Puneetha Parva-Nikhil Kumar: ಅಪ್ಪು ಸಾಂಗ್ ಕೇಳದೆ ಊಟ ಮಾಡಲ್ಲ ನಿಖಿಲ್ ಕುಮಾರಸ್ವಾಮಿಯ ಪುಟ್ಟ ಮಗ!

Puneetha parva: ಪುನೀತ ಪರ್ವ ಕಾರ್ಯಕ್ರಮದಲ್ಲಿ ನಟ ನಿಖಿಲ್ ಕುಮಾರಸ್ವಾಮಿ ಅವರೂ ಭಾಗವಹಿಸಿದ್ದರು. ಈ ಸಂದರ್ಭ ಅವರು ಅಪ್ಪು ಕುರಿತು ಮಾತನಾಡಿದ್ದಾರೆ.

First published: