Adipurush ಸಿನಿಮಾದ ಪೋಸ್ಟರ್ ರಿಲೀಸ್, ಥಿಯೇಟರ್ ಗೆ ಬರಲು ಸಜ್ಜಾದ ಪ್ರಭಾಸ್ ಚಿತ್ರ

‘ಆದಿಪುರುಷ್’ ಟೀಂ ಹೊಸ ಪೋಸ್ಟರ್ ಹಂಚಿಕೊಂಡಿದೆ. ಅಭಿಮಾನಿಗಳಿಗೆ ಪ್ರಭಾಸ್ ರಾಮಾನವಮಿ ವಿಶ್ ಮಾಡಿದ್ದಾರೆ.

First published:

 • 18

  Adipurush ಸಿನಿಮಾದ ಪೋಸ್ಟರ್ ರಿಲೀಸ್, ಥಿಯೇಟರ್ ಗೆ ಬರಲು ಸಜ್ಜಾದ ಪ್ರಭಾಸ್ ಚಿತ್ರ

  ನಟ ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿ¸ದೆ ಇದೇ ವರ್ಷ ಸಿನಿಮಾ ಬಿಡುಗಡೆಯಾಗಲಿದೆ. ನಟ ಪ್ರಭಾಸ್ ಅವರು ರಾಮನವಮಿ ವಿಶ್ ಮಾಡಿದ್ದಾರೆ. ತೇರಾ ನಾಮ್ ಜೈ ಶ್ರೀರಾಮ್ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.

  MORE
  GALLERIES

 • 28

  Adipurush ಸಿನಿಮಾದ ಪೋಸ್ಟರ್ ರಿಲೀಸ್, ಥಿಯೇಟರ್ ಗೆ ಬರಲು ಸಜ್ಜಾದ ಪ್ರಭಾಸ್ ಚಿತ್ರ

  ರಾಮಾಯಣದ ಕಥೆಯನ್ನು ಆಧಾರವಾಗಿ ಇಟ್ಟುಕೊಂಡು ಆದಿಪುರುಷ್ ಚಿತ್ರ ಮಾಡಲಾಗುತ್ತಿದೆ. ಪ್ರಭಾಸ್ ಅವರು ರಾಮನ ಪಾತ್ರ ಮಾಡುತ್ತಿದ್ದಾರೆ. ಸೀತೆಯ ಪಾತ್ರವನ್ನು ಕೃತಿ ಸನೋನ್ ಮಾಡುತ್ತಿದ್ದಾರೆ. ‘ಆದಿಪುರುಷ್’ ಟೀಂ ಹೊಸ ಪೋಸ್ಟರ್ ಹಂಚಿಕೊಂಡಿದೆ. ಅಭಿಮಾನಿಗಳಿಗೆ ಪ್ರಭಾಸ್ ರಾಮಾನವಮಿ ವಿಶ್ ಮಾಡಿದ್ದಾರೆ.

  MORE
  GALLERIES

 • 38

  Adipurush ಸಿನಿಮಾದ ಪೋಸ್ಟರ್ ರಿಲೀಸ್, ಥಿಯೇಟರ್ ಗೆ ಬರಲು ಸಜ್ಜಾದ ಪ್ರಭಾಸ್ ಚಿತ್ರ

  ಆದಿಪುರುಷ್ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸುತ್ತಿದ್ದಾರೆ. ಆದಿಪುರುಷ್ ಸಿನಿಮಾವೂ ಪೌರಾಣಿಕ ಸಿನಿಮಾವಾಗಿದೆ. ಚಿತ್ರ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.

  MORE
  GALLERIES

 • 48

  Adipurush ಸಿನಿಮಾದ ಪೋಸ್ಟರ್ ರಿಲೀಸ್, ಥಿಯೇಟರ್ ಗೆ ಬರಲು ಸಜ್ಜಾದ ಪ್ರಭಾಸ್ ಚಿತ್ರ

  ಈ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಚಿತ್ರತಂಡ ಸ್ಪಷ್ಟನೆ ನೀಡಿದೆ. ಸಿನಿಮಾವನ್ನು ಜೂನ್ 16ಕ್ಕೆ ರಿಲೀಸ್ ಮಾಡಲಾಗುತ್ತದೆ ಎಂದು ಚಿತ್ರದ ನಿರ್ದೇಶಕ ಓಂ ರಾವುತ್ ಅಧಿಕೃತವಾಗಿ ಘೋಷಿಸಿದ್ದಾರೆ.

  MORE
  GALLERIES

 • 58

  Adipurush ಸಿನಿಮಾದ ಪೋಸ್ಟರ್ ರಿಲೀಸ್, ಥಿಯೇಟರ್ ಗೆ ಬರಲು ಸಜ್ಜಾದ ಪ್ರಭಾಸ್ ಚಿತ್ರ

  ಆದಿಪುರುಷ್ ಸಿನಿಮಾಗಾಗಿ ಉತ್ತಮ ಗ್ರಾಫಿಕ್ಸ್ ಗಾಗಿ ಸುಮಾರು 100-150 ಕೋಟಿ ಖರ್ಚು ಮಾಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಈ ಬಾರಿ ಹೇಗೆ ಗ್ರಾಫಿಕ್ಸ್ ಮೂಡಿ ಬಂದಿದೆ ಎಂದು ಜನ ಕತೂಹಲರಾಗಿದ್ದಾರೆ.

  MORE
  GALLERIES

 • 68

  Adipurush ಸಿನಿಮಾದ ಪೋಸ್ಟರ್ ರಿಲೀಸ್, ಥಿಯೇಟರ್ ಗೆ ಬರಲು ಸಜ್ಜಾದ ಪ್ರಭಾಸ್ ಚಿತ್ರ

  ಆದಿಪುರುಷ್ ಸಿನಿಮಾವೂ ಪೌರಾಣಿಕ ಸಿನಿಮಾವಾಗಿದೆ. ಪೌರಾಣಿಕ ಸಿನಿಮಾಗಳನ್ನು ಕಟ್ಟಿಕೊಡಲು ಅತ್ಯಾಧುನಿಕ ಗ್ರಾಫಿಕ್ಸ್, ತಂತ್ರಜ್ಞಾನ ಬಳಸಬೇಕಾಗುತ್ತದೆ. ಈ ವಿಚಾರದಲ್ಲಿ ಚಿತ್ರತಂಡ ಮೊದಲು ಎಡವಿತ್ತು. ಕಳಪೆ ಗ್ರಾಫಿಕ್ಸ್ ಬಳಸಿದ್ದಾರೆ ಎಂಬ ಅಪವಾದ ಪಡೆದಿತ್ತು.

  MORE
  GALLERIES

 • 78

  Adipurush ಸಿನಿಮಾದ ಪೋಸ್ಟರ್ ರಿಲೀಸ್, ಥಿಯೇಟರ್ ಗೆ ಬರಲು ಸಜ್ಜಾದ ಪ್ರಭಾಸ್ ಚಿತ್ರ

  'ಆದಿಪುರುಷ್ ಒಂದು ಸಿನಿಮಾ ಅಲ್ಲ. ರಾಮನ ಬಗ್ಗೆ ನಮಗೆ ಇರುವ ಭಕ್ತಿ ಮತ್ತು ಸಂಸ್ಕøತಿ-ಇತಿಹಾಸದ ಬಗ್ಗೆ ನಮಗೆ ಇರುವ ಬದ್ಧತೆಯನ್ನು ಇದು ಪ್ರತಿನಿಧಿಸುತ್ತದೆ. ಪ್ರೇಕ್ಷಕರಿಗೆ ಸಂಪೂರ್ಣ ದೃಶ್ಯ ವೈಭವವನ್ನು ನೀಡಲು ಚಿತ್ರತಂಡಕ್ಕೆ ಇನ್ನಷ್ಟು ಸಮಯ ಬೇಕಾಗಿತ್ತು ಎಂದು ನಿರ್ದೇಶಕ ಓಂ ರಾವತ್ ಹೇಳಿದ್ದರು.

  MORE
  GALLERIES

 • 88

  Adipurush ಸಿನಿಮಾದ ಪೋಸ್ಟರ್ ರಿಲೀಸ್, ಥಿಯೇಟರ್ ಗೆ ಬರಲು ಸಜ್ಜಾದ ಪ್ರಭಾಸ್ ಚಿತ್ರ

  ಬಾಹುಬಲಿ ಪ್ರಭಾಸ್‍ನನ್ನು ರಾಮನಾಗಿ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಜೂನ್ 16 ಯಾವಾಗ ಆಗುತ್ತಾ ಎಂದು ಕಾಯ್ತಾ ಇದ್ದಾರೆ.

  MORE
  GALLERIES