Ram Charan: ಎಲ್ಲೇ ಹೋದರೂ ದೇವರನ್ನು ಕೊಂಡೊಯ್ಯುತ್ತಾರೆ ರಾಮ್ ಚರಣ್-ಉಪಾಸನಾ, ಕಾರಣವೂ ಅಷ್ಟೇ ವಿಶೇಷ!

ನಟ ರಾಮ್ ಚರಣ್ ಪತ್ನಿ ಉಪಾಸನಾ ಎಲ್ಲೇ ಇದ್ದರು ಮನೆ ದೇವರಿಗೆ ಪ್ರಾರ್ಥಿಸುವುದನ್ನು ಮರೆಯುವುದಿಲ್ಲ. ತಾವು ಇರುವಲ್ಲಿಯೇ ಸಣ್ಣ ದೇವಸ್ಥಾನ ನಿರ್ಮಾಣ ಮಾಡ್ತಾರೆ.

First published:

 • 18

  Ram Charan: ಎಲ್ಲೇ ಹೋದರೂ ದೇವರನ್ನು ಕೊಂಡೊಯ್ಯುತ್ತಾರೆ ರಾಮ್ ಚರಣ್-ಉಪಾಸನಾ, ಕಾರಣವೂ ಅಷ್ಟೇ ವಿಶೇಷ!

  ಸೋಮವಾರ ಅಮೆರಿಕದ ಲಾಸ್ ಏಂಜಲೀಸ್‍ನಲ್ಲಿ 95ನೇ ಆಸ್ಕರ್ ಅವಾರ್ಡ್ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮಕ್ಕೆ ಹೋಗುವ ಮೊದಲು ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ತಮ್ಮ ಮನೆಯ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದರು. ಬೇರೆ ಕಡೆ ಹೋದಾಗ ದೇವರನ್ನು ಕೊಂಡೊಯ್ಯುತ್ತಾರೆ.

  MORE
  GALLERIES

 • 28

  Ram Charan: ಎಲ್ಲೇ ಹೋದರೂ ದೇವರನ್ನು ಕೊಂಡೊಯ್ಯುತ್ತಾರೆ ರಾಮ್ ಚರಣ್-ಉಪಾಸನಾ, ಕಾರಣವೂ ಅಷ್ಟೇ ವಿಶೇಷ!

  ದಂಪತಿ ಎಲ್ಲೇ ಹೋಗಲಿ ಅಲ್ಲಿ ಸಣ್ಣ ದೇವಾಲಯವನ್ನು ಸ್ಥಾಪಿಸುತ್ತೇವೆ ಎಂದು ಆರ್ ಆರ್ ಆರ್ ನಟ ಬಹಿರಂಗಪಡಿಸಿದ್ದಾರೆ. ಏಕೆಂದರೆ ಅವರು ಎಲ್ಲಿದ್ದರೂ ಭಾರತಕ್ಕೆ ಸಂಪರ್ಕ ಹೊಂದಲು ಸಹಾಯ ದೇವರು ಸಹಾಯ ಮಾಡುತ್ತಾನೆ ಎಂಬ ನಂಬಿಕೆ.

  MORE
  GALLERIES

 • 38

  Ram Charan: ಎಲ್ಲೇ ಹೋದರೂ ದೇವರನ್ನು ಕೊಂಡೊಯ್ಯುತ್ತಾರೆ ರಾಮ್ ಚರಣ್-ಉಪಾಸನಾ, ಕಾರಣವೂ ಅಷ್ಟೇ ವಿಶೇಷ!

  "ನಾನು ಎಲ್ಲಿಗೆ ಹೋದರೂ, ನನ್ನ ಹೆಂಡತಿ ಮತ್ತು ನಾನು ಈ ಸಣ್ಣ ದೇವಾಲಯವನ್ನು ಸ್ಥಾಪಿಸುತ್ತೇವೆ. ಈ ಆಚರಣೆಯು ನಮ್ಮ ಶಕ್ತಿಗಳು ಮತ್ತು ಭಾರತದೊಂದಿಗೆ ನಮ್ಮನ್ನು ಸಂಪರ್ಕಿಸುತ್ತದೆ' ಎಂದು ನಟ ರಾಮ್ ಚರಣ್ ಹೇಳಿದ್ದಾರೆ.

  MORE
  GALLERIES

 • 48

  Ram Charan: ಎಲ್ಲೇ ಹೋದರೂ ದೇವರನ್ನು ಕೊಂಡೊಯ್ಯುತ್ತಾರೆ ರಾಮ್ ಚರಣ್-ಉಪಾಸನಾ, ಕಾರಣವೂ ಅಷ್ಟೇ ವಿಶೇಷ!

  ನಟ ರಾಮ್ ಚರಣ್ ಮತ್ತು ಉಪಾಸನಾ ಯಾವುದೇ ಸಮಾರಂಭಕ್ಕೆ ಹೊರಡುವ ಮೊದಲು ಒಂದು ಸಣ್ಣ ಪ್ರಾರ್ಥನೆಯನ್ನು ಮಾಡುತ್ತಾರೆ.

  MORE
  GALLERIES

 • 58

  Ram Charan: ಎಲ್ಲೇ ಹೋದರೂ ದೇವರನ್ನು ಕೊಂಡೊಯ್ಯುತ್ತಾರೆ ರಾಮ್ ಚರಣ್-ಉಪಾಸನಾ, ಕಾರಣವೂ ಅಷ್ಟೇ ವಿಶೇಷ!

  RRR ಸಿನಿಮಾದ ನಾಟು, ನಾಟು ಸಾಂಗ್ ಆಸ್ಕರ್ 2023ರ, 95ನೇ ಸಾಲಿನ ಅಕಾಡೆಮಿ ಅವಾಡ್ರ್ಸ್ ಕಾರ್ಯಕ್ರಮದಲ್ಲಿ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ.

  MORE
  GALLERIES

 • 68

  Ram Charan: ಎಲ್ಲೇ ಹೋದರೂ ದೇವರನ್ನು ಕೊಂಡೊಯ್ಯುತ್ತಾರೆ ರಾಮ್ ಚರಣ್-ಉಪಾಸನಾ, ಕಾರಣವೂ ಅಷ್ಟೇ ವಿಶೇಷ!

  ರಾಮ್ ಚರಣ್ ಪತ್ನಿ ಉಪಾಸನಾ ಕಾಮಿನೇನಿ ಕಾರ್ಯಕ್ರಮಕ್ಕೆ ಬಂದಿದ್ದರು. ತಮ್ಮ ಪತಿಗೆ ಬೆಂಬಲವಾಗಿ ನಿಂತಿದ್ದರು. ಅಂತೆಯೇ ಸಾಂಗ್ ಗೆದ್ದ ಖುಷಿಯಲ್ಲಿದ್ದರು.

  MORE
  GALLERIES

 • 78

  Ram Charan: ಎಲ್ಲೇ ಹೋದರೂ ದೇವರನ್ನು ಕೊಂಡೊಯ್ಯುತ್ತಾರೆ ರಾಮ್ ಚರಣ್-ಉಪಾಸನಾ, ಕಾರಣವೂ ಅಷ್ಟೇ ವಿಶೇಷ!

  ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ಕಾಮಿನೇನಿ ಅವರು ಆಸ್ಕರ್ ಸಮಾರಂಭ ಪಾಲ್ಗೊಂಡ ಕ್ಷಣ. ಇಬ್ಬರು ಸೆಲ್ಫಿ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡಿದ್ದಾರೆ.

  MORE
  GALLERIES

 • 88

  Ram Charan: ಎಲ್ಲೇ ಹೋದರೂ ದೇವರನ್ನು ಕೊಂಡೊಯ್ಯುತ್ತಾರೆ ರಾಮ್ ಚರಣ್-ಉಪಾಸನಾ, ಕಾರಣವೂ ಅಷ್ಟೇ ವಿಶೇಷ!

  ರಾಮ್ ಚರಣ್ ಮತ್ತು ರಾಜಮೌಳಿ ಆಸ್ಕರ್ 2023 ರಲ್ಲಿ ತಮ್ಮ ಪತ್ನಿಯರೊಂದಿಗೆ ಫೋಟೋಗೆ ಪೋಸ್ ನೀಡಿದ್ದಾರೆ. ರಾಜಮೌಳಿ ಅವರಿಗೆ ಮತ್ತೊಂದು ಕೀರಿಟ ದೊರೆತಿದೆ

  MORE
  GALLERIES