Rajinikanth: ಪತ್ನಿ ಜೊತೆ ಬೆಂಗಳೂರಲ್ಲಿ ಶಿವರಾತ್ರಿ ಆಚರಿಸಿದ ರಜನಿಕಾಂತ್, ಆರ್ಟ್‌ ಆಫ್‌ ಲಿವಿಂಗ್‌ನಲ್ಲಿ ಧ್ಯಾನ ಮಾಡಿದ ತಲೈವಾ!

ಸೂಪರ್ ಸ್ಟಾರ್ ರಜನಿಕಾಂತ್ ಜೈಲರ್ ಸಿನಿಮಾ ಸಲುವಾಗಿ ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ. ಸಿನಿಮಾ ಚಿತ್ರೀಕರಣದ ಜೊತೆ ಕರ್ನಾಟಕದಲ್ಲೇ ಕೆಲವು ತಾಣಗಳಿಗೆ ಭೇಟಿ ನೀಡಿದ್ದಾರೆ. ಶಿವರಾತ್ರಿ ಹಿನ್ನೆಲೆ ರಜನಿಕಾಂತ್ ಆರ್ಟ್ ಆಫ್ ಲಿವಿಂಗ್​ಗೆ ಭೇಟಿ ನೀಡಿದ್ದಾರೆ.

First published:

  • 18

    Rajinikanth: ಪತ್ನಿ ಜೊತೆ ಬೆಂಗಳೂರಲ್ಲಿ ಶಿವರಾತ್ರಿ ಆಚರಿಸಿದ ರಜನಿಕಾಂತ್, ಆರ್ಟ್‌ ಆಫ್‌ ಲಿವಿಂಗ್‌ನಲ್ಲಿ ಧ್ಯಾನ ಮಾಡಿದ ತಲೈವಾ!

    ಶಿವರಾತ್ರಿ ಹಬ್ಬದ ಪ್ರಯುಕ್ತ ಚಿಕ್ಕಬಳ್ಳಾಪುರದ ಆದಿಯೋಗಿ (Adiyogi) ಪ್ರತಿಮೆಗೂ ರಜನಿಕಾಂತ್ ಭೇಟಿ ನೀಡಿದ್ರು. ಸ್ಥಳೀಯ ಪೊಲೀಸ್ ಮತ್ತು ಇಶಾ (Isha) ಫೌಂಡೇಶನ್ ಗೂ ಮಾಹಿತಿ ನೀಡದೇ ಸದ್ದಿಲ್ಲದೇ ಬಂದು ಶಿವನ ದರ್ಶನ ಮಾಡಿದ್ರು.

    MORE
    GALLERIES

  • 28

    Rajinikanth: ಪತ್ನಿ ಜೊತೆ ಬೆಂಗಳೂರಲ್ಲಿ ಶಿವರಾತ್ರಿ ಆಚರಿಸಿದ ರಜನಿಕಾಂತ್, ಆರ್ಟ್‌ ಆಫ್‌ ಲಿವಿಂಗ್‌ನಲ್ಲಿ ಧ್ಯಾನ ಮಾಡಿದ ತಲೈವಾ!

    ಚಿಕ್ಕಬಳ್ಳಾಪುರದ ಆದಿಯೋಗಿ ದೇಗುಲದಲ್ಲಿ ನಿರೀಕ್ಷಿತ ಭೇಟಿಯಲ್ಲಿ ರಜನಿಕಾಂತ್ ಕಂಡ ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ರು. ಅದಕ್ಕೂ ಮುನ್ನ ಯಾರಿಗೂ ತಿಳಿಯದಂತೆ ಮಾರುವೇಷದಲ್ಲಿ ರಜನಿಕಾಂತ್ ಏರೋ ಶೋ ಕೂಡ ವೀಕ್ಷಿಸಿದ್ದಾರೆ ಎನ್ನಲಾಗುತ್ತಿದೆ.

    MORE
    GALLERIES

  • 38

    Rajinikanth: ಪತ್ನಿ ಜೊತೆ ಬೆಂಗಳೂರಲ್ಲಿ ಶಿವರಾತ್ರಿ ಆಚರಿಸಿದ ರಜನಿಕಾಂತ್, ಆರ್ಟ್‌ ಆಫ್‌ ಲಿವಿಂಗ್‌ನಲ್ಲಿ ಧ್ಯಾನ ಮಾಡಿದ ತಲೈವಾ!

    ಮೂರು ದಿನಗಳ ಶೂಟಿಂಗ್ ಗಾಗಿ ರಜನಿಕಾಂತ್ ಮಂಗಳೂರಿಗೆ ಬಂದಿಳಿದಿದ್ದರು. ಮಂಗಳೂರಿನ ಶೂಟಿಂಗ್ ಮುಗಿಸಿಕೊಂಡು ಅವರು ನೇರವಾಗಿ ಬೆಂಗಳೂರಿಗೆ ಬಂದಿದ್ದಾರೆ. ಮಂಗಳೂರಿನಲ್ಲ ನಟ ಶಿವರಾಜ್ ಕುಮಾರ್ ಜೊತೆ ಕೂಡ ಕೆಲ ಕಾಲ ಮಾತುಕತೆ ನಡೆಸಿದ್ರು.

    MORE
    GALLERIES

  • 48

    Rajinikanth: ಪತ್ನಿ ಜೊತೆ ಬೆಂಗಳೂರಲ್ಲಿ ಶಿವರಾತ್ರಿ ಆಚರಿಸಿದ ರಜನಿಕಾಂತ್, ಆರ್ಟ್‌ ಆಫ್‌ ಲಿವಿಂಗ್‌ನಲ್ಲಿ ಧ್ಯಾನ ಮಾಡಿದ ತಲೈವಾ!

    ಚಿಕ್ಕಬಳ್ಳಾಪುರ ತಾಲ್ಲೂಕಿನ ಆವಲಗುರ್ಕಿ ಗ್ರಾಮದ ಬಳಿ ಇರುವ ಇಶಾ ಯೋಗಕ್ಕೂ ಭೇಟಿ ನೀಡಿ ಆದಿಯೋಗಿಯ ದರ್ಶನ ಪಡೆದರು. ಇದೀಗ ಪತ್ನಿ ಜೊತೆ ತಲೈವಾ ಆರ್ಟ್ ಆಫ್ ಲಿವಿಂಗ್​ಗೆ ಭೇಟಿ ನೀಡಿದ್ದಾರೆ.

    MORE
    GALLERIES

  • 58

    Rajinikanth: ಪತ್ನಿ ಜೊತೆ ಬೆಂಗಳೂರಲ್ಲಿ ಶಿವರಾತ್ರಿ ಆಚರಿಸಿದ ರಜನಿಕಾಂತ್, ಆರ್ಟ್‌ ಆಫ್‌ ಲಿವಿಂಗ್‌ನಲ್ಲಿ ಧ್ಯಾನ ಮಾಡಿದ ತಲೈವಾ!

    ರಜನಿಕಾಂತ್ ಅವರಿಗೆ ಅಧ್ಯಾತ್ಮದತ್ತ ಹೆಚ್ಚು ಒಲವು ಹೊಂದಿದ್ದಾರೆ. ತಲೈವಾ ದೇವರಲ್ಲಿ ಅಪಾರ ನಂಬಿಕೆ ಹೊಂದಿದ್ದು, ಅನೇಕ ಬಾರಿ ದೇವರ ಬಗ್ಗೆ ಮಾತಾಡಿದ್ದಾರೆ. ರಜನಿಕಾಂತ್ ದೇವಸ್ಥಾನಕ್ಕೂ ಹೆಚ್ಚಾಗಿ ಭೇಟಿ ಕೊಡ್ತಾರೆ.

    MORE
    GALLERIES

  • 68

    Rajinikanth: ಪತ್ನಿ ಜೊತೆ ಬೆಂಗಳೂರಲ್ಲಿ ಶಿವರಾತ್ರಿ ಆಚರಿಸಿದ ರಜನಿಕಾಂತ್, ಆರ್ಟ್‌ ಆಫ್‌ ಲಿವಿಂಗ್‌ನಲ್ಲಿ ಧ್ಯಾನ ಮಾಡಿದ ತಲೈವಾ!

    ಹಲವು ವಿಶೇಷ ಸಂದರ್ಭಗಳಲ್ಲಿ ಅವರು ದೇವಸ್ಥಾನಕ್ಕೆ ತೆರಳುತ್ತಾರೆ. ಶೂಟಿಂಗ್ ನಿಮಿತ್ತ ಬೆಂಗಳೂರಿನಲ್ಲೇ ರಜನಿಕಾಂತ್ ತಂಗಿದ್ದಾರೆ. ಈ ವೇಳೆ ಶಿವರಾತ್ರಿ ಹಬ್ಬ ಬಂದಿದ್ದು ಇಲ್ಲಿಯೇ ಹಬ್ಬ ಆಚರಿಸಿದ್ದಾರೆ.

    MORE
    GALLERIES

  • 78

    Rajinikanth: ಪತ್ನಿ ಜೊತೆ ಬೆಂಗಳೂರಲ್ಲಿ ಶಿವರಾತ್ರಿ ಆಚರಿಸಿದ ರಜನಿಕಾಂತ್, ಆರ್ಟ್‌ ಆಫ್‌ ಲಿವಿಂಗ್‌ನಲ್ಲಿ ಧ್ಯಾನ ಮಾಡಿದ ತಲೈವಾ!

    ಅರ್ಟ್ ಆಫ್ ಲಿವಿಂಗ್ ಶಿವರಾತ್ರಿ ಹಬ್ಬ ಆಚರಿಸಿದ್ದಾರೆ. ಫೋಟೋಗಳು ಕೂಡ ವೈರಲ್ ಆಗಿದೆ. ರಜನಿಕಾಂತ್ ಸಖತ್ ಸಿಂಪಲ್ ಅನ್ನೋದು ಅಭಿಮಾನಿಗಳಿಗೆ ಗೊತ್ತಿದೆ. ಸರಳತೆಯಿಂದಲೇ ರಜನಿಕಾಂತ್ ಅನೇಕರ ಹೃದಯ ಗೆದ್ದಿದ್ದಾರೆ.

    MORE
    GALLERIES

  • 88

    Rajinikanth: ಪತ್ನಿ ಜೊತೆ ಬೆಂಗಳೂರಲ್ಲಿ ಶಿವರಾತ್ರಿ ಆಚರಿಸಿದ ರಜನಿಕಾಂತ್, ಆರ್ಟ್‌ ಆಫ್‌ ಲಿವಿಂಗ್‌ನಲ್ಲಿ ಧ್ಯಾನ ಮಾಡಿದ ತಲೈವಾ!

    ಕರ್ನಾಟಕಕ್ಕೂ ರಜನಿಕಾಂತ್​ಗೂ ಅವಿನಾಭಾವ ಸಂಬಂಧವಿದ್ದು, ಆಗಾಗೆ ರಜನಿಕಾಂತ್ ಬೆಂಗಳೂರಿಗೆ ಭೇಟಿ ನೀಡ್ತಾರೆ. ಸ್ನೇಹ ಭೇಟಿ ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಾರೆ. ರಾಜ್ಯದಲ್ಲೂ ರಜನಿಕಾಂತ್​ಗೆ ಅಪಾರ ಅಭಿಮಾನಿ ಬಳಗವಿದೆ.

    MORE
    GALLERIES