Rishab Shetty: ಗೋಶಾಲೆಯಲ್ಲಿ ಮಗನ ಬರ್ತ್ ಡೇ ಆಚರಿಸಿದ ರಿಷಬ್ ಶೆಟ್ಟಿ

ಪ್ಯಾನ್ ಇಂಡಿಯಾ ಸ್ಟಾರ್ ರಿಷಬ್ ಶೆಟ್ಟಿ ಇದೀಗ ಬ್ಯುಸಿ ನಟರಾಗಿದ್ದಾರೆ. ಸಮಯ ಸಿಕ್ಕಾಗೆಲ್ಲಾ ಫ್ಯಾಮಿಲಿ ಜೊತೆ ಕಾಲ ಕಳೆಯುವ ನಟ ರಿಷಬ್ ಶೆಟ್ಟಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಮಗನ ಹುಟ್ಟುಹಬ್ಬವನ್ನು ರಿಷಬ್ ವಿಭಿನ್ನವಾಗಿ ಆಚರಿಸಿದ್ದಾರೆ.

First published:

  • 18

    Rishab Shetty: ಗೋಶಾಲೆಯಲ್ಲಿ ಮಗನ ಬರ್ತ್ ಡೇ ಆಚರಿಸಿದ ರಿಷಬ್ ಶೆಟ್ಟಿ

    ಸ್ಟಾರ್ ನಟರು ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಹೋಟೆಲ್ ಅಥವಾ ಪಾರ್ಟಿ ಹಾಲ್​ಗಳಲ್ಲಿ ಮಾಡ್ತಾರೆ. ಆದ್ರೆ ರಿಷಬ್ ಶೆಟ್ಟಿ ಮಗನ ಬರ್ತ್ ಡೇ ಅನ್ನು ಡಿಫರೆಂಟ್ ಆಗಿ ಆಚರಿಸಿದ್ದಾರೆ.

    MORE
    GALLERIES

  • 28

    Rishab Shetty: ಗೋಶಾಲೆಯಲ್ಲಿ ಮಗನ ಬರ್ತ್ ಡೇ ಆಚರಿಸಿದ ರಿಷಬ್ ಶೆಟ್ಟಿ

    ಗೋಶಾಲೆಯಲ್ಲಿ ಮಗನ ಬರ್ತ್ ಡೇ ಆಚರಿಸಿದ್ದಾರೆ. ವಿಶೇಷ ವಿಡಿಯೋವನ್ನು ರಿಷಬ್ ಶೆಟ್ಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪತ್ನಿ ಪ್ರಗತಿ ಶೆಟ್ಟಿ ಹಾಗೂ ಕುಟುಂಬಸ್ಥರು ಕೂಡ ಇದೇ ವೇಳೆ ಹಾಜರಿದ್ರು.

    MORE
    GALLERIES

  • 38

    Rishab Shetty: ಗೋಶಾಲೆಯಲ್ಲಿ ಮಗನ ಬರ್ತ್ ಡೇ ಆಚರಿಸಿದ ರಿಷಬ್ ಶೆಟ್ಟಿ

    ಹಸುಗಳಿಗೆ ಪೂಜೆ ಸಲ್ಲಿಸಿದ ರಿಷಬ್ ಶೆಟ್ಟಿ, ಮಕ್ಕಳು ಕೂಡ ಹಸುಗಳನ್ನು ಮುದ್ದಾಡಿದ್ರು. ಗೋಮಂತ್ರ ಭಜಿಸಿದ ಕಾಂತಾರ ನಟ ರಿಷಬ್ ಶೆಟ್ಟಿ ದೇಶಕ್ಕೆ ಗೋರಕ್ಷಣೆಯ ಸಂದೇಶ ಸಾರಿದ್ದಾರೆ.

    MORE
    GALLERIES

  • 48

    Rishab Shetty: ಗೋಶಾಲೆಯಲ್ಲಿ ಮಗನ ಬರ್ತ್ ಡೇ ಆಚರಿಸಿದ ರಿಷಬ್ ಶೆಟ್ಟಿ

    ನಟ, ನಿರ್ದೇಶಕ ರಿಷಬ್ ಶೆಟ್ಟಿ ಇದೀಗ ಮಗ ರನ್ವಿತ್ ಶೆಟ್ಟಿ ಬರ್ತ್​ ಡೇ ಖುಷಿಯಲ್ಲಿದ್ದಾರೆ. ಮಗ ರನ್ವಿತ್ ಶೆಟ್ಟಿ 4ನೇ ವರ್ಷಕ್ಕೆ ಕಾಲಿಟ್ಟಿದ್ದಾನೆ. ಗೋಶಾಲೆಯಲ್ಲೇ ಮಗನ ಹುಟ್ಟುಹಬ್ಬ ಆಚರಿಸಿದ್ದಾರೆ.

    MORE
    GALLERIES

  • 58

    Rishab Shetty: ಗೋಶಾಲೆಯಲ್ಲಿ ಮಗನ ಬರ್ತ್ ಡೇ ಆಚರಿಸಿದ ರಿಷಬ್ ಶೆಟ್ಟಿ

    ರಿಷಬ್ ಶೆಟ್ಟಿ ಹಾಗೂ ಪತ್ನಿ ಪ್ರಗತಿ ಶೆಟ್ಟಿ ಮಗ ರನ್ವಿತ್ ಕೈಯಲ್ಲಿ ಕೇಕ್ ಕಟ್ ಮಾಡಿಸಿ ಸಂಭ್ರಮಿಸಿದ್ದಾರೆ. ಬರ್ತ್ ಡೇ ಸೆಲೆಬ್ರೇಷನ್ ವಿಡಿಯೋವನ್ನು ರಿಷಬ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    MORE
    GALLERIES

  • 68

    Rishab Shetty: ಗೋಶಾಲೆಯಲ್ಲಿ ಮಗನ ಬರ್ತ್ ಡೇ ಆಚರಿಸಿದ ರಿಷಬ್ ಶೆಟ್ಟಿ

    ನಮ್ಮ ಮಗನ ಹುಟ್ಟುಹಬ್ಬವನ್ನು ಅವನಿಷ್ಟದ ಗೋವು ಗಳೊಂದಿಗೆ ಆಚರಿಸಿದ ಸಂತಸದ ಕ್ಷಣಗಳು ಎಂದು ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ.

    MORE
    GALLERIES

  • 78

    Rishab Shetty: ಗೋಶಾಲೆಯಲ್ಲಿ ಮಗನ ಬರ್ತ್ ಡೇ ಆಚರಿಸಿದ ರಿಷಬ್ ಶೆಟ್ಟಿ

    ಇತ್ತೀಚಿಗಷ್ಟೇ ಮಗಳ ಹುಟ್ಟುಹಬ್ಬವನ್ನು ಕೂಡ ನಟ ರಿಷಬ್ ಶೆಟ್ಟಿ ಅದ್ಧೂರಿಯಾಗಿ ಆಚರಿಸಿದ್ರು. ಸ್ಯಾಂಡಲ್​ವುಡ್​ನ ಅನೇಕ ಸೆಲೆಬ್ರೆಟಿಗಳು ಈ ಪಾರ್ಟಿಯಲ್ಲಿ ಭಾಗಿಯಾಗಿದ್ರು.

    MORE
    GALLERIES

  • 88

    Rishab Shetty: ಗೋಶಾಲೆಯಲ್ಲಿ ಮಗನ ಬರ್ತ್ ಡೇ ಆಚರಿಸಿದ ರಿಷಬ್ ಶೆಟ್ಟಿ

    ಇದೀಗ ಮಗನ ಹುಟ್ಟುಹಬ್ಬವನ್ನು ಅವನಿಷ್ಟದ ಗೋವುಗಳ ಜೊತೆ ಆಚರಿಸಿದ್ದಾರೆ. ರಿಷಬ್ ಶೆಟ್ಟಿ ಬಿಡುವಿನ ಸಮಯದಲ್ಲಿ ಮಕ್ಕಳ ಜೊತೆ ಹೆಚ್ಚು ಕಾಲ ಕಳೆಯುತ್ತಾರೆ. ಇದೀಗ ನಟ ಕಾಂತಾರ 2 ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.

    MORE
    GALLERIES