PM Modi-Prakash Raj: ಪ್ರಚಾರ ಮಂತ್ರಿನಾ? ಪ್ರಧಾನ ಮಂತ್ರಿನಾ? ಮೋದಿ ಸಫಾರಿ ಬಗ್ಗೆ ಪ್ರಕಾಶ್ ರಾಜ್ ವ್ಯಂಗ್ಯ!

ಪ್ರಧಾನಿ ನರೇಂದ್ರ ಮೋದಿ ಬಂಡೀಪುರ ಅಭಯಾರಣ್ಯಕ್ಕೆ ಭೇಟಿ ನೀಡಿದ್ರು. 1 ಗಂಟೆ ಸಫಾರಿ ನಡೆಸಿದ್ರು. ಹುಲಿ ಸಂರಕ್ಷಣಾ ಯೋಜನೆ 50 ವರ್ಷ ಪೂರೈಸಿದ ಹಿನ್ನೆಲೆ ಬಂಡೀಪುರಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿಯವರು ಕಾಡು ಸುತ್ತಿ ಸಫಾರಿ ನಡೆಸಿದ್ದಾರೆ. ಮೋದಿ ಸಫಾರಿ ಬಗ್ಗೆ ನಟ ಪ್ರಕಾಶ್ ರಾಜ್ ವ್ಯಂಗ್ಯವಾಡಿದ್ದಾರೆ.

First published:

 • 18

  PM Modi-Prakash Raj: ಪ್ರಚಾರ ಮಂತ್ರಿನಾ? ಪ್ರಧಾನ ಮಂತ್ರಿನಾ? ಮೋದಿ ಸಫಾರಿ ಬಗ್ಗೆ ಪ್ರಕಾಶ್ ರಾಜ್ ವ್ಯಂಗ್ಯ!

  ಕರ್ನಾಟಕದಲ್ಲಿ ವಿಧಾನಸಭೆ ಎಲೆಕ್ಷನ್ ಹತ್ತಿರವಿದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಮೋದಿ ಭೇಟಿ ಬಗ್ಗೆ ವಿರೋಧ ಪಕ್ಷಗಳು ಕಿಡಿಕಾರಿದೆ. ಮತಬೇಟೆಗೆ ಮೋದಿ ಸಫಾರಿ ಎಂದು ವಿರೋಧ ಪಕ್ಷದ ನಾಯಕರು ಕಿಡಿಕಾರಿದ್ದಾರೆ.

  MORE
  GALLERIES

 • 28

  PM Modi-Prakash Raj: ಪ್ರಚಾರ ಮಂತ್ರಿನಾ? ಪ್ರಧಾನ ಮಂತ್ರಿನಾ? ಮೋದಿ ಸಫಾರಿ ಬಗ್ಗೆ ಪ್ರಕಾಶ್ ರಾಜ್ ವ್ಯಂಗ್ಯ!

  ನಟ ಪ್ರಕಾಶ್ ರೈ ಕೂಡ ಪ್ರಧಾನಿ ನರೇಂದ್ರ ಮೋದಿ ಸಫಾರಿ ಬಗ್ಗೆ ವ್ಯಂಗ್ಯ ಮಾಡಿದ್ದಾರೆ. ಮೋದಿ ಫೋಟೋಗಳನ್ನು ಶೇರ್ ಮಾಡಿದ ಪ್ರಕಾಶ್ ರೈ, ಪ್ರಚಾರ ಮಂತ್ರಿನಾ? ಪ್ರಧಾನ ಮಂತ್ರಿನಾ ಎಂದು ಟ್ವೀಟ್ ಮಾಡಿದ್ದಾರೆ.

  MORE
  GALLERIES

 • 38

  PM Modi-Prakash Raj: ಪ್ರಚಾರ ಮಂತ್ರಿನಾ? ಪ್ರಧಾನ ಮಂತ್ರಿನಾ? ಮೋದಿ ಸಫಾರಿ ಬಗ್ಗೆ ಪ್ರಕಾಶ್ ರಾಜ್ ವ್ಯಂಗ್ಯ!

  ನಾನು ಯಾರು ಬಲ್ಲೇಯೇನು??? ಪ್ರಚಾರ ಮಂತ್ರಿನಾ? ಪ್ರಧಾನ ಮಂತ್ರಿನಾ? ಹೇಳಿ ನೋಡೊಣ ಎಂದು ನಟ ಪ್ರಕಾಶ್ ರೈ, ಮೋದಿ ಫೋಟೋಗಳಿಗೆ ಶೀರ್ಷಿಕೆ ಬರೆದು ಟ್ವೀಟ್ ಮಾಡಿದ್ದಾರೆ.

  MORE
  GALLERIES

 • 48

  PM Modi-Prakash Raj: ಪ್ರಚಾರ ಮಂತ್ರಿನಾ? ಪ್ರಧಾನ ಮಂತ್ರಿನಾ? ಮೋದಿ ಸಫಾರಿ ಬಗ್ಗೆ ಪ್ರಕಾಶ್ ರಾಜ್ ವ್ಯಂಗ್ಯ!

  ಒಗಟು ಬಿಡಿಸಿ, ಚುನಾವಣೆ ಬಂತು ಹೀಗಾಗಿ ಬಂಡೀಪುರದಲ್ಲು ಸಫಾರಿ, ಚುನಾವಣೆ ಮುಗಿದ ಬಳಿಕ ಕಂದಾಯ ಕಟ್ಟಿಸಿಕೊಂಡು ನಾನಾಗುವೆ ಪರಾರಿ ಎಂದು ಬರೆದಿದ್ದ ಫೋಟೋವನ್ನು ಕೂಡ ಪ್ರಕಾಶ್ ರಾಜ್ ಪೋಸ್ಟ್ ಮಾಡಿದ್ದಾರೆ.

  MORE
  GALLERIES

 • 58

  PM Modi-Prakash Raj: ಪ್ರಚಾರ ಮಂತ್ರಿನಾ? ಪ್ರಧಾನ ಮಂತ್ರಿನಾ? ಮೋದಿ ಸಫಾರಿ ಬಗ್ಗೆ ಪ್ರಕಾಶ್ ರಾಜ್ ವ್ಯಂಗ್ಯ!

  ಪ್ರಧಾನಿ ನರೇಂದ್ರ ಮೋದಿ ಬಗ್ಗೆ ನಟ ಪ್ರಕಾಶ್ ರಾಜ್ ಅನೇಕ ಭಾರೀ ವಾಗ್ದಾಳಿ ನಡೆಸಿದ್ದಾರೆ. ಇದೀಗ ಮೋದಿ ಸಫಾರಿ ಬಗ್ಗೆ ಪ್ರಕಾಶ್ ರಾಜ್ ಮಾಡಿರುವ ಟ್ವೀಟ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ ಜೋರಾಗಿದೆ.

  MORE
  GALLERIES

 • 68

  PM Modi-Prakash Raj: ಪ್ರಚಾರ ಮಂತ್ರಿನಾ? ಪ್ರಧಾನ ಮಂತ್ರಿನಾ? ಮೋದಿ ಸಫಾರಿ ಬಗ್ಗೆ ಪ್ರಕಾಶ್ ರಾಜ್ ವ್ಯಂಗ್ಯ!

  ಹುಲಿ ಸಂರಕ್ಷಣಾ ಯೋಜನೆ  50 ವರ್ಷ ಪೂರೈಸಿದ ಹಿನ್ನೆಲೆ ಬಂಡೀಪುರಕ್ಕೆ ಭೇಟಿ ನೀಡಿ ಪ್ರಧಾನಿ ಮೋದಿಯವರು ಕಾಡು ಸುತ್ತುವ ಮೂಲಕ ಸಫಾರಿ ನಡೆಸಿದರು. ಸಾಮಾನ್ಯ ಜೀಪ್​ ಹತ್ತಿ ಸಫಾರಿ ಮಾಡಿದ್ದಾರೆ.

  MORE
  GALLERIES

 • 78

  PM Modi-Prakash Raj: ಪ್ರಚಾರ ಮಂತ್ರಿನಾ? ಪ್ರಧಾನ ಮಂತ್ರಿನಾ? ಮೋದಿ ಸಫಾರಿ ಬಗ್ಗೆ ಪ್ರಕಾಶ್ ರಾಜ್ ವ್ಯಂಗ್ಯ!

  ಶನಿವಾರ ರಾತ್ರಿಯೇ ಮೈಸೂರಿಗೆ ಆಗಮಿಸಿದ ಪ್ರಧಾನಿ ಮೋದಿ ಖಾಸಗಿ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿದ್ದರು. ಭಾನುವಾರ ಬೆಳ್ಳಂಬೆಳಗ್ಗೆ ವಿಶೇಷ ಸೇನಾ ಹೆಲಿಕಾಫ್ಟರ್​ನಲ್ಲಿ ಆಗಮಿಸಿ ಬಳಿಕ ವಿಶೇಷ ಕಾರಿನ ಮೂಲಕ ಬಂಡೀಪುರ ಕ್ಯಾಂಪ್​ಗೆ ತೆರಳಿದರು. 1 ಗಂಟೆ ಸಫಾರಿ ಮಾಡಿದ್ದಾರೆ.

  MORE
  GALLERIES

 • 88

  PM Modi-Prakash Raj: ಪ್ರಚಾರ ಮಂತ್ರಿನಾ? ಪ್ರಧಾನ ಮಂತ್ರಿನಾ? ಮೋದಿ ಸಫಾರಿ ಬಗ್ಗೆ ಪ್ರಕಾಶ್ ರಾಜ್ ವ್ಯಂಗ್ಯ!

  ಪ್ರಧಾನಿ ಮೋದಿಯವರು ಸಫಾರಿ ತೆರಳುವ ವೇಳೆ ವಿಶೇಷ ಉಡುಗೆ ತೊಟ್ಟು ಎಲ್ಲರ ಗಮನ ಸೆಳೆದಿದ್ದಾರೆ.  ಖಾಕಿ ಬಣ್ಣದ ಪ್ಯಾಂಟ್, ಕಪ್ಪು ಬಣ್ಣದ ಹ್ಯಾಟ್, ಗಾಗಲ್ಸ್, ಟೀ ಶರ್ಟ್ ಹಾಗೂ ಅರಣ್ಯ ಇಲಾಖೆ ಜಾಕೆಟ್ ಧರಿಸಿದ್ದರು.

  MORE
  GALLERIES