Pragathi Rishab Shetty: ಕಾಂತಾರ 'ರಾಣಿ' ಸಿಂಪ್ಲಿ ಸೂಪರ್​! AI ಫೋಟೋಸ್​​ ಶೇರ್ ಮಾಡಿದ ರಿಷಬ್ ಪತ್ನಿ ಪ್ರಗತಿ ಶೆಟ್ಟಿ

ನಟ, ನಿರ್ದೇಶಕ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಕೂಡ ಇತ್ತೀಚಿಗೆ ಸಖತ್ ಸುದ್ದಿಯಲ್ಲಿದ್ದಾರೆ. ಸಿನಿಮಾ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪ್ರಗತಿ ಕೂಡ ರಿಷಬ್ ಶೆಟ್ಟಿಯ ಅನೇಕ ಸಿನಿಮಾಗಳಿಗೂ ಅವರೆ ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ.

First published:

 • 18

  Pragathi Rishab Shetty: ಕಾಂತಾರ 'ರಾಣಿ' ಸಿಂಪ್ಲಿ ಸೂಪರ್​! AI ಫೋಟೋಸ್​​ ಶೇರ್ ಮಾಡಿದ ರಿಷಬ್ ಪತ್ನಿ ಪ್ರಗತಿ ಶೆಟ್ಟಿ

  ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ KRG ಕನೆಕ್ಟ್ಸ್ ಡಿಸೈನ್ ಮಾಡಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. (ಫೋಟೋ ಕೃಪೆ: KRG ಕನೆಕ್ಟ್ಸ್ )

  MORE
  GALLERIES

 • 28

  Pragathi Rishab Shetty: ಕಾಂತಾರ 'ರಾಣಿ' ಸಿಂಪ್ಲಿ ಸೂಪರ್​! AI ಫೋಟೋಸ್​​ ಶೇರ್ ಮಾಡಿದ ರಿಷಬ್ ಪತ್ನಿ ಪ್ರಗತಿ ಶೆಟ್ಟಿ

  ಕೆಲ ಫೋಟೋಗಳಲ್ಲಿ ರಾಣಿಯಂತೆ ಕಂಗೊಳಿಸಿದ್ದಾರೆ. ಇನ್ನು ಕೆಲವು ಫೋಟೋಗಳಲ್ಲಿ ಸಖತ್ ಸಿಂಪಲ್ ಹಾಗೂ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದು, ಪ್ರಗತಿ ಫೋಟೋಗೆ ಲೈಕ್ಗಳ ಸುರಿಮಳೆಯಾಗಿದೆ. (ಫೋಟೋ ಕೃಪೆ: KRG ಕನೆಕ್ಟ್ಸ್ )

  MORE
  GALLERIES

 • 38

  Pragathi Rishab Shetty: ಕಾಂತಾರ 'ರಾಣಿ' ಸಿಂಪ್ಲಿ ಸೂಪರ್​! AI ಫೋಟೋಸ್​​ ಶೇರ್ ಮಾಡಿದ ರಿಷಬ್ ಪತ್ನಿ ಪ್ರಗತಿ ಶೆಟ್ಟಿ

  ಕಾಂತಾರ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಪ್ರಗತಿ ಶೆಟ್ಟಿ ಸಹ ಅಭಿನಯಿಸಿದ್ದಾರೆ. ರಾಣಿ ಪಾತ್ರದಲ್ಲಿ ಪ್ರಗತಿ ಶೆಟ್ಟಿ ಕಾಣಿಸಿಕೊಂಡಿದ್ರು. ಅಷ್ಟೇ ಅಲ್ಲದೇ ಕಾಂತಾರ ಸಿನಿಮಾಗೂ ಅವರೇ ಕಾಸ್ಟ್ಯೂಮ್ ಡಿಸೈನರ್ ಆಗಿದ್ರು. (ಫೋಟೋ ಕೃಪೆ: KRG ಕನೆಕ್ಟ್ಸ್ )

  MORE
  GALLERIES

 • 48

  Pragathi Rishab Shetty: ಕಾಂತಾರ 'ರಾಣಿ' ಸಿಂಪ್ಲಿ ಸೂಪರ್​! AI ಫೋಟೋಸ್​​ ಶೇರ್ ಮಾಡಿದ ರಿಷಬ್ ಪತ್ನಿ ಪ್ರಗತಿ ಶೆಟ್ಟಿ

  ಶಿವಮೊಗ್ಗದ ಸಹ್ಯಾದಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಬಳಿಕ ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಗತಿ ಶೆಟ್ಟಿ ಬಳಿಕ ರಿಷಬ್ ಶೆಟ್ಟಿ ಪ್ರೀತಿಯಲ್ಲಿ ಬಿದ್ದಿದ್ರು. (ಫೋಟೋ ಕೃಪೆ: KRG ಕನೆಕ್ಟ್ಸ್ )

  MORE
  GALLERIES

 • 58

  Pragathi Rishab Shetty: ಕಾಂತಾರ 'ರಾಣಿ' ಸಿಂಪ್ಲಿ ಸೂಪರ್​! AI ಫೋಟೋಸ್​​ ಶೇರ್ ಮಾಡಿದ ರಿಷಬ್ ಪತ್ನಿ ಪ್ರಗತಿ ಶೆಟ್ಟಿ

  2017ರಲ್ಲಿ ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕುಂದಾಪುರದಲ್ಲಿ ಪ್ರಗತಿ-ರಿಷಬ್ ಮದುವೆ ಅದ್ಧೂರಿಯಾಗಿ ನಡೆಯಿತು. ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. (ಫೋಟೋ ಕೃಪೆ: KRG ಕನೆಕ್ಟ್ಸ್ )

  MORE
  GALLERIES

 • 68

  Pragathi Rishab Shetty: ಕಾಂತಾರ 'ರಾಣಿ' ಸಿಂಪ್ಲಿ ಸೂಪರ್​! AI ಫೋಟೋಸ್​​ ಶೇರ್ ಮಾಡಿದ ರಿಷಬ್ ಪತ್ನಿ ಪ್ರಗತಿ ಶೆಟ್ಟಿ

  ಮದುವೆ ಬಳಿಕ ಸಿನಿಮಾ ರಂಗದ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಪ್ರಗತಿ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡಿದ್ದಾರೆ. (ಫೋಟೋ ಕೃಪೆ: KRG ಕನೆಕ್ಟ್ಸ್ )

  MORE
  GALLERIES

 • 78

  Pragathi Rishab Shetty: ಕಾಂತಾರ 'ರಾಣಿ' ಸಿಂಪ್ಲಿ ಸೂಪರ್​! AI ಫೋಟೋಸ್​​ ಶೇರ್ ಮಾಡಿದ ರಿಷಬ್ ಪತ್ನಿ ಪ್ರಗತಿ ಶೆಟ್ಟಿ

  ಹಲವು ಚಿತ್ರಗಳಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿರುವ ಪ್ರಗತಿ ಸ.ಹಿ.ಪ್ರಾ. ಶಾಲೆ, ಬೆಲ್ ಬಾಟಂ, ಕಥಾಸಂಗಮಕ್ಕೆ ಪ್ರಗತಿ ಶೆಟ್ಟಿ ಅವರೇ ಕಾಸ್ಟ್ಯೂಮ್ ಡಿಸೈನ್ ಆಗಿದ್ದಾರೆ.(ಫೋಟೋ ಕೃಪೆ: KRG ಕನೆಕ್ಟ್ಸ್ )

  MORE
  GALLERIES

 • 88

  Pragathi Rishab Shetty: ಕಾಂತಾರ 'ರಾಣಿ' ಸಿಂಪ್ಲಿ ಸೂಪರ್​! AI ಫೋಟೋಸ್​​ ಶೇರ್ ಮಾಡಿದ ರಿಷಬ್ ಪತ್ನಿ ಪ್ರಗತಿ ಶೆಟ್ಟಿ

  ರುದ್ರಪ್ರಯಾಗ', '777 ಚಾರ್ಲಿ' ಚಿತ್ರಗಳಿಗೂ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದು, ಪತಿಯ ಬಹುತೇಕ ಸಿನಿಮಾಗಳಿಗೆ ಅವರೇ ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ. (ಫೋಟೋ ಕೃಪೆ: KRG ಕನೆಕ್ಟ್ಸ್ )

  MORE
  GALLERIES