ಮಡದಿ ಜೊತೆ ವಿಶೇಷವಾಗಿ 2ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ನಟ Rishi..!

ವಿಭಿನ್ನ ಸಿನಿಮಾಗಳ ಮೂಲಕ ವೀಕ್ಷಕರನ್ನು ರಂಜಿಸುತ್ತಿರುವ ನಟ ರಿಷಿ (Actor Rishi) ಅವರ ದಾಂಪತ್ಯಕ್ಕೆ ಈಗ ಎರಡು ವರ್ಷದ ಸಂಭ್ರಮ. 2ನೇ ವಿವಾಹ ವಾರ್ಷಿಕೋತ್ಸವವನ್ನು (Wedding Anniversary) ಈ ಸ್ಟಾರ್​ ದಂಪತಿ ವಿಶೇಷವಾಗಿ ಆಚರಿಸಿದ್ದಾರೆ. (ಚಿತ್ರಗಳು ಕೃಪೆ: ರಿಷಿ ಇನ್​ಸ್ಟಾಗ್ರಾಂ ಖಾತೆ)

First published: