Raj Shetty: ಕಳೆದುಹೋಗಿದ್ದ ಮಗುವೊಂದನ್ನು ಅದರ ಮನೆ ಸೇರಿಸಿದ ನಟ, ಇದಕ್ಕಾಗಿ ಏನೆಲ್ಲಾ ಸರ್ಕಸ್ ಮಾಡಿದ್ರು ನೋಡಿ ಶೆಟ್ರು

Raj B Shetty: ಸಾಮಾನ್ಯವಾಗಿ ನಟ , ನಟಿಯರಿಗೆ ಪ್ರಾಣಿಗಳು ಎಂದರೆ ಬಹಳ ಇಷ್ಟ. ಮನೆಯಲ್ಲಿ ನಾಯಿ, ಬೆಕ್ಕು , ಮೊಲ ಹೀಗೆ ಸಾಕು ಪ್ರಾಣಿಗಳನ್ನು ಹೊಂದಿರುತ್ತಾರೆ. ಅವುಗಳೆಂದರೆ ಒಂದು ಪಟ್ಟು ಹೆಚ್ಚು ಪ್ರೀತಿ ತೋರಿಸುತ್ತಾರೆ ಎಂದರೆ ತಪ್ಪಲ್ಲ. ಹಾಗೆಯೇ ಕೆಲವರು ರಸ್ತೆಗಳಲ್ಲಿ ಸಿಗುವ ಪ್ರಾಣಿಗಳನ್ನು ಸಹ ಮಾತನಾಡಿಸುತ್ತಾರೆ. ಇದೇ ರೀತಿ ನಮ್ಮ ಸ್ಯಾಂಡಲ್ವುಡ್ ನಟರೊಬ್ಬರು ಕಳೆದುಹೋಗಿದ್ದ ನಾಯಿಗೆ ಗೂಡು ಸೇರಲು ಸಹಾಯ ಮಾಡಿದ್ದಾರೆ. ಏನಿದು ಸ್ಟೋರಿ ಅಂತೀರಾ? ಇದನ್ನು ಓದಿ.

First published: