Raghavendra Rajkumar: ಮತ್ತೆ ಸಿನಿಮಾ ಚಿತ್ರೀಕರಣಕ್ಕೆ ಮರಳಿದ ರಾಘವೇಂದ್ರ ರಾಜ್​ಕುಮಾರ್​..!

ರಾಘವೇಂದ್ರ ರಾಜ್​ಕುಮಾರ್​ ಇತ್ತೀಚೆಗಷ್ಟೆ ಬೆಳಕು ಸಿನಿಮಾ ಚಿತ್ರೀಕರಣದಲ್ಲಿ ಅಸ್ವಸ್ಥಗೊಂಡು ಆಸ್ಪತ್ರೆಗೆ ಸೇರಿದ್ದರು. ಅಲ್ಲಿಂದ ಮನೆಗೆ ಹೋಗಿ ವಿಶ್ರಾಂತಿ ಪಡೆಯುತ್ತಿದ್ದ ನಟ ಈಗ ಮತ್ತೆ ಶೂಟಿಂಗ್​ ಸೆಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಒಳ್ಳೆ ಹುಡುಗ ಪ್ರಥಮ್​ ಇನ್​ಸ್ಟಾಗ್ರಾಂ ಖಾತೆ)

First published: