Ramesh Aravind: ರಮೇಶ್ ಅರವಿಂದ್ ಮಗಳ ಮದುವೆ ಸಂಭ್ರಮ: ನವ ಜೋಡಿಗೆ ಆಶೀರ್ವದಿಸಿ ಎಂದ ನಟ..!
Niharika-Akshay Marriage Photos: ಸ್ಯಾಂಡಲ್ವುಡ್ ತ್ಯಾಗರಾಜ ರಮೇಶ್ ಅರವಿಂದ್ ಅವರ ಮಗಳು ನಿಹಾರಿಕಾ ನಿನ್ನೆಯಷ್ಟೆ ರೆಸಾರ್ಟ್ವೊಂದರಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಗೆಳೆಯ ಅಕ್ಷಯ್ ಜೊತೆ ನವದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಮಗಳ ಮದುವೆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟ ರಮೇಶ್ ವಧುವರರನ್ನು ಆರ್ಶೀವದಿಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. (ಚಿತ್ರಗಳು ಕೃಪೆ: ರಮೇಶ್ ಅರವಿಂದ್ ಇನ್ಸ್ಟಾಗ್ರಾಂ ಹಾಗೂ ಇತರೆ ಟ್ವಿಟರ್ ಖಾತೆ)