Actor Prakash Raj: ಕೆಲವರು ಬೊಗಳುತ್ತಾರೆ ಕಚ್ಚಲ್ಲ, ಪಠಾಣ್ ಟೀಕಿಸಿದವರಿಗೆ ನಟ ಪ್ರಕಾಶ್ ರಾಜ್ ಹೀಗ್ಯಾಕೆ ಅಂದ್ರು?

ಪಠಾಣ್ ಸಿನಿಮಾ ರಿಲೀಸ್‍ಗೂ ಮುಂಚೆ ಹಲವು ವಿವಾದಗಳನು ಸೃಷ್ಟಿಸಿತ್ತು. ಆದ್ರೆ ಸಿನಿಮಾ ಬಂದ ಮೇಲೆ ದಿನದಿಂದ ದಿನಕ್ಕೆ ಉತ್ತಮ ಕಲೆಕ್ಷನ್ ಆಗುತ್ತಿದೆ. ಪಠಾಣ್ ಸಿನಿಮಾ ಟೀಕಿಸಿದವರಿಗೆ ನಟ ಪ್ರಕಾಶ್ ರಾಜ್ ತಿರುಗೇಟು ನೀಡಿದ್ದಾರೆ.

First published:

  • 18

    Actor Prakash Raj: ಕೆಲವರು ಬೊಗಳುತ್ತಾರೆ ಕಚ್ಚಲ್ಲ, ಪಠಾಣ್ ಟೀಕಿಸಿದವರಿಗೆ ನಟ ಪ್ರಕಾಶ್ ರಾಜ್ ಹೀಗ್ಯಾಕೆ ಅಂದ್ರು?

    ವಿವಾದದ ನಡುವೆಯೇ ಪಠಾಣ್ ಸಿನಿಮಾ ಮುನ್ನುಗ್ಗುತ್ತಿದೆ. ರಿಲೀಸ್ ಆದ ದಿನದಿಂದ ಅಭಿಮಾನಿಗಳನ್ನು ಹಿಡಿದಿಡುವಲ್ಲಿ ಯಶಸ್ವಿ ಆಗಿದೆ. ದಿನವೂ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ.

    MORE
    GALLERIES

  • 28

    Actor Prakash Raj: ಕೆಲವರು ಬೊಗಳುತ್ತಾರೆ ಕಚ್ಚಲ್ಲ, ಪಠಾಣ್ ಟೀಕಿಸಿದವರಿಗೆ ನಟ ಪ್ರಕಾಶ್ ರಾಜ್ ಹೀಗ್ಯಾಕೆ ಅಂದ್ರು?

    ಪಠಾಣ್ ಸಿನಿಮಾ ಹಿಂದೂಗಳ ವಿರುದ್ಧ ಇದೆ. ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ. ಸಿನಿಮಾ ಬ್ಯಾನ್ ಮಾಡಬೇಕು ಎಂಬ ಕೂಗು ಎದ್ದಿತ್ತು.

    MORE
    GALLERIES

  • 38

    Actor Prakash Raj: ಕೆಲವರು ಬೊಗಳುತ್ತಾರೆ ಕಚ್ಚಲ್ಲ, ಪಠಾಣ್ ಟೀಕಿಸಿದವರಿಗೆ ನಟ ಪ್ರಕಾಶ್ ರಾಜ್ ಹೀಗ್ಯಾಕೆ ಅಂದ್ರು?

    ಈ ಬಗ್ಗೆ ಕೇರಳದ ತಿರುವನಂತಪುರಂನಲ್ಲಿ ಮಾತನಾಡಿದ ನಟ ಪ್ರಕಾಶ್ ರಾಜ್ ಅವರು, ಪಠಾಣ್ ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ಕೆಲವರು ತುಂಬಾ ಅಂದುಕೊಂಡಿದ್ದರು. ಆದರೆ, ಈ ಚಿತ್ರ ಈಗ 700 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದಿದ್ದಾರೆ.

    MORE
    GALLERIES

  • 48

    Actor Prakash Raj: ಕೆಲವರು ಬೊಗಳುತ್ತಾರೆ ಕಚ್ಚಲ್ಲ, ಪಠಾಣ್ ಟೀಕಿಸಿದವರಿಗೆ ನಟ ಪ್ರಕಾಶ್ ರಾಜ್ ಹೀಗ್ಯಾಕೆ ಅಂದ್ರು?

    ಮೂರ್ಖರು, ಮತಾಂಧರು ಪಠಾಣ್‍ನ ಬ್ಯಾನ್ ಮಾಡಲು ಬಯಸಿದ್ದರು. ಅವರು ಬೊಗಳುತ್ತಾರೆ, ಕಚ್ಚುವುದಿಲ್ಲ ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.

    MORE
    GALLERIES

  • 58

    Actor Prakash Raj: ಕೆಲವರು ಬೊಗಳುತ್ತಾರೆ ಕಚ್ಚಲ್ಲ, ಪಠಾಣ್ ಟೀಕಿಸಿದವರಿಗೆ ನಟ ಪ್ರಕಾಶ್ ರಾಜ್ ಹೀಗ್ಯಾಕೆ ಅಂದ್ರು?

    ಬೇಷರಂ ರಂಗ್ ಹಾಡಿನಲ್ಲಿ ನಲ್ಲಿ ದೀಪಿಕಾ ಅವರು ಕೇಸರಿ ಬಣ್ಣ ಬಿಕಿನಿ ಹಾಕಿದ್ದಾರೆ.ಕೇಸರಿ ಬಣ್ಣ ನಾಚಿಕೆಯಿಲ್ಲದ ಬಣ್ಣನಾ ಎಂದು ನೆಟ್ಟಿಗರು ಗರಂ ಆಗಿದ್ದಾರೆ. ಅದಕ್ಕೆ ಬಾಯ್ಕಟ್​ ಪಠಾಣ್ ಟ್ರೆಂಡ್ ಶುರು ಮಾಡಿದ್ರು. ಆಗಲೂ ಪ್ರಕಾಶ್ ರೈ ವಿರೋಧ ವ್ಯಕ್ತಪಡಿಸಿದ್ದರು.

    MORE
    GALLERIES

  • 68

    Actor Prakash Raj: ಕೆಲವರು ಬೊಗಳುತ್ತಾರೆ ಕಚ್ಚಲ್ಲ, ಪಠಾಣ್ ಟೀಕಿಸಿದವರಿಗೆ ನಟ ಪ್ರಕಾಶ್ ರಾಜ್ ಹೀಗ್ಯಾಕೆ ಅಂದ್ರು?

    ಬೇಷರಂ ರಂಗ್ ಹಾಡು ವಿವಾದವಾದಾಗ, 'ಅಸಹ್ಯಕರ, ಇದನ್ನೆಲ್ಲ ನಾವು ಇನ್ನೂ ಎಲ್ಲಿಯವರೆಗೆ ಸಹಿಸಿಕೊಳ್ಳಬೇಕು? ಬಣ್ಣದ ಕುರುಡುತನ ಎಂದು ಪೋಸ್ಟ್ ಹಾಕಿಕೊಂಡಿದ್ದರು.

    MORE
    GALLERIES

  • 78

    Actor Prakash Raj: ಕೆಲವರು ಬೊಗಳುತ್ತಾರೆ ಕಚ್ಚಲ್ಲ, ಪಠಾಣ್ ಟೀಕಿಸಿದವರಿಗೆ ನಟ ಪ್ರಕಾಶ್ ರಾಜ್ ಹೀಗ್ಯಾಕೆ ಅಂದ್ರು?

    ಸಿದ್ದಾರ್ಥ್ ಆನಂದ್ ಅವರು ಪಠಾಣ್ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಶಾರುಖ್ ಖಾನ್ ಅವರಿಗೆ ನಟಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಜಾನ್ ಅಬ್ರಾಹಂ ಅವರು ವಿಲನ್ ಪಾತ್ರ ಮಾಡಿದ್ದಾರೆ.

    MORE
    GALLERIES

  • 88

    Actor Prakash Raj: ಕೆಲವರು ಬೊಗಳುತ್ತಾರೆ ಕಚ್ಚಲ್ಲ, ಪಠಾಣ್ ಟೀಕಿಸಿದವರಿಗೆ ನಟ ಪ್ರಕಾಶ್ ರಾಜ್ ಹೀಗ್ಯಾಕೆ ಅಂದ್ರು?

    ಶಾರುಖ್ ಖಾನ್ ನಾಲ್ಕು ವರ್ಷಗಳ ನಂತರ ಪಠಾಣ್ ಮೂಲಕ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಜನವರಿ 25ರಂದು ಸಿನಿಮಾ ರಿಲೀಸ್ ಆಗಿತ್ತು.

    MORE
    GALLERIES