Puneeth Rajkumar: ಅಪ್ಪು ಮಾಡಿದ ಸಹಾಯ ಒಂದಾ, ಎರಡಾ? ನಾನು ಮಾಡಿದ ಹೆಲ್ಪ್ ಹೇಳಬೇಡಿ ಎನ್ನುತ್ತಿದ್ದ ಪುನೀತ್!
ಬಲಗೈನಿಂದ ದಾನ ಮಾಡಿದ್ದು ಎಡಗೈಗೆ ಗೊತ್ತಾಗಬಾರದು ಎಂದು ಹೇಳ್ತಾರೆ. ಪುನೀತ್ ರಾಜ್‍ಕುಮಾರ್ ಅವರು ಅದೇ ರೀತಿ ಬದುಕಿದ್ದವರು. ಅವರು ಸಾವನ್ನಪ್ಪಿದ ಮೇಲೆ ಅವರ ಎಷ್ಟೋ ಸೇವೆಗಳು ಗೊತ್ತಾಗಿವೆ.
'ಅಭಿ'ಮಾನಿಗಳ ದೇವರು. 'ಆಕಾಶ'ದಂತೆ ಬದುಕಿ ಸಾರ್ಥಕ ಜೀವನ ನಡೆಸಿವರು ನಟ ಪುನೀತ್ ರಾಜ್‍ಕುಮಾರ್. ಅವರು ಇಲ್ಲ ಅನ್ನುವುದನ್ನು ಇನ್ನೂ ಯಾರು ಒಪ್ಪಿಕೊಳುತ್ತಲೇ ಇಲ್ಲ.
2/ 8

3/ 8
ಪುನೀತ್ ಅವರಿಗೆ ಪ್ರಚಾರದ ಗೀಳು ಇರಲಿಲ್ಲ. ಅದಕ್ಕೆ ಆತ್ಮೀಯರಿಗೆ ಸಹಾಯ ಮಾಡಿದ್ರೆ, ನನ್ನ ಸಹಾಯವನ್ನು ಎಲ್ಲೂ ಹೇಳಬೇಡಿ ಎಂದು ಮಾತು ತೆಗೆದುಕೊಳ್ಳುತ್ತಿದ್ರಂತೆ.
4/ 8
ನಿರ್ಮಾಪಕ ಕೆ.ಪಿ. ಶ್ರಿಕಾಂತ್ ಅವರಿಗೆ ಶಾಲೆಗಳನ್ನು ಹುಡುಕಲೂ ಹೇಳಿದ್ದರಂತೆ. ಅದಕ್ಕೆ ಸಂಬಂಧಪಟ್ಟಂತೆ ನಿರ್ದೇಶಕ ಎಸ್. ಮಹೇಂದರ್ ಅವರ ಹುಟ್ಟೂರಿನ ಶಾಲೆಗೆ ಒಂದು ಲಕ್ಷ ರೂಪಾಯಿಗಳನ್ನು ಪುನೀತ್ ಅವರು ನೀಡಿದ್ದರಂತೆ. ತಾವು ಕೊಡುವ ಹಣದಲ್ಲಿ ಶೌಚಾಲಯ, ಗ್ರಂಥಾಲಯ ನಿರ್ಮಿಸಿಕೊಳ್ಳಲಿ ಎಂಬುದು ಪುನೀತ್ ಆಸೆ ಆಗಿತ್ತಂತೆ.
5/ 8
'ಗಂಧದಗುಡಿ' ಸಿನಿಮಾದ ಚಿತ್ರೀಕರಣದ ವೇಳೆ ಚಾಮರಾಜನಗರದಿಂದ ಹಿಡಿದು ಉತ್ತರ ಕನ್ನಡ, ಉತ್ತರ ಕರ್ನಾಟಕದ ಹಲವು ಊರು, ಕಾಡುಗಳನ್ನು ಅಪ್ಪು ಸುತ್ತಿದರು. ಅವಶ್ಯಕತೆ ಇದ್ದ ಶಾಲೆಗಳಿಗೆ ಸಹಾಯ ಮಾಡಿದ್ದಾರಂತೆ.
6/ 8
ಸಿನಿಮಾಗಳಲ್ಲಿ ಹಾಡು ಹೇಳ್ತಿದ್ದ ಪುನೀತ್ ಅವರು ಸಂಭಾವನೆ ಪಡೆಯುತ್ತಿರಲಿಲ್ವಂತೆ. ಒಂದು ವೇಳೆ ಹಣ ಪಡೆಯಲು ಒಪ್ಪಿದ್ರೂ, ಹಾಡಿನಿಂದ ಬಂದ ಸಂಭಾವನೆ ಎಲ್ಲವೂ ಅನಾಥಾಶ್ರಮ, ಮೈಸೂರಿನ ಶಕ್ತಿಧಾಮಕ್ಕೆ ನೇರವಾಗಿ ಹೋಗುತ್ತಿತ್ತು.
7/ 8
ಪುನೀತ್ ಅವರು 13 ವರ್ಷಗಳ ಕಾಲ ಉಚಿತವಾಗಿ ಕೆಎಂಎಫ್‍ನ ರಾಯಭಾರಿಯಾಗಿದ್ದರು. ಪ್ರವಾಹ, ಕೋವಿಡ್ ಹೀಗೆ ಪ್ರಕೃತಿ ವಿಕೋಪಗಳ ಸಮಯದಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಸಹಾಯ ಮಾಡಿದ್ದಾರೆ.
8/ 8
ಕಬ್ಜ ಸಿನಿಮಾ ಸೆಟ್‍ಗೆ ಬಂದು ಪ್ರಚಾರಕ್ಕೆ ನಾನು ಬರ್ತೀನಿ ಎಂದು ಪುನೀತ್ ಅವರು ಹೇಳಿದ್ರಂತೆ. ಅಲ್ಲದೇ ಸಿನಿಮಾ ಇಂದು ಬಿಡುಗಡೆಯಾಗಿದ್ದು, ಅಪ್ಪುಗೆ ಈ ಸಿನಿಮಾವನ್ನು ಅರ್ಪಣೆ ಮಾಡಿದ್ದಾರೆ.
First published:
18