚಿಟ್ಟ ಸಮೀರಾ ರೆಡ್ಡಿ; ಚಿಕ್ಕ ವಯಸ್ಸಲ್ಲಿದ್ದ ಸಮಸ್ಯೆ ಬಗ್ಗೆ ಮಾತನಾಡಿದ ನಟಿ

ಟಾಲಿವುಡ್​ ಹಾಗೂ ಬಾಲಿವುಡ್​ನಲ್ಲಿ ಮಿಂಚಿದ್ದ ನಟಿ ಸಮೀರಾ ರೆಡ್ಡಿ ಸದ್ಯ ಮಕ್ಕಳ ಲಾಲನೆ ಪಾಲನೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ತಾವು ಎದುರಿಸಿದ್ದ ಸವಾಲುಗಳ ಕುರಿತಾಗಿ ಹಂಚಿಕೊಳ್ಳುವ ನಟಿ, ಈಗಲೂ ಸಹ ಟೀನೇಜ್​ನಲ್ಲಿದ್ದಾಗ ತನಗಿದ್ದ ಒಂದು ಸಮಸ್ಯೆ ಬಗ್ಗೆ ಅಭಿಮಾನಿಗಳೊಂದೊಗೆ ಶೇರ್ ಮಾಡಿದ್ದಾರೆ. (ಚಿತ್ರಗಳು ಕೃಪೆ: ಸಮೀರಾ ರೆಡ್ಡಿ ಇನ್​ಸ್ಟಾಗ್ರಾಂ ಖಾತೆ)

First published:

  • 121

    Sameera Reddy: ಮತ್ತೊಂದು ವೀಕ್ನೆಸ್ ಬಿಚ್ಚಿಟ್ಟ ಸಮೀರಾ ರೆಡ್ಡಿ; ಚಿಕ್ಕ ವಯಸ್ಸಲ್ಲಿದ್ದ ಸಮಸ್ಯೆ ಬಗ್ಗೆ ಮಾತನಾಡಿದ ನಟಿ

    ಈ ಹಿಂದೆ ನಟಿ ಸಮೀರಾ ರೆಡ್ಡಿ ಬಾಡಿ ಶೇಮಿಂಗ್​ ಕುರಿತಾಗಿ ಸಾಕಷ್ಟು ಪೋಸ್ಟ್​ಗಳನ್ನು ಮಾಡುವ ಮೂಲಕ ಸುದ್ದಿಯಲ್ಲಿದ್ದರು.

    MORE
    GALLERIES

  • 221

    Sameera Reddy: ಮತ್ತೊಂದು ವೀಕ್ನೆಸ್ ಬಿಚ್ಚಿಟ್ಟ ಸಮೀರಾ ರೆಡ್ಡಿ; ಚಿಕ್ಕ ವಯಸ್ಸಲ್ಲಿದ್ದ ಸಮಸ್ಯೆ ಬಗ್ಗೆ ಮಾತನಾಡಿದ ನಟಿ

    ನಾವು ನಮ್ಮನ್ನು ಇರುವಂತೆಯೇ ಒಪ್ಪಿಕೊಳ್ಳಬೇಕು. ನೇವೇ ನಮ್ಮನ್ನು ಒಪ್ಪಿಕೊಳ್ಳದಿದ್ದರೆ ಹೇಗೆ. ದಪ್ಪಗಿರಲಿ, ಸಪೂರವಾಗಿರಲಿ ನಾವು ನಮ್ಮನ್ನು ಪ್ರೀತಿಸಬೇಕೆಂದು ಈ ಹಿಂದೆ ಸಮೀರಾ ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

    MORE
    GALLERIES

  • 321

    Sameera Reddy: ಮತ್ತೊಂದು ವೀಕ್ನೆಸ್ ಬಿಚ್ಚಿಟ್ಟ ಸಮೀರಾ ರೆಡ್ಡಿ; ಚಿಕ್ಕ ವಯಸ್ಸಲ್ಲಿದ್ದ ಸಮಸ್ಯೆ ಬಗ್ಗೆ ಮಾತನಾಡಿದ ನಟಿ

    ಈಗ ಮತ್ತೆ ಸಮೀರಾ ರೆಡ್ಡಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಮತ್ತೊಂದು ಪೋಸ್ಟ್​ ಮಾಡಿದ್ದು, ತಮ್ಮ ಟೀನೇಜ್​ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಸಮೀರಾ ಕೊಂಚ ದಪ್ಪಗಿದ್ದಾರೆ.

    MORE
    GALLERIES

  • 421

    Sameera Reddy: ಮತ್ತೊಂದು ವೀಕ್ನೆಸ್ ಬಿಚ್ಚಿಟ್ಟ ಸಮೀರಾ ರೆಡ್ಡಿ; ಚಿಕ್ಕ ವಯಸ್ಸಲ್ಲಿದ್ದ ಸಮಸ್ಯೆ ಬಗ್ಗೆ ಮಾತನಾಡಿದ ನಟಿ

    ಆಗ ಸಮೀರಾ ರೆಡ್ಡಿ ದಪ್ಪಗಿರುವುದರೊಂದಿಗೆ ತೊದಲುತ್ತಾ ಮಾತನಾಡುತ್ತಿದ್ದರಂತೆ. ಅದು ನಿಜಕ್ಕೂ ತುಂಬಾ ಕಷ್ಟದ ದಿನಗಳು ಎಂದಿದ್ದಾರೆ. ಅದಕ್ಕೆ ಮಕ್ಕಳಿಗೆ ಸಮಸ್ಯೆಗಳ ಜೊತೆಗೆ ಹೇಗೆ ಜನರನ್ನು ಒಪ್ಪಿಕೊಳ್ಳಬೇಕೆಂದು ಈಗಿನಿಂದಲೇ ಹೇಳಿಕೊಡುತ್ತಿರುವುದಾಗಿ ಬರೆದುಕೊಂಡಿದ್ದಾರೆ.

    MORE
    GALLERIES

  • 521

    Sameera Reddy: ಮತ್ತೊಂದು ವೀಕ್ನೆಸ್ ಬಿಚ್ಚಿಟ್ಟ ಸಮೀರಾ ರೆಡ್ಡಿ; ಚಿಕ್ಕ ವಯಸ್ಸಲ್ಲಿದ್ದ ಸಮಸ್ಯೆ ಬಗ್ಗೆ ಮಾತನಾಡಿದ ನಟಿ

    ಇನ್ನು ತಮ್ಮ ಬಾಲ್ಯದ ಮತ್ತೊಂದು ಫೋಟೋ ಶೇರ್ ಮಾಡಿರುವ ನಟಿ ತಮ್ಮ ಫ್ರಾಕ್​ ಹಾಗೂ ಬಾಯ್​ಕಟ್​ ಹೇರ್​ ಸ್ಟೈಲ್​ ಬಗ್ಗೆ ಬರೆದುಕೊಂಡಿದ್ದಾರೆ.

    MORE
    GALLERIES

  • 621

    Sameera Reddy: ಮತ್ತೊಂದು ವೀಕ್ನೆಸ್ ಬಿಚ್ಚಿಟ್ಟ ಸಮೀರಾ ರೆಡ್ಡಿ; ಚಿಕ್ಕ ವಯಸ್ಸಲ್ಲಿದ್ದ ಸಮಸ್ಯೆ ಬಗ್ಗೆ ಮಾತನಾಡಿದ ನಟಿ

    ನನ್ನ ಫ್ರಾಕ್​ ಹಾಗೂ ಬಾಯ್​ ಕಟ್​ ನನ್ನ ಸೂಪರ್ ಪವರ್​ ಆಗಿತ್ತು ಎಂದು ಫೋಟೋಗೆ ಶೀರ್ಷಿಕೆ ಕೊಟ್ಟಿದ್ದಾರೆ. 

    MORE
    GALLERIES

  • 721

    Sameera Reddy: ಮತ್ತೊಂದು ವೀಕ್ನೆಸ್ ಬಿಚ್ಚಿಟ್ಟ ಸಮೀರಾ ರೆಡ್ಡಿ; ಚಿಕ್ಕ ವಯಸ್ಸಲ್ಲಿದ್ದ ಸಮಸ್ಯೆ ಬಗ್ಗೆ ಮಾತನಾಡಿದ ನಟಿ

    ನಟಿ ಸಮೀರಾ ರೆಡ್ಡಿ

    MORE
    GALLERIES

  • 821

  • 921

  • 1021

  • 1121

  • 1221

  • 1321

  • 1421

  • 1521

  • 1621

  • 1721

  • 1821

  • 1921

  • 2021

  • 2121