21 ವರ್ಷದ ಹಿಂದೆ ಬೆಳಗಾಗುವುದರೊಳಗೆ ದೊಡ್ಡ ಹೀರೋ ಸರ್ ನಾನು. ಅಲ್ಲಿಂದು ಒಂದು ಜರ್ನಿ ಇದೆಯಲ್ಲಾ, ಲೈಫ್ ಏನು ಅಂತ ತೋರಿಸಿಕೊಡ್ತು ಎಂದು ಪ್ರೇಮ್ ಅವರು ಹೇಳಿದ್ದಾರೆ. ಪ್ರೇಮ್ ಅವರ ಎಪಿಸೋಡ್ ತುಂಬಾ ಜನಕ್ಕೆ ಇಷ್ಟ ಆಗಿದೆ. ನೇಕಾರಿಕೆ ಕುಲಕಸುಬು ಮರೆಯದ ಪ್ರೇಮ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಸುಂದರ ಕುಟುಂಬಕ್ಕೆ ದೃಷ್ಟಿ ಆಗದಿರಲಿ.