Samantha Akkineni: ಸಮಂತಾಗಾಗಿ ಸಿನಿಮಾ ಟೈಟಲ್​ನೇ ಬದಲಿಸಲು ಮುಂದಾದ ನಟ ಪ್ರಭಾಸ್​

Samantha Akkineni: ಸಮಂತಾ ಅಕ್ಕಿನೇನಿ ಟಾಲಿವುಡ್ನಲ್ಲಿ ಭಾರೀ ಬೇಡಿಕೆ ಇಟ್ಟುಕೊಂಡಿದ್ದಾರೆ. ಮದುವೆ ನಂತರವೂ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಸಮಂತಾಗೆ ಇದೆ. ಅಚ್ಚರಿ ಎಂದರೆ, ನಟಿ ಸಮಂತಾಗಾಗಿ ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ತಮ್ಮ ಸಿನಿಮಾ ಟೈಟಲ್ ಬದಲಿಸಲು ಮುಂದಾಗಿದ್ದಾರೆ.

First published: