Sai Pallavi: ಚಿರಂಜೀವಿ ಡ್ಯಾನ್ಸ್​ಗೆ ಫಿದಾ ಆದ ಸಾಯಿ ಪಲ್ಲವಿ, ಮೆಗಾಸ್ಟಾರ್​ ಸ್ಟೆಪ್ಸ್ ಯಾರಿಂದಲೂ ಹಾಕೋಕೆ ಆಗಲ್ವಂತೆ!

ಚಿರಂಜೀವಿ ಡ್ಯಾನ್ಸ್ ಮಾಡುವಾಗ ಕಣ್ಣು ಮಿಟುಕಿಸದೆ ನೋಡುವ ಕೋಟ್ಯಂತರ ಜನರಿದ್ದಾರೆ. ಸಾಯಿ ಪಲ್ಲವಿ ಇಂದು ಮತ್ತೆ ಅದೇ ಸೀನ್ ರಿಪೀಟ್ ಮಾಡಿದ್ದಾರೆ. ತಮ್ಮ ನೃತ್ಯ ಪ್ರತಿಭೆಯಿಂದ ಪ್ರೇಕ್ಷಕರ ಮನಸೂರೆಳಿಸಿದ್ದಾರೆ. ಅಂತಹ ಸಾಯಿ ಪಲ್ಲವಿ ಇತ್ತೀಚೆಗೆ ಚಿರಂಜೀವಿ ಅವರ ಡ್ಯಾನ್ಸ್ ಬಗ್ಗೆ ಮಾತನಾಡಿದ್ದಾರೆ.

First published: