Rishab Shetty: ಮೋಹನ್​ಲಾಲ್​ ಸಿನಿಮಾ ಆಫರ್ ರಿಜೆಕ್ಟ್ ಮಾಡಿದ ರಿಷಬ್ ಶೆಟ್ಟಿ! 'ಕಾಂತಾರ ಶಿವ'ನ ನಿರ್ಧಾರಕ್ಕೆ ಕಾರಣವೇನು?

ಕಾಂತಾರ ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಿಷಬ್ ಶೆಟ್ಟಿ, ಮೋಹನ್‌ಲಾಲ್ ಜತೆ ನಟಿಸುವ ಅವಕಾಶವನ್ನು ತಿರಸ್ಕರಿಸಿದ್ದಾರೆ.

First published:

 • 18

  Rishab Shetty: ಮೋಹನ್​ಲಾಲ್​ ಸಿನಿಮಾ ಆಫರ್ ರಿಜೆಕ್ಟ್ ಮಾಡಿದ ರಿಷಬ್ ಶೆಟ್ಟಿ! 'ಕಾಂತಾರ ಶಿವ'ನ ನಿರ್ಧಾರಕ್ಕೆ ಕಾರಣವೇನು?

  ಮಲಯಾಳಂ ಸ್ಟಾರ್ ಮೋಹನ್ ಲಾಲ್ ಜತೆ ರಿಷಬ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದ್ರೆ ರಿಷಬ್ ಶೆಟ್ಟಿ ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ಸಿನಿಮಾ ಮಾಡಲ್ಲ ಎಂದು ಈ ಹಿಂದೆ ಹೇಳಿದ್ರು.

  MORE
  GALLERIES

 • 28

  Rishab Shetty: ಮೋಹನ್​ಲಾಲ್​ ಸಿನಿಮಾ ಆಫರ್ ರಿಜೆಕ್ಟ್ ಮಾಡಿದ ರಿಷಬ್ ಶೆಟ್ಟಿ! 'ಕಾಂತಾರ ಶಿವ'ನ ನಿರ್ಧಾರಕ್ಕೆ ಕಾರಣವೇನು?

  ಇದೀಗ ರಿಷಬ್ ಶೆಟ್ಟಿ ಆಡಿದ ಮಾತನ್ನು ಉಳಿಸಿಕೊಂಡಿದ್ದಾರೆ. ಮಲಯಾಳಂನ ಸೂಪರ್ ಸ್ಟಾರ್ ಮೋಹಲ್ ಲಾಲ್ ಜೊತೆ ಸಿನಿಮಾ ಮಾಡಲ್ಲ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

  MORE
  GALLERIES

 • 38

  Rishab Shetty: ಮೋಹನ್​ಲಾಲ್​ ಸಿನಿಮಾ ಆಫರ್ ರಿಜೆಕ್ಟ್ ಮಾಡಿದ ರಿಷಬ್ ಶೆಟ್ಟಿ! 'ಕಾಂತಾರ ಶಿವ'ನ ನಿರ್ಧಾರಕ್ಕೆ ಕಾರಣವೇನು?

  ಮಲಯಾಳಂ ಸ್ಟಾರ್ ಮೋಹನ್ ಲಾಲ್ ಸಿನಿಮಾ ಎಂದರೆ ಕೇರಳ ಮಾತ್ರವಲ್ಲ ದಕ್ಷಿಣ ಭಾರತದ ಇತರ ರಾಜ್ಯಗಳಲ್ಲಿಯೂ ಸಖತ್ ಡಿಮ್ಯಾಂಡ್ ಇದೆ. ಇದೀ ಮೋಹನ್ ಲಾಲ್ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ನಟ ರಿಷಬ್ ಶೆಟ್ಟಿ ತಿರಸ್ಕರಿಸಿದ್ದಾರೆ ಅನೇಕರಿಗೆ ಅಶ್ಚರ್ಯ ಉಂಟುಮಾಡಿದೆ.

  MORE
  GALLERIES

 • 48

  Rishab Shetty: ಮೋಹನ್​ಲಾಲ್​ ಸಿನಿಮಾ ಆಫರ್ ರಿಜೆಕ್ಟ್ ಮಾಡಿದ ರಿಷಬ್ ಶೆಟ್ಟಿ! 'ಕಾಂತಾರ ಶಿವ'ನ ನಿರ್ಧಾರಕ್ಕೆ ಕಾರಣವೇನು?

  ಮೋಹನ್ ಲಾಲ್ ನಟಿಸಲಿರುವ 'ಮಲೈಕೊಟ್ಟಿ ವಲಿಬಾನ್' ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಟಿಸಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಇದೇ ಸಿನಿಮಾದಲ್ಲಿ ಕಮಲ್ ಹಾಸನ್ ಸಹ ನಟಿಸಲಿದ್ದಾರೆ ಎನ್ನಲಾಗಿದೆ.

  MORE
  GALLERIES

 • 58

  Rishab Shetty: ಮೋಹನ್​ಲಾಲ್​ ಸಿನಿಮಾ ಆಫರ್ ರಿಜೆಕ್ಟ್ ಮಾಡಿದ ರಿಷಬ್ ಶೆಟ್ಟಿ! 'ಕಾಂತಾರ ಶಿವ'ನ ನಿರ್ಧಾರಕ್ಕೆ ಕಾರಣವೇನು?

  [caption id="attachment_953436" align="alignnone" width="525"] ಮೋಹನ್ ಲಾಲ್ ಜೊತೆ ನಟಿಸಲು ಅನೇಕರು ಕಾಯ್ತಿರುತ್ತಾರೆ. ದಿಗ್ಗಜರ ಜೊತೆ ನಟಿಸಲು ರಿಷಬ್ ಶೆಟ್ಟಿ ನೋ ಎಂದಿದ್ಯಾಕೆ ಎನ್ನುವ ಪ್ರಶ್ನೆ ಸಿನಿ ಪ್ರಿಯರನ್ನು ಕಾಡುತ್ತಿದೆ.

  [/caption]

  MORE
  GALLERIES

 • 68

  Rishab Shetty: ಮೋಹನ್​ಲಾಲ್​ ಸಿನಿಮಾ ಆಫರ್ ರಿಜೆಕ್ಟ್ ಮಾಡಿದ ರಿಷಬ್ ಶೆಟ್ಟಿ! 'ಕಾಂತಾರ ಶಿವ'ನ ನಿರ್ಧಾರಕ್ಕೆ ಕಾರಣವೇನು?

  [caption id="attachment_953433" align="alignnone" width="1600"] ಪ್ಯಾನ್ ಇಂಡಿಯಾ ಸ್ಟಾರ್ ಆದ ಬಳಿಕ ಸಾಲು ಸಾಲು ಸಿನಿಮಾ ಪ್ರಾಜೆಕ್ಟ್ ನಲ್ಲಿ ರಿಷಬ್ ಶೆಟ್ಟಿ ಬ್ಯುಸಿ ಆಗಿದ್ದಾರೆ. ಹೀಗಾಗಿ ಮಲಯಾಳಂ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ರಿಷಬ್ ತಿರಸ್ಕರಿಸಿದ್ದಾರೆ.

  [/caption]

  MORE
  GALLERIES

 • 78

  Rishab Shetty: ಮೋಹನ್​ಲಾಲ್​ ಸಿನಿಮಾ ಆಫರ್ ರಿಜೆಕ್ಟ್ ಮಾಡಿದ ರಿಷಬ್ ಶೆಟ್ಟಿ! 'ಕಾಂತಾರ ಶಿವ'ನ ನಿರ್ಧಾರಕ್ಕೆ ಕಾರಣವೇನು?

  ಕಾಂತಾರ 2 ಅಥವಾ ಹೊಸ ಸಿನಿಮಾ ಪ್ರಾಜೆಕ್ಟ್ ಬಗ್ಗೆ ಶೀಘ್ರವೇ ಅನೌನ್ಸ್ ಮಾಡುವುದಾಗಿ ರಿಷಬ್ ಶೆಟ್ಟಿ ಹೇಳಿದ್ದಾರೆ.

  MORE
  GALLERIES

 • 88

  Rishab Shetty: ಮೋಹನ್​ಲಾಲ್​ ಸಿನಿಮಾ ಆಫರ್ ರಿಜೆಕ್ಟ್ ಮಾಡಿದ ರಿಷಬ್ ಶೆಟ್ಟಿ! 'ಕಾಂತಾರ ಶಿವ'ನ ನಿರ್ಧಾರಕ್ಕೆ ಕಾರಣವೇನು?

  ಈ ಹಿಂದೆ ಒಪ್ಪಿಕೊಂಡಿದ್ದ ಹಲವು ಸಿನಿಮಾಗಳ ಕಡೆಗೂ ಗಮನ ಹರಿಸಿದ್ದಾರೆ. ಹಾಗಾಗಿ ಮೋಹನ್‌ಲಾಲ್ ಜತೆಗಿನ ಚಿತ್ರವನ್ನು ರಿಷಬ್ ತಿರಸ್ಕರಿಸಿದ್ದಾರೆ.

  MORE
  GALLERIES