Nikhil Kumaraswamy: ಆ್ಯಕ್ಷನ್ ಮೂಡ್​ನಲ್ಲಿ ನಿಖಿಲ್ ಕುಮಾರಸ್ವಾಮಿ ಪುತ್ರ! ಬಂದೇ ಬಿಟ್ರು ಜೂನಿಯರ್ ದೇವೇಗೌಡ್ರು ಅಂತಿದ್ದಾರೆ ಫ್ಯಾನ್ಸ್

ವಿಧಾನಸಭೆ ಚುನಾವಣೆಯಲ್ಲಿ ಸೋತ ನಿಖಿಲ್ ಕುಮಾರಸ್ವಾಮಿ ಬೇಸರದಿಂದ ಹೊರಬಂದಂತೆ ಕಾಣ್ತಿದೆ. ಎಲೆಕ್ಷನ್ ಬಳಿಕ ಮಗನ ಜೊತೆ ನಿಖಿಲ್ ಕುಮಾರಸ್ವಾಮಿ ಕಾಲ ಕಳೆಯುತ್ತಿದ್ದಾರೆ. ಫೋಟೋಗಳನ್ನು ಶೇರ್ ಮಾಡಿದ್ದಾರೆ.

First published:

  • 17

    Nikhil Kumaraswamy: ಆ್ಯಕ್ಷನ್ ಮೂಡ್​ನಲ್ಲಿ ನಿಖಿಲ್ ಕುಮಾರಸ್ವಾಮಿ ಪುತ್ರ! ಬಂದೇ ಬಿಟ್ರು ಜೂನಿಯರ್ ದೇವೇಗೌಡ್ರು ಅಂತಿದ್ದಾರೆ ಫ್ಯಾನ್ಸ್

    ಜೆಡಿಎಸ್ ಭದ್ರಕೋಟೆಯಾಗಿದ್ದ ರಾಮನಗರದಲ್ಲಿ ಸೋತ ಬಳಿಕ ನಿಖಿಲ್ ಕುಮಾರಸ್ವಾಮಿ ಜಿಲ್ಲೆಯಲ್ಲಿ ಸಭೆ ನಡೆಸಿ ತನ್ನ ಪರವಾಗಿ ನಿಂತ ಜೆಡಿಎಸ್ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿ ಸೋಲಿನ ಬಗ್ಗೆ ಚರ್ಚೆ ನಡೆಸಿದ್ರು. ಇದೀಗ ಸೋಲಿನ ಬೇಸರದಿಂದ ಹೊರಬಂದಿರುವ ನಿಖಿಲ್, ಮಗನ ಜೊತೆ ಕಾಲ ಕಳೆಯುತ್ತಿದ್ದಾರೆ.

    MORE
    GALLERIES

  • 27

    Nikhil Kumaraswamy: ಆ್ಯಕ್ಷನ್ ಮೂಡ್​ನಲ್ಲಿ ನಿಖಿಲ್ ಕುಮಾರಸ್ವಾಮಿ ಪುತ್ರ! ಬಂದೇ ಬಿಟ್ರು ಜೂನಿಯರ್ ದೇವೇಗೌಡ್ರು ಅಂತಿದ್ದಾರೆ ಫ್ಯಾನ್ಸ್

    ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಪುತ್ರ ಅವ್ಯಾನ್ ದೇವ್ ಗನ್ ಹಿಡಿದುಕೊಂಡು ಅಖಾಡಕ್ಕೆ ಇಳಿದಿದ್ದಾರೆ. ಪುತ್ರ ಗನ್ ಹಿಡಿದುಕೊಂಡು ಆಟವಾಡ್ತಿರುವ ಫೋಟೋಗಳನ್ನು ನಿಖಿಲ್ ಕುಮಾರಸ್ವಾಮಿ ಹಂಚಿಕೊಂಡಿದ್ದಾರೆ.

    MORE
    GALLERIES

  • 37

    Nikhil Kumaraswamy: ಆ್ಯಕ್ಷನ್ ಮೂಡ್​ನಲ್ಲಿ ನಿಖಿಲ್ ಕುಮಾರಸ್ವಾಮಿ ಪುತ್ರ! ಬಂದೇ ಬಿಟ್ರು ಜೂನಿಯರ್ ದೇವೇಗೌಡ್ರು ಅಂತಿದ್ದಾರೆ ಫ್ಯಾನ್ಸ್

    ಒಂದೂವರೆ ವರ್ಷದ ಅವ್ಯಾನ್ ದೇವ್ ಗನ್ ಹಿಡಿದುಕೊಂಡು ಅಪ್ಪನ ಜೊತೆ ಆಟವಾಡಿದ್ದು, ನಿಖಿಲ್ ಕೂಡ ಖುಷ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಿಖಿಲ್ ಆಗಾಗ ತಮ್ಮ ಫ್ಯಾಮಿಲಿ ಫೋಟೋಗಳನ್ನು ಹಂಚಿಕೊಳ್ತಾರೆ.

