Salman Khan: ನನಗೂ ತಂದೆಯಾಗುವ ಆಸೆಯಿದೆ ಎಂದ ಸಲ್ಮಾನ್ ಖಾನ್! ತನ್ನ ಮಕ್ಕಳ ತಾಯಿ ಬಗ್ಗೆ ಹೇಳಿದ್ದೇನು?
ಬಾಲಿವುಡ್ ನಟ ಸಲ್ಮಾನ್ ಖಾನ್ ನನಗೂ ತಂದೆಯಾಗುವ ಆಸೆಯಿದೆ ಎಂದು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತಾಡಿದ ಸಲ್ಲು, ಮಕ್ಕಳ ಮೇಲಿನ ಪ್ರೀತಿ ಹಾಗೂ ತಂದೆ ಆಗಬೇಕು ಎನ್ನುವ ಆಸೆ ಬಗ್ಗೆ ಮುಕ್ತವಾಗಿ ಮಾತಾಡಿದ್ದಾರೆ.
ಬಾಲಿವುಡ್ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಲ್ಮಾನ್ ಖಾನ್ ತಂದೆಯಾಗುವ ಆಸೆ ನನಗಿದೆ ಎಂದು ಹೇಳಿದ್ದಾರೆ. ಟಿವಿ ಶೋವೊಂದರ ಸಂದರ್ಶನದಲ್ಲಿ ಸಲ್ಮಾನ್ ಖಾನ್ ತಮ್ಮ ಆಸೆಯನ್ನು ಬಹಿರಂಗಪಡಿಸಿದ್ದಾರೆ. ನನಗೆ ಮಗು ಬೇಕಿದೆ, ಸೊಸೆ ಅಲ್ಲ ಎಂದಿದ್ದಾರೆ.
2/ 8
ಮಗುವನ್ನು ಹೊಂದಲು ನನಗೆ ಇಷ್ಟ ಆದರೆ ಭಾರತದ ಕಾನೂನಿನ ಪ್ರಕಾರ ಅದು ಸಾಧ್ಯವಿಲ್ಲ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ಮಕ್ಕಳ ಬಗ್ಗೆ ಸಲ್ಮಾನ್ ಖಾನ್ ಇದೇ ಮೊದಲ ಬಾರಿಗೆ ಮುಕ್ತವಾಗಿ ಮಾತಾಡಿದ್ದಾರೆ.
3/ 8
ಕರಣ್ ಜೋಹರ್ ಇಬ್ಬರು ಮಕ್ಕಳ ತಂದೆಯಾಗಿದ್ದಾರೆ ಎಂಬ ಸುದ್ದಿಗೆ ಸಲ್ಮಾನ್ ಖಾನ್ ಪ್ರತಿಕ್ರಿಯಿಸಿದ್ದಾರೆ. ನಾನು ಕೂಡ ಮಗುವನ್ನು ಹೊಂದಲು ಪ್ರಯತ್ನಿಸಿದ್ದೆ. ಆದರೆ ಭಾರತದ ಕಾನೂನಿನಲ್ಲಿ ಅದು ಸಾಧ್ಯವಾಗಿಲ್ಲ ಎಂದ್ರು.
4/ 8
ಮಗುವಿನ ಆಲೋಚನೆ ಈಗಾಲೂ ಇದೆ ಎಂದು ಸಲ್ಮಾನ್ ಖಾನ್ ಹೇಳಿದ್ದು, ಏನು ಮಾಡಬಹುದೆಂದು ಮುಂದೆ ನೋಡೋಣ ಎಂದ್ರು. ಮದುವೆಯೇ ಆಗದೆ ಮಗುವನ್ನು ಹೊಂದುವ ಪ್ಲಾನ್ ಮಾಡಿದ್ದಾರಾ ಎಂಬ ಪ್ರಶ್ನೆ ಮೂಡಿದೆ.
5/ 8
ಮಕ್ಕಳನ್ನು ನೋಡಿಕೊಳ್ಳಲು ನಮ್ಮ ಮನೆಯಲ್ಲಿ ಅನೇಕ ತಾಯಿಯರು ಕೂಡ ಇದ್ದಾರೆ. ಆದ್ರೆ ನನ್ನ ಮಗುವಿನ ನಿಜವಾದ ತಾಯಿ ನನ್ನ ಹೆಂಡತಿಯೂ ಆಗುತ್ತಾಳೆ ಎಂದು ನಟ ಸಲ್ಮಾನ್ ಖಾನ್ ಹೇಳಿದ್ದಾರೆ.
6/ 8
ಇದೇ ವೇಳೆ ಸಲ್ಮಾನ್ ಈ ಹಿಂದೆ ತಾನು ಆರಕ್ಕೂ ಹೆಚ್ಚು ಹುಡುಗಿಯರನ್ನು ಪ್ರೀತಿಸುತ್ತಿದ್ದೆ ಎಂದು ಬಹಿರಂಗವಾಗಿ ಹೇಳಿದ್ದರು. ನಾನು ಪ್ರೀತಿಸಿದವರೆಲ್ಲ ಒಳ್ಳೆಯವರು ಮತ್ತು ಪ್ರೀತಿಯನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ವಿಫಲರಾಗಿದ್ದಾರೆ ಎಂದು ಸಲ್ಮಾನ್ ಹೇಳಿದ್ದಾರೆ.
7/ 8
ಪ್ರೀತಿಯಲ್ಲಿ ತಾನು ಯಾವಾಗಲೂ ದುರದೃಷ್ಟಕರ ಮತ್ತು ನನ್ನ ತಪ್ಪುಗಳೇ ನನಗೆ ಸಮಸ್ಯೆ ಆಗಿದೆ ಎಂದು ನಟ ಸಲ್ಮಾನ್ ಖಾನ್ ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.
8/ 8
ಚಿತ್ರವು ತನ್ನ ಮೊದಲ ವಾರಾಂತ್ಯದಲ್ಲಿ ಭಾರತದಿಂದ 68.17 ಕೋಟಿಗಳನ್ನು ಸಂಗ್ರಹಿಸಿದರೆ ಜಾಗತಿಕ ಬಾಕ್ಸ್ ಆಫೀಸ್ ಕಲೆಕ್ಷನ್ 112.80 ಕೋಟಿ ಆಗಿತ್ತು. ಈ ಚಿತ್ರವನ್ನು ಸಲ್ಮಾನ್ ಖಾನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸಲ್ಮಾನ್ ಖಾನ್ ಅವರೇ ನಿರ್ಮಿಸಿದ್ದಾರೆ. ಚಿತ್ರಕ್ಕೆ ವಿ ಮಣಿಕಂದನ್ ಅವರ ಛಾಯಾಗ್ರಹಣವಿದೆ.
First published:
18