Rajinikanth: ರಜನಿಕಾಂತ್ ಜೊತೆ ಕೆಲಸ ಮಾಡುತ್ತಿದ್ದಾರೆ ಬೇರ್ ಗ್ರಿಲ್ಸ್; ಕರ್ನಾಟಕದಲ್ಲೇ ನಡೆಯುತ್ತಿದೆ ಶೂಟಿಂಗ್! Bear Gryll With Rajinikanth: ಈ ಮೊದಲ ಬಾರಿ ಡಿಸ್ಕವರಿ ವಾಹಿನಿಯ ಪ್ರಖ್ಯಾತ ಕಾರ್ಯಕ್ರಮ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಳ್ಳುವ ಮೂಲಕ ಗಮನಸೆಳೆದಿದ್ದರು. ಇದರ ನಿರೂಪಕ ಬೇರ್ ಗ್ರಿಲ್ ಹಾಗೂ ರಜನಿಕಾಂತ್ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ.
1 / 16
ರಜನಿಕಾಂತ್ ನಟನೆಯ ‘ದರ್ಬಾರ್’ ಸಿನಿಮಾ ಸಂಕ್ರಾತಿ ನಿಮಿತ್ತ ತೆರೆಕಂಡು ಒಳ್ಳೆಯ ಸದ್ದು ಮಾಡಿತ್ತು
2 / 16
ಈಗ ರಜನಿಕಾಂತ್ ಸಿನಿಮಾ ವಿಚಾರಕ್ಕೆ ಮತ್ತೆ ಸುದ್ದಿಯಾಗಿದ್ದಾರೆ.
3 / 16
ಅದೂ ಈ ಬಾರಿ ರಜನಿ ಕೆಲಸ ಮಾಡುತ್ತಿರುವುದು ಮ್ಯಾನ್ vs ವೈಲ್ಡ್ ನಿರೂಪಕ ಬೇರ್ ಗ್ರಿಲ್ಸ್ ಜೊತೆ!
4 / 16
ಹೌದು, ಕರ್ನಾಟಕದ ಬಂಡೀಪುರ ಸಂರಕ್ಷಿತ ಅರಣ್ಯದಲ್ಲಿ ಸಾಕ್ಷ್ಯ ಚಿತ್ರ ಒಂದನ್ನು ಶೂಟ್ ಮಾಡಲಾಗುತ್ತಿದೆ.
5 / 16
ಮುಂಬೈನ ಸೆವೆನ್ಟೌರಸ್ ಎಂಟ್ರಟೈನ್ಮೆಂಟ್ ಈ ಡಾಕ್ಯುಮೆಂಟರಿ ನಿರ್ಮಾಣದ ಜವಾಬ್ದಾರಿ ಹೊತ್ತಿದೆ.
6 / 16
ಬೇರ್ ಗ್ರಿಲ್ಸ್ ಇದನ್ನು ನಿರ್ದೇಶನ ಮಾಡುತ್ತಿದ್ದಾರೆ.
7 / 16
ಮ್ಯಾನ್ vs ವೈಲ್ಡ್ನಲ್ಲಿ ಬೇರ್ ಗ್ರಿಲ್ಸ್ ಮೋದಿ ಜೊತೆ ಕಾಣಿಸಿಕೊಂಡಿದ್ದರು.
8 / 16
ಈಗ ಅವರು ರಜನಿಕಾಂತ್ ಜೊತೆ ಕೆಲಸ ಮಾಡುತ್ತಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.
9 / 16
ಅಂದಹಾಗೆ, ಈ ಸಾಕ್ಷ್ಯ ಚಿತ್ರ ಹೇಗಿರಲಿದೆ ಎನ್ನುವ ಕುತೂಹಲವೂ ಇದೆ.
10 / 16
ಈಗಾಗಲೇ ರಜಿನಿ ಹಾಗೂ ಬೇರ್ ಗ್ರಿಲ್ಸ್ ಬಂಡೀಪುರಕ್ಕೆ ಆಗಮಿಸಿದ್ದಾರೆ. ಎರಡು ದಿನ ಕಾಲ ಶೂಟಿಂಗ್ ನಡೆಯಲಿದೆ.
11 / 16
ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದಲ್ಲಿ ಮೋದಿ
12 / 16
ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದಲ್ಲಿ ಮೋದಿ
13 / 16
ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದಲ್ಲಿ ಮೋದಿ
14 / 16
ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದಲ್ಲಿ ಮೋದಿ
15 / 16
ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದಲ್ಲಿ ಮೋದಿ
16 / 16
ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದಲ್ಲಿ ಮೋದಿ
First published: January 28, 2020, 11:05 IST