    MORE
    GALLERIES

  • 47

    Nikhil Kumaraswamy: ಆ್ಯಕ್ಷನ್ ಮೂಡ್​ನಲ್ಲಿ ನಿಖಿಲ್ ಕುಮಾರಸ್ವಾಮಿ ಪುತ್ರ! ಬಂದೇ ಬಿಟ್ರು ಜೂನಿಯರ್ ದೇವೇಗೌಡ್ರು ಅಂತಿದ್ದಾರೆ ಫ್ಯಾನ್ಸ್

    ಮಾಜಿ ಪ್ರಧಾನಿ ದೇವೇಗೌಡ ಅವರ ಮರಿ ಮೊಮ್ಮಗ ಅವ್ಯಾನ್ ದೇವ್ ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅವ್ಯಾನ್ ಬರ್ತ್ ಡೇ ದಿನ ದೇವೇಗೌಡರ ಜೊತೆ ಕೇಕ್ ಕಟ್ ಮಾಡಿಸಿ ಇಡೀ ಫ್ಯಾಮಿಲಿ ಖುಷಿ ಪಟ್ಟಿದ್ರು.

    MORE
    GALLERIES

  • 57

    Nikhil Kumaraswamy: ಆ್ಯಕ್ಷನ್ ಮೂಡ್​ನಲ್ಲಿ ನಿಖಿಲ್ ಕುಮಾರಸ್ವಾಮಿ ಪುತ್ರ! ಬಂದೇ ಬಿಟ್ರು ಜೂನಿಯರ್ ದೇವೇಗೌಡ್ರು ಅಂತಿದ್ದಾರೆ ಫ್ಯಾನ್ಸ್

    ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ನಿಖಿಲ್ ತಮ್ಮ ಮಗನ ನಾಮಕರಣ ಶಾಸ್ತ್ರ ಮಾಡಿದ್ರು. ಅವ್ಯಾನ್ ಅಂದ್ರೆ ವಿಷ್ಣು ದೇವರ ಹೆಸರಾಗಿದೆ. ದೇವ್ ಅಂದ್ರೆ ದೇವೇಗೌಡರು ನನ್ನ ತಾತನ ಹೆಸರು ಇಟ್ಟಿದ್ದೇವೆ ಎಂದು ನಿಖಿಲ್ ಕುಮಾರಸ್ವಾಮಿ ಈ ಹಿಂದೆ ಹೇಳಿಕೊಂಡಿದ್ರು.

    MORE
    GALLERIES

  • 67

    Nikhil Kumaraswamy: ಆ್ಯಕ್ಷನ್ ಮೂಡ್​ನಲ್ಲಿ ನಿಖಿಲ್ ಕುಮಾರಸ್ವಾಮಿ ಪುತ್ರ! ಬಂದೇ ಬಿಟ್ರು ಜೂನಿಯರ್ ದೇವೇಗೌಡ್ರು ಅಂತಿದ್ದಾರೆ ಫ್ಯಾನ್ಸ್

    2020ರ ಏಪ್ರಿಲ್​ನಲ್ಲಿ ಬಿಡದಿಯ ತೋಟದ ಮನೆಯಲ್ಲಿ ಅದ್ಧೂರಿಯಾಗಿ ನಿಖಿಲ್-ರೇವತಿ ಮದುವೆ ನಡೆಯಿತು. 2021ರ ಸೆಪ್ಟೆಂಬರ್​ನಲ್ಲಿ ರೇವತಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ರೇವತಿ ಮಗನ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ.

    MORE
    GALLERIES

  • 77

    Nikhil Kumaraswamy: ಆ್ಯಕ್ಷನ್ ಮೂಡ್​ನಲ್ಲಿ ನಿಖಿಲ್ ಕುಮಾರಸ್ವಾಮಿ ಪುತ್ರ! ಬಂದೇ ಬಿಟ್ರು ಜೂನಿಯರ್ ದೇವೇಗೌಡ್ರು ಅಂತಿದ್ದಾರೆ ಫ್ಯಾನ್ಸ್

    ನಟ, ರಾಜಕಾರಣಿ ಎರಡೂ ಆಗಿರುವ ನಿಖಿಲ್ ಪ್ರಸ್ತುತ ಜೆಡಿಎಸ್ ಯುವ ಮೋರ್ಚಾ ರಾಜ್ಯಾಧ್ಯಕ್ಷ ಕೂಡ ಆಗಿದ್ದಾರೆ. 2016 ರಲ್ಲಿ ಜಾಗ್ವಾರ್ ಕನ್ನಡ ಚಲನಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದ ಟಕಿಲಾ ಬಳಿಕ ಸೀತಾರಾಮ ಕಲ್ಯಾಣ ಸಿನಿಮಾದಲ್ಲಿ ನಟಿಸಿದ್ದರು. ಇನ್ನೂ ಕೆಲ ಚಿತ್ರಗಳನ್ನು ಸಹ ಒಪ್ಪಿಕೊಂಡಿದ್ದಾರೆ.

    MORE
    GALLERIES