ಇತ್ತೇಚೆಗಷ್ಟೇ ಕಾಂತಾರ ಹೀರೋ, ನಟ ನಿರ್ದೇಶಕ ರಿಷಬ್ ಶೆಟ್ಟಿ ಅವರ ಮಗಳು ರಾಧ್ಯಾ ಹುಟ್ಟುಹಬ್ಬದ ಸಂಭ್ರಮಾಚರಣೆ ನಡೆದಿತ್ತು. ಅದರ ಫೋಟೋಗಳನ್ನು ಪ್ರಗತಿ ಶೆಟ್ಟಿ ಅವರು ಶೇರ್ ಮಾಡಿದ್ದಾರೆ. ಬರ್ತ್‍ಡೇ ಸಂಭ್ರಮಾಚರಣೆಯಲ್ಲಿ ರವಿಚಂದ್ರನ್ ಹಾಗೂ ಅವರು ಪುತ್ರರು ಭಾಗಿಯಾಗಿದ್ದಾರೆ.
2/ 8
ನಟ ಉಪೇಂದ್ರ ಸಹ ರಿಷಬ್ ಶೆಟ್ಟಿ ಮಗಳ ಹುಟ್ಟುಹಬ್ಬದಲ್ಲಿ ಭಾಗಿ ಆಗಿ, ರಾಧ್ಯಾಳಿಗೆ ವಿಶ್ ಮಾಡಿದ್ದಾರೆ. ಒಳ್ಳೆಯದಾಗಲಿ ಎಂದು ಆಶೀರ್ವಾದಿಸಿದ್ದಾರೆ.
3/ 8
ನಟ ರಮೇಶ್ ಅರವಿಂದ್ ಸಹ ಬರ್ತ್‍ಡೇಯಲ್ಲಿ ಭಾಗಿಯಾಗಿದ್ದರು. ಮಗಳ ಹುಟ್ಟುಹಬ್ಬದ ಸಂಭ್ರವನ್ನು ಹೆಚ್ಚಿಸಿದ ಎಲ್ಲರಿಗೂ ಪ್ರಗತಿ ಶೆಟ್ಟಿ ಅವರು ಧನ್ಯವಾದ ಹೇಳಿದ್ದಾರೆ.
4/ 8
ರಾಧ್ಯಾ ಹುಟ್ಟುಹಬ್ಬದ ಸಂಭ್ರಮದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ನಟಿ ಅಮೂಲ್ಯ, ಅಮೂಲ್ಯ ಅವರ ಪತಿ ಜಗದೀಶ್ ಸಹ ಭಾಗಿಯಾಗಿದ್ದರು.
5/ 8
ನಟ ಅರ್ಜುನ್ ಸರ್ಜಾ, ನಟ ಧ್ರುವ ಸರ್ಜಾ ಸಹ ರಿಷಬ್ ಶೆಟ್ಟಿ ಅವರ ಮಗಳ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದರು. ಅರ್ಜುನ್ ಸರ್ಜಾ ಪುಟಾಣಿಗೆ ಕೇಕ್ ತಿನ್ನಿಸಿ ಸಂಭ್ರಮಿಸಿದರು.
6/ 8
ಸಿನಿಮಾ ನಟ, ನಟಿಯರಲ್ಲದೇ ರಾಜಕೀಯ ಗಣ್ಯರು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಡಿ.ಕೆ ಶಿವಕುಮಾರ್, ಸಾಧು ಕೋಕಿಲ, ಡಿಕೆಶಿ ಆಪ್ತ ಮಿಥುನ್ ರೈ ಪುಟಾಣಿ ರಾಧ್ಯಾಗೆ ವಿಶ್ ಮಾಡಿದ್ದಾರೆ.
7/ 8
ಅಲ್ಲದೇ ಮೈಸೂರು ಸಂಸದ ಪ್ರತಾಪ್ ಸಿಂಹ, ಸಿಟಿ ರವಿ, ಪ್ರಮೋದ್ ಶೆಟ್ಟಿ ಸೇರಿ ಇನ್ನು ಹಲವರು ಹುಟ್ಟುಹಬ್ಬದ ಸಂಭ್ರದಲ್ಲಿ ಪಾಲ್ಗೊಂಡಿದ್ದರು.
8/ 8
ಪ್ರಗತಿ ಶೆಟ್ಟಿ ಅವರು ಈ ಫೋಟೋಗಳನ್ನು ಶೇರ್ ಮಾಡಿದ್ದಾರೆ. ನಮ್ಮ ಖುಷಿಗೆ ಕಾರಣವಾಗಿದ್ದಕ್ಕೆ ಧನ್ಯವಾದ ಎಂದು ಹೇಳಿದ್ದಾರೆ. ಬಿಜೆಪಿಯ ಆರ್. ಅಶೋಕ್, ನಟ ರವಿಶಂಕರ್ ಗೌಡ ಸಹ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ರು.
First published:
18
Actor Rishabh Shetty: ರಿಷಬ್ ಶೆಟ್ಟಿ ಮಗಳ ಹುಟ್ಟುಹಬ್ಬದಲ್ಲಿ ಗಣ್ಯರ ಸಮಾಗಮ, ಎಲ್ಲರಿಗೂ ಧನ್ಯವಾದ ತಿಳಿಸಿದ ಪ್ರಗತಿ ಶೆಟ್ಟಿ!