ಬಾಹುಬಲಿ' ಖ್ಯಾತಿಯ ಸೌತ್ ಸೂಪರ್‌ಸ್ಟಾರ್ ಪ್ರಭಾಸ್ ಪ್ರಸ್ತುತ ತಮ್ಮ ಮುಂಬರುವ ಚಿತ್ರ 'ರಾಧೆ ಶ್ಯಾಮ್'ಗಾಗಿ ಸುದ್ದಿಯಲ್ಲಿದ್ದಾರೆ.
2/ 8
ಕೊರೊನಾ ಕಾರಣ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು. ಚಿತ್ರದ ಎರಡನೇ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ
3/ 8
ಈ ವೇಳೆ ನಟ ತಮ್ಮ ಮದುವೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.
4/ 8
ಈವೆಂಟ್‌ನಲ್ಲಿ, ನಟನಿಗೆ, 'ನಟ ತನ್ನ ಮದುವೆಯ ಬಗ್ಗೆ ಎಂದಾದರೂ ಯೋಚಿಸಿದ್ದಾರೆಯೇ ಎಂದು ಕೇಳಲಾಗಿದೆ.
5/ 8
ಇದಕ್ಕೆ ಉತ್ತರಿಸಿದ ಪ್ರಭಾಸ್, 'ಸಾಮಾನ್ಯವಾಗಿ ಪ್ರೀತಿಯ ಬಗ್ಗೆ ನನ್ನ ಊಹನೆಗಳು ತಪ್ಪಾಗುತ್ತವೆ. ಹಾಗಾಗಿ ನನ್ನ ಮದುವೆ ಇನ್ನೂ ಆಗಿಲ್ಲ ಎಂದಿದ್ದಾರೆ. ‘ಬಾಹುಬಲಿ’ಯ ಈ ತಮಾಷೆಯ ಉತ್ತರ ಕೇಳಿ ಅಲ್ಲಿದ್ದವರೆಲ್ಲ ನಗತೊಡಗಿದ್ದಾರೆ
6/ 8
ನಟಿ ಅನುಷ್ಕಾ ಶೆಟ್ಟಿ ಅವರೊಂದಿಗಿನ ಸಂಬಂಧ ಮತ್ತು ಅವರ ಮದುವೆಯ ಕಾರಣದಿಂದ ಪ್ರಭಾಸ್ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಅಲ್ಲದೇ ಆಕೆಯ ಮದುವೆಯನ್ನು ನಟ ನಿಲ್ಲಿಸಿದ್ದ ಎನ್ನಲಾಗಿದೆ. ಇವರಿಬ್ಬರ ಅಫೇರ್ ಬಗ್ಗೆ ಸಾಕಷ್ಟು ಸುದ್ದಿಗಳಿವೆ
7/ 8
ಮಾಧ್ಯಮ ವರದಿಗಳ ಪ್ರಕಾರ, ಅನುಷ್ಕಾ ಶೆಟ್ಟಿ 2015 ರಲ್ಲಿ ವಿವಾಹವಾಗಲಿದ್ದರು ಎನ್ನುವ ಸುದ್ದಿ ಇತ್ತು.
8/ 8
ಆದರೆ ಅವರು ಉತ್ತಮ ಸ್ನೇಹಿತ ಮತ್ತು ಸಹನಟ ಪ್ರಭಾಸ್ ಅವರು 'ಬಾಹುಬಲಿ' ಸರಣಿಯತ್ತ ಗಮನಹರಿಸಲು ಸಲಹೆ ನೀಡಿದರು. ಇದಾದ ನಂತರ ಪ್ರಭಾಸ್ ಸಲಹೆಯನ್ನು ಅನುಷ್ಕಾ ಗಂಭೀರವಾಗಿ ತೆಗೆದುಕೊಂಡಿದ್ದಾರೆ